ದಲಿತರನ್ನು ನಿಂದಿಸಿ, ಅರೆಸ್ಟ್ ಮಾಡಲು ಬಂದ ಪೋಲಿಸರ ಮುಂದೆ ಹೈಡ್ರಾ‌ಮಾ‌ ಮಾಡಿದ ನಟಿ, ಬಿಗ್ ಬಾಸ್ ಮಾಜಿ ಸ್ಪರ್ಧಿ

84 Viewsಸಿನಿಮಾ ರಂಗದ ಕೆಲವು ನಟ ನಟಿಯರು ತಮ್ಮ ಸಿನಿಮಾ, ಜಾಹೀರಾತು, ಯಶಸ್ಸು, ಪ್ರಶಸ್ತಿಗಳ ವಿಷಯಗಳ ಬದಲಾಗಿ ಬಹಳಷ್ಟು ಸುದ್ದು ಸುದ್ದಿಯಾಗುವುದು ಮಾತ್ರ ವಿವಾದಗಳಿಂದಲೇ ಎಂದರೆ ಖಂಡಿತ ತಪ್ಪಾಗಲಾರದು. ಹೀಗೆ ವಿವಾದಗಳಿಂದಲೇ ಹೆಚ್ಚು ಸುದ್ದಿಯಾದ ನಟಿಯರ ಸಾಲಿನಲ್ಲಿ ಇರುವವರು ನಟಿ ಮೀರಾ ಮಿಥುನ್. ಬಿಗ್ ಬಾಸ್ ನ ಮಾಜಿ ಸ್ಪರ್ಧಿಯೂ ಆಗಿದ್ದ ಮೀರಾ ನೀಡುವ ಹೇಳಿಕೆಗಳು ದೊಡ್ಡ ಚರ್ಚೆಯನ್ನು ಹುಟ್ಟು ಹಾಕುವುದು ಮಾತ್ರವೇ ಅಲ್ಲದೇ, ಕೆಲವೊಮ್ಮೆ ಅದು ವಿ ವಾ ದಗಳಾಗಿ ಬದಲಾಗುವುದು ಕೂಡಾ‌ ನಿಜ. ಕೆಲವು […]

Continue Reading