8 ತಿಂಗಳ ಮಗುವಿಗಾಗಿ ತಾನು ಒಲಂಪಿಕ್ಸ್ ನಲ್ಲಿ ಗೆದ್ದ ಪದಕ ಹರಾಜು ಮಾಡಿದ ಮಹಿಳಾ ಕ್ರೀಡಾಪಟು

ಒಲಂಪಿಕ್ಸ್ ನಲ್ಲಿ ಪದಕ ಗೆಲ್ಲುವುದು ಪ್ರತಿಯೊಬ್ಬ ಕ್ರೀಡಾಪಟುವಿನ ಕನಸಾಗಿರುತ್ತದೆ. ಆ ಕನಸನ್ನು ನನಸು ಮಾಡಿಕೊಳ್ಳುವ ಹಾದಿ ಸುಲಭ ಖಂಡಿತ ಅಲ್ಲ. ಅದಕ್ಕಾಗಿ ವರ್ಷಗಳ ಅವಿರತ ಶ್ರಮ ಹಾಗೂ ಕಠಿಣ ತರಬೇತಿಯ ಅಗತ್ಯವಿರುತ್ತದೆ. ಅಲ್ಲದೇ ಕ್ರೀಡಾಪಟುಗಳಲ್ಲಿ ಗುರಿಸಾಧನೆಯ ಕೆಲವು ನಂಬಿಕೆಯು ಕೂಡಾ ಮುಖ್ಯವಾಗಿರುತ್ತದೆ. ಇಂತಹದೊಂದು ಅಸಾಧಾರಣ ಸಾಧನೆಯನ್ನು ತನ್ನದಾಗಿಸಿಕೊಂಡು, ಒಲಂಪಿಕ್ಸ್ ಪದಕ ಗೆಲ್ಲಲು ಮೂಳೆ ಕ್ಯಾನ್ಸರ್ ಹಾಗೂ ಭುಜದ ಗಾಯ ಜಯಿಸಿ ಬಂದ 25 ವರ್ಷದ ಮಹಿಳಾ ಕ್ರೀಡಾಪಟು ಒಬ್ಬರು ಒಲಿಂಪಿಕ್ಸ್ ನಲ್ಲಿ ತಾವು ಗೆದ್ದಂತಹ ಬೆಳ್ಳಿ ಪದಕವನ್ನು, […]

Continue Reading