ಕಿರುತೆರೆಯಲ್ಲಿ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡಲು ಸಜ್ಜಾದ ಬಿಗ್ ಬಾಸ್ ವಿನ್ನರ್ ಮಂಜು ಪಾವಗಡ
ಬಿಗ್ ಬಾಸ್ ಕನ್ನಡ ಸೀಸನ್ ಎಂಟರ ವಿನ್ನರ್ ಆಗಿ ಹೊರ ಹೊಮ್ಮಿದ ಮಂಜು ಪಾವಗಡ ಅವರಿಗೆ ಸಹಜವಾಗಿಯೇ ಬಿಗ್ ಬಾಸ್ ನ ನಂತರ ಜನಪ್ರಿಯತೆ ಮೊದಲಿಗಿಂತಲೂ ಹೆಚ್ಚಿದೆ. ಮಂಜು ಪಾವಗಡ ಈಗ ನಾಡಿನ ಮೂಲೆ ಮೂಲೆಯಲ್ಲೂ ಗುರುತಿಸಲ್ಪಡುವ ಸೆಲೆಬ್ರಿಟಿ ಆಗಿದ್ದಾರೆ ಎನ್ನುವುದರಲ್ಲಿ ಖಂಡಿತ ಅನುಮಾನವೇ ಇಲ್ಲ. ಬಿಗ್ ಬಾಸ್ ನಂತರ ಮಂಜು ಪಾವಗಡ ಅವರ ಸಂದರ್ಶನಗಳು ಮಾದ್ಯಮಗಳಲ್ಲಿ ಸದ್ದು ಮಾಡಿತ್ತು. ಇದಲ್ಲದೇ ಕೆಲವು ಶೋ ಗಳಲ್ಲಿ ಅವರು ಕಾಣಿಸಿಕೊಂಡು ಅಭಿಮಾನಿಗಳನ್ನು ರಂಜಿಸಿದ್ದರು.. ಮಂಜು ಪಾವಗಡ ಅವರು ಇದೀಗ […]
Continue Reading