ಬಾಲಿವುಡ್ ಬೆಡಗಿಯರಿಗೆ ಇಡಿ ನೋಟೀಸ್:ಅಕ್ರಮ ಹಣ ವರ್ಗಾವಣೆ ಪ್ರಕರಣ

ಒಂದಲ್ಲಾ ಎರಡಲ್ಲಾ ಬರೋಬ್ಬರಿ ಇನ್ನೂರು ಕೋಟಿ ರೂ. ಅ ಕ್ರ ಮ ಹಣ ವರ್ಗಾವಣೆಯ ವಿಷಯದಲ್ಲಿ ಬಾಲಿವುಡ್ ನ ಸಿನಿಮಾಗಳಲ್ಲಿ ತನ್ನ ಡಾನ್ಸ್ ಗಳ ಮೂಲಕವೇ ಸೆನ್ಸೇಷನ್ ಸೃಷ್ಟಿಸಿರುವ ಸೂಪರ್ ಹಿಟ್ ಡಾನ್ಸರ್ ಹಾಗೂ ನಟಿ ನೋರಾ ಫತೇಹಿ ಗೆ ಜಾರಿ ನಿರ್ದೇಶನಾಲಯವು ನೋಟೀಸ್ ಜಾರಿ ಮಾಡಿ ವಿಚಾರಣೆಯನ್ನು ನಡೆಸಿದೆ. ಕೆಲವೇ ದಿನಗಳ ಹಿಂದೆ ಜಾರಿ ನಿರ್ದೇಶನಾಲಯವು ಬಾಲಿವುಡ್ ನ ಮತ್ತೋರ್ವ ಸ್ಟಾರ್ ನಟಿ ಜಾಕ್ವಿಲಿನಾ ಫರ್ನಾಂಡೀಸ್ ಗೂ ಸಹಾ ಜಾರಿ ನಿರ್ದೇಶನಾಲಯವು ನೋಟೀಸ್ ಜಾರಿ ಮಾಡಿತ್ತು. […]

Continue Reading