RCB v/s CSK ಪಂದ್ಯದ ವೇಳೆ ಯುವಕನಿಗೆ ಲವ್ ಪ್ರಪೋಸ್ ಮಾಡಿದ ಯುವತಿ: ವೈರಲ್ ಆಯ್ತು ವೀಡಿಯೋ
ಪುಣೆಯ ಎಂಸಿಎ ಕ್ರೀಡಾಂಗಣದಲ್ಲಿ ನಡೆದ ಬುಧವಾರ ನಡೆದ RCB v/s CSK ಪಂದ್ಯ ವಿಶೇಷವಾಗಿತ್ತು. ಒಂದೆಡೆ ಈ ಮ್ಯಾಚ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳಿಗೆ ಖುಷಿಯನ್ನು ನೀಡುವ ಪಂದ್ಯವಾಗಿತ್ತು. ಏಕೆಂದರೆ ಆರ್ ಸಿ ಬಿ ಹದಿಮೂರು ರನ್ ಗಳಿಂದ ಸಿ ಎಸ್ ಕೆ ತಂಡಕ್ಕೆ ಸೋಲಿನ ರುಚಿಯನ್ನು ನೋಡುವಂತೆ ಮಾಡಿದೆ. ತಮ್ಮ ಅಭಿಮಾನ ತಂಡದ ಗೆಲುವು ಆರ್ ಸಿ ಬಿ ಅಭಿಮಾನಿಗಳಿಗೆ ಖುಷಿಯನ್ನು ನೀಡುವಾಗಲೇ ಕ್ರೀಡಾಂಗಣದಲ್ಲಿ ನಡೆದ ಮತ್ತೊಂದು ಘಟನೆ ಕೂಡಾ ಆರ್ ಸಿ ಬಿ […]
Continue Reading