ಒಂಟಿ ಜೀವನಕ್ಕೆ ಬೈ ಹೇಳಿ ಸಪ್ತಪದಿ ತುಳಿಯಲು ಸಜ್ಜಾದ ಜೆಕೆ: ಇವರೇ ನೋಡಿ ಅವರ ಭಾವೀ ಪತ್ನಿ

ಸ್ಯಾಂಡಲ್ವುಡ್ ಹಾಗೂ ಕನ್ನಡ ಕಿರುತೆರೆ ಎರಡರಲ್ಲೂ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿರುವ ನಟ ಜೆಕೆ ಅಲಿಯಾಸ್ ಕಾರ್ತಿಕ್ ಜಯರಾಮ್ ಅವರು ಬಹುದಿನಗಳ ನಂತರ ಅವರ ಅಭಿಮಾನಿಗಳಿಗೆ ಒಂದು ಶುಭ ಸುದ್ದಿಯನ್ನು ನೀಡಿದ್ದಾರೆ. ನಟ ಜೆಕೆ ಅವರು ಶೀಘ್ರದಲ್ಲೇ ತಮ್ಮ ವೈವಾಹಿಕ ಜೀವನಕ್ಕೆ ಅಡಿಯಿಡುತ್ತಿದ್ದಾರೆ. ಕನ್ನಡ ಕಿರುತೆರೆಯಲ್ಲಿ ದೊಡ್ಡಮಟ್ಟದ ಜನಪ್ರಿಯತೆಯನ್ನು ಪಡೆದುಕೊಂಡಿದ್ದ ಅಶ್ವಿನಿ ನಕ್ಷತ್ರ ಧಾರಾವಾಹಿಯ ಮೂಲಕ ಜನರ ಮನಸ್ಸನ್ನು ಗೆದ್ದಿದ್ದ ಜೆಕೆ ಅವರು ಸಿನಿಮಾ ರಂಗದಲ್ಲೂ ಕೂಡಾ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ ಜೆಕೆ ಅವರನ್ನು ಸಹಜವಾಗಿಯೇ ಅವರ […]

Continue Reading

ಗರ್ಲ್ ಫ್ರೆಂಡ್ ಮಾಡಿಕೊಳ್ಳೋದು ಹೇಗೆ? ಕೋಚಿಂಗ್ ಕೊಡ್ತಾಳೆ ಈ ಮಾಡೆಲ್: ಆದ್ರೆ ಫೀಸು ಎಷ್ಟು ಗೊತ್ತಾ??

ಮೊನ್ನೆ ಮೊನ್ನೆಯಷ್ಟೇ ವ್ಯಾಲಂಟೈನ್ಸ್ ಡೇ ಅಥವಾ ಪ್ರೇಮಿಗಳ ದಿನ ಮುಗಿದಿದೆ. ಇನ್ನು ಪ್ರೇಮಿಗಳ ದಿನದ ಹಿನ್ನೆಲೆಯಲ್ಲಿ ಜೋಡಿಗಳು ಪರಸ್ಪರ ಭರ್ಜರಿ ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಶುಭಾಶಯವನ್ನು ಹಂಚಿಕೊಂಡು ಬಹಳ ಖುಷಿಯಿಂದ ಪ್ರೇಮಿಗಳ ದಿನವನ್ನು ಸಂಭ್ರಮಿಸಿದ್ದಾರೆ.‌ ಮತ್ತೆ ಕೆಲವರು ತಮ್ಮ ಪ್ರೇಮ ನಿವೇದನೆ ಮಾಡಿಕೊಂಡು ಖುಷಿ ಪಟ್ಟಿದ್ದಾರೆ. ಆದರೆ ಇವೆಲ್ಲವುಗಳ ನಡುವೆಯೇ ಕೆಲವರು ಅಂದರೆ ಸಿಂಗಲ್ ಆಗಿದ್ದವರಿಗೆ ಮಾತ್ರ ಇದೆಲ್ಲವೂ ಬೇಸರವನ್ನು ಮೂಡಿಸಿದೆ. ತಮಗೂ ಗರ್ಲ್ ಫ್ರೆಂಡ್ ಇದ್ದಿದ್ದರೆ ಎಂದು ಆಲೋಚಿಸಿದ್ದಾರೆ. ಅಲ್ಲದೇ ಹೀಗೆ ಗರ್ಲ್ ಫ್ರೆಂಡ್ […]

Continue Reading

ನೇತ್ರದಾನಕ್ಕೆ ತಾನು ನೋಂದಣಿ ಮಾಡಿಸಿ ಅನ್ಯರಿಗೆ ಮಾದರಿಯಾದ ಕನ್ನಡ ಕಿರುತೆರೆಯ ಜನಪ್ರಿಯ ನಟಿ ಯಮುನಾ ಶ್ರೀನಿಧಿ

ಕನ್ನಡ ಕಿರುತೆರೆಯಲ್ಲಿ ಈಗಾಗಲೇ ದೊಡ್ಡ ಹೆಸರನ್ನು ಮಾಡಿರುವ, ಸಿನಿಮಾಗಳಲ್ಲಿ ಸಹಾ ಸಕ್ರಿಯವಾಗಿರುವ ನಟಿ ಯಮುನಾ ಶ್ರೀನಿಧಿ ಅವರು ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಸಕ್ರಿಯವಾಗಿದ್ದಾರೆ. ಯಮುನಾ ಶ್ರೀ ನಿಧಿ ಅವರ ಹೆಸರು ಕೇಳಿದಾಗ ಕೆಲವರಿಗೆ ತಕ್ಷಣಕ್ಕೆ ಇವರು ಯಾರು ಎನ್ನುವುದು ತಿಳಿಯದೇ ಹೋಗಬಹುದು. ಆದರೆ ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ಕಮಲಿ ಯಲ್ಲಿ ಕಮಲಿ ತಾಯಿ ಪಾತ್ರದಲ್ಲಿ ಮಿಂಚಿದ್ದ ನಟಿ, ಮನಸಾರೆ ಸೀರಿಯಲ್ ನಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡು ಪ್ರೇಕ್ಷಕರ ಮನಸ್ಸನ್ನು ಗೆದ್ದ ನಟಿ ಎಂದರೆ ಕೂಡಲೇ ಎಲ್ಲರಿಗೂ ತಟ್ಟನೆ […]

Continue Reading