ಸೋಮವಾರ ಹೀಗೆ ಪೂಜೆ ಮಾಡಿದರೆ ಸರ್ವ ಇಷ್ಟಾರ್ಥಗಳು ನೆರವೇರಿ ಶಿವನ ಕೃಪಾ ಕಟಾಕ್ಷವು ಒಲಿಯುತ್ತದೆ

ಹಿಂದೂ ಧರ್ಮದಲ್ಲಿ, ಸೋಮವಾರದ ದಿನವನ್ನು ಲಯಕಾರನಾದ ಭಗವಾನ್ ಶಿವನ ಪೂಜೆಗೆ ಅತ್ಯಂತ ಮಂಗಳಕರ ಮತ್ತು ಫಲಪ್ರದವೆಂದು ಪರಿಗಣಿಸಲಾಗುತ್ತದೆ. ಶಿವನು ಒಲಿದರೆ, ತನ್ನ ಭಕ್ತರಿಗೆ ಬೇಡಿದ ವರವನ್ನು ನೀಡುವ ದೇವನಾಗಿದ್ದು, ಆದ್ದರಿಂದಲೇ ಆತನನ್ನು ಬೋಳಾ ಶಂಕರನೆಂದು ಸಹಾ ಕರೆಯಲಾಗುತ್ತದೆ. ಮಹಾ ಶಿವನು ತುಂಬಾ ಸರಳ ಮತ್ತು ನಿಷ್ಕಪಟನಾದ ದೇವನಾಗಿದ್ದು, ಇದೇ ಕಾರಣದಿಂದಾಗಿಯೇ ಮಹಾಶಿವನನ್ನು ಭೋಲೇನಾಥ್ ಎಂದು ಸಹಾ ಭಕ್ತರು ಆರಾಧನೆ ಮಾಡುತ್ತಾರೆ. ಮಹಾ ಶಿವನ ಆರಾಧನೆಯು ಧಾರ್ಮಿಕವಾಗಿ ಮಾತ್ರವೇ ಅಲ್ಲದೇ ಜ್ಯೋತಿಷ್ಯದ ದೃಷ್ಟಿಯಿಂದಲೂ ಬಹಳ ಫಲಪ್ರದವಾಗಿದೆ ಎಂದು ಹೇಳಲಾಗುತ್ತದೆ. […]

Continue Reading

ಸೋಮವಾರದಂದು ತಪ್ಪದೇ ಈ ಕೆಲಸಗಳನ್ನು ಮಾಡಿ, ಎರಡು ಕೈಗಳಿಂದ ಸಿರಿ, ಸಂಪತ್ತು, ಸುಖ, ಶಾಂತಿ ಸ್ವೀಕರಿಸುವಿರಿ!!

ಸನಾತನ ಸಂಪ್ರದಾಯದಲ್ಲಿ ಸೋಮವಾರಕ್ಕೆ ವಿಶೇಷ ಮಹತ್ವವಿದೆ. ಈ ದಿನವನ್ನು ಪರಮ ಪೂಜ್ಯನಾದ ಮಹಾಶಿವನಿಗೆ ಸಮರ್ಪಿಸಲಾಗಿದೆ. ಈ ದಿನ ಶಿವನ ಪೂಜೆ ಹಾಗೂ ಆರಾಧನೆಯನ್ನು ಮಾಡುವುದು ಶ್ರೇಷ್ಠ ಎನ್ನಲಾಗುತ್ತದೆ. ಇದಲ್ಲದೇ ಜೀವನದಲ್ಲಿ ಯಾವುದೇ ಸಂಕಷ್ಟಗಳು, ಸಮಸ್ಯೆಗಳು ಎದುರಾದರೆ ಅವುಗಳ ಪರಿಹಾರಕ್ಕಾಗಿ ಸಹಾ ಮಹಾದೇವನ ಆರಾಧನೆಯನ್ನು ಸೋಮವಾರದಂದು ಮಾಡುವುದರಿಂದ ಆ ಎಲ್ಲಾ ಸಮಸ್ಯೆಗಳು, ಸಂಕಷ್ಟಗಳು ಮಹಾ ಶಿವನ ಕೃಪೆಯಿಂದ ನಿವಾರಣೆಯಾಗಿ ಸುಖ, ಶಾಂತಿ ದೊರೆಯುತ್ತದೆ ಎಂದು ನಂಬಿಕೆ ಇದೆ. ಹಾಗಾದರೆ ಸೋಮವಾದ ಮಾಡಬೇಕಾದ ಕಾರ್ಯಗಳ ಬಗ್ಗೆ ತಿಳಿಯೋಣ ಬನ್ನಿ. ಸೋಮವಾರ […]

Continue Reading