ವಿಘ್ನೇಶ್ ಜೊತೆ ಮದುವೆಗೆ ಮುಂಚೆ ಹೀಗೆ ಮಾಡಬೇಕೆಂತೆ: ಜ್ಯೋತಿಷಿ ಹೇಳಿದ ಮಾತಿಗೆ ಓಕೆ ಅಂದ್ರ ನಯನತಾರಾ??

ದಕ್ಷಿಣ ಸಿನಿಮಾ ರಂಗದ ಲೇಡಿ ಸೂಪರ್ ಸ್ಟಾರ್ ಎಂದು ಕರೆಯಲ್ಪಡುವ ನಟಿ ನಯನ ತಾರಾ ಸಿನಿಮಾಗಳು ಮಾತ್ರವೇ ಅಲ್ಲದೇ ಆಗಾಗ ತಮ್ಮ ಗೆಳೆಯ ವಿಘ್ನೇಶ್ ಜೊತೆಗೆ ಕಾಣಿಸಿಕೊಳ್ಳುವ ಮೂಲಕ ಸುದ್ದಿಗಳಲ್ಲಿ ಕಾಣಿಸುತ್ತಾರೆ. ಕೆಲವೇ ದಿನಗಳ ಹಿಂದೆ ನಯನತಾರಾ ಹಾಗೂ ವಿಘ್ನೇಶ್ ತಿರುಮಲ ತಿರುಪತಿಗೆ ಶ್ರೀ ವೆಂಕಟೇಶ್ವರ ಸ್ವಾಮಿ ದರ್ಶನಕ್ಕೆ ಬಂದಿದ್ದ ಫೋಟೋ ಹಾಗೂ ವೀಡಿಯೋಗಳು ವೈರಲ್ ಆಗಿ ಸುದ್ದಿಯಾಗಿತ್ತು. ಆದರೆ ಇದೀಗ ನಯನತಾರಾ ಮದುವೆಯ ವಿಚಾರವು ಸಖತ್ ಸುದ್ದಿಯಾಗುವ ಮೂಲಕ ಎಲ್ಲರ ಗಮನವನ್ನು ಸೆಳೆಯುತ್ತಿದೆ. ನಿರ್ದೇಶಕ ವಿಘ್ನೇಶ್ […]

Continue Reading

ಮದುವೆ ಮಂಟಪದಲ್ಲಿ ಗುಟ್ಕಾ ಜಗಿಯುತ್ತಿದ್ದ ವರನ ಕೆನ್ನೆಗೆ ಬಾರಿಸಿದ ವಧು: ವೀಡಿಯೋ ವೈರಲ್

ಕಳೆದ ಕೆಲವು ದಿನಗಳಿಂದಲೂ ಸಹಾ ಸೋಷಿಯಲ್ ಮೀಡಿಯಾಗಳಲ್ಲಿ ಮದುವೆಗಳ ವೀಡಿಯೋಗಳು ವೈರಲ್ ಆಗುತ್ತಲೇ ಇವೆ. ಅಂದರೆ ಮದುವೆ ವೇಳೆಯಲ್ಲಿ ನಡೆಯುವಂತಹ ಫನ್ನಿ ಘಟನೆಗಳು, ಅನಿರೀಕ್ಷಿತ ಜಗಳಗಳು, ವಧು ವರನ ವಿಚಿತ್ರ ವರ್ತನೆ ಹೀಗೆ ಹತ್ತು ಹಲವು ವೀಡಿಯೋಗಳು ವೈರಲ್ ಆಗುತ್ತಲೇ ಇವೆ. ಅದರಲ್ಲೂ ವೈರಲ್ ಆಗುತ್ತಿರುವ ವೀಡಿಯೋಗಳಲ್ಲಿ ಬಹುತೇಕ ಎಲ್ಲವೂ ಸಹಾ ಹಾಸ್ಯವನ್ನು ಹೊತ್ತು ತರುವಂತಹ ವೀಡಿಯೋಗಳಾಗಿದ್ದು, ಆ ಸನ್ನಿವೇಶಗಳಲ್ಲಿ ಅನಿರೀಕ್ಷಿತವಾಗಿ ನಡೆದಂತಹ ತಮಾಷೆಯನ್ನು ನೋಡಿ ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಗುತ್ತಾರೆ. ಈ ವೈರಲ್ ವೀಡಿಯೋಗಳು ಮಾತ್ರ […]

Continue Reading

ಸಿಂಪಲ್ಲಾಗಿ ರಿಜಿಸ್ಟರ್ ಮದುವೆ ಆದ ಕನ್ನಡ ಕಿರುತೆರೆಯ ಮೋಹಕ ನಟಿ: ಶುಭ ಹಾರೈಸಿದ ಅಭಿಮಾನಿಗಳು

ಕಳೆದ ಒಂದೂವರೆ ವರ್ಷದಿಂದಲೂ ಕನ್ನಡದ ಕಿರುತೆರೆಯ ಹಾಗೂ ಸ್ಯಾಂಡಲ್ವುಡ್ ನ ಬಹಳಷ್ಟು ಜನರು ತಮ್ಮ ವೈವಾಹಿಕ ಜೀವನಕ್ಕೆ ಅಡಿಯಿಡುವ ಮೂಲಕ ಹೊಸ ಜೀವನದ ಶುಭಾರಂಭವನ್ನು ಮಾಡಿದ್ದಾರೆ. ಕೊರೊನಾ ಕಾಲವಾದ್ದರಿಂದ ಬಹಳಷ್ಟು ಜನ ಕಲಾವಿದರು ಸರಳವಾಗಿ ಕುಟುಂಬದವರು ಹಾಗೂ ಆಪ್ತರ ಸಮ್ಮುಖದಲ್ಲಿ ಮದುವೆಯನ್ನು ಮಾಡಿಕೊಂಡಿದ್ದಾರೆ. ಅಲ್ಲದೇ ಅವರ ವಿವಾಹದ ಫೋಟೋಗಳು, ವೀಡಿಯೋಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆದಾಗಲೇ ಅನೇಕರಿಗೆ ವಿವಾಹದ ವಿಷಯ ತಿಳಿದಿತ್ತು. ಅಭಿಮಾನಿಗಳು ಸೋಶಿಯಲ್ ಮೀಡಿಯಾಗಳ ಮೂಲಕ ಶುಭ ಹಾರೈಸಿದ್ದರು. ಇದೀಗ ಕನ್ನಡ ಕಿರುತೆರೆಯ ಮತ್ತೋರ್ವ ಮೋಹಕ […]

Continue Reading

ವಿಶ್ವದ ಸರ್ವಶ್ರೇಷ್ಠ ಪ್ರೇಮಿಗಳಿಗೆ ತನ್ನ ಹಾಗೂ ಮಂಜು ಸ್ನೇಹವನ್ನು ಹೋಲಿಸಿದ ದಿವ್ಯ ಸುರೇಶ್

ಬಿಗ್ ಬಾಸ್ ಸೀಸನ್ ಎಂಟು ಈಗ ಬಿಗ್ ಬಾಸ್ ಶೋ ಅಭಿಮಾನಿಗಳಿಗೆ ಒಂದು ನೆನಪು ಮಾತ್ರ. ಭರ್ಜರಿ ಗ್ರಾಂಡ್ ಫಿನಾಲೆ ಮೂಲಕ ಈ ಎಂಟನೇ ಸೀಸನ್ ಗೆ ತೆರೆ ಬಿದ್ದಾಯ್ತು. ಮಂಜು ಪಾವಗಡ ‌ಟ್ರೋಫಿ ತನ್ನದಾಗಿಸಿಕೊಂಡು ಬಿಗ್ ಬಾಸ್ ಸೀಸನ್ ಎಂಟರ ವಿನ್ನರ್ ಆಗಿ ಬೀಗಿದ್ದಾರೆ. ಇದೇ ವೇಳೆ ಬಹಳಷ್ಟು ಜನರ ಫೇವರಿಟ್ ಆಗಿದ್ದು, ಅವರೇ ಗೆಲ್ಲಬಹುದು ಎಂದು ನಿರೀಕ್ಷೆಗಳನ್ನು ಇಟ್ಟು ಕೊಂಡಿದ್ದ ಅರವಿಂದ್ ಕೆಪಿ ಅವರು ರನ್ನರ್ ಅಪ್ ಆಗಿದ್ದಾರೆ. ಅವರ ಅಭಿಮಾನಿಗಳಿಗೆ ಇದು ಬೇಸರವನ್ನು […]

Continue Reading

ಮದುವೆ ಮಂಟಪದಿಂದ ಹೊರಟು ಕೌನ್ಸಿಲಿಂಗ್ ಗೆ ಹೋಗಿ ಉದ್ಯೋಗ ಪಡೆದು ಮರಳಿದ ವಧು

ಪ್ರತಿಯೊಬ್ಬ ವ್ಯಕ್ತಿಗೂ ಜೀವನದಲ್ಲಿ ತನ್ನ ಮದುವೆಯ ದಿನ ಬಹಳ ವಿಶೇಷವಾಗಿರುತ್ತದೆ. ಅಂದು ವಧು ವರ ಇಬ್ಬರೂ ತಮ್ಮ‌ ಜೀವನ ಸಂಗಾತಿಯೊಡನೆ ಜೀವನ ಪೂರ್ತಿ ಜೊತೆಯಾಗಿರುವ ಆಣೆಯನ್ನು ಮಾಡುತ್ತಾರೆ. ಆದರೆ ಅದೇ ಮದುವೆಯ ದಿನವೇ ವರನನ್ನು ಬಿಟ್ಟು ಮದುವೆ ಮಂಟಪದಿಂದ ಹೋದ ವಧು ಮತ್ತೆ ಉದ್ಯೋಗದೊಂದಿಗೆ ವಾಪಸ್ಸು ಬಂದರೆ ಹೇಗಿರುತ್ತದೆ?? ವಿಚಿತ್ರ ಎನಿಸಬಹುದು ಆದರೆ ಇದು ವಾಸ್ತವ. ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯಲ್ಲಿ ಇಂತಹುದೊಂದು ಘಟನೆ ನಡೆದಿದ್ದು, ಮದುವೆಗಾಗಿ ಕೈಗೆ ಮೆಹಂದಿ ಹಾಕಿಕೊಂಡು, ಬೈತಲೆಯಲ್ಲಿ ಸಿಂಧೂರ ಧರಿಸಿದ್ದ ವಧು […]

Continue Reading