ನನ್ನ ಕಣ್ಮುಂದೆ ಹೀರೋ ಆದವನು, ಮಾತಾಡೋವಾಗ ಎಚ್ಚರವಾಗಿರು: ತೆಲುಗು ಚಿತ್ರರಂಗದಲ್ಲಿ ಸ್ಟಾರ್ ವಾರ್

ತೆಲುಗು ಚಿತ್ರರಂಗದಲ್ಲಿ ನಟ ಶ್ರೀಕಾಂತ್ ದೊಡ್ಡ ಹೆಸರು ಮಾಡಿರುವ ನಟ. ತೆಲುಗು ಸಿನಿಮಾ ರಂಗದ ಸ್ಟಾರ್ ನಟರ ಸಾಲಿನಲ್ಲಿ ಸ್ಥಾನವನ್ನು ಪಡೆದಿರುವ ನಟ ಶ್ರೀಕಾಂತ್ ಅವರು ಕರ್ನಾಟಕದ ಗಂಗಾವತಿ ಮೂಲದವರು. ಆದರೆ ಅವರು ಹೆಚ್ಚು ಹೆಸರನ್ನು ಮಾಡಿರುವುದು ಮಾತ್ರ ತೆಲುಗು ಚಿತ್ರರಂಗದಲ್ಲಿ. ದಶಕಗಳ ಕಾಲದಿಂದ ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟ ಶ್ರೀಕಾಂತ್ ಅವರು ತನ್ನದೇ ಆದ ಸ್ಥಾನವನ್ನು ಉಳಿಸಿಕೊಂಡಿರುವ ನಟ. ಆದರೆ ಇದೀಗ ಅದೇ ಚಿತ್ರರಂಗದ ಮತ್ತೊಬ್ಬ ಹಿರಿಯ ನಟ ಸಿಟ್ಟಿನಿಂದ ಶ್ರೀಕಾಂತ್ ಅವರಿಗೆ ಬೆ ದ […]

Continue Reading