ಲಕ್ಷ ಲಕ್ಷ ಹಣ ನೀಡಿ ನಾಯಿಯ ರೂಪ ಪಡೆದು ಕನಸು ನನಸು ಮಾಡಿಕೊಂಡ!! ಅಚ್ಚರಿ ಎನಿಸಿದರೂ ಇದು ವಾಸ್ತವ

ಪ್ರತಿಯೊಬ್ಬರಿಗೂ ತಮ್ಮ ಜೀವನದಲ್ಲಿ ನೂರಾರು ಕನಸುಗಳಿರುತ್ತವೆ. ಕೆಲವರು ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದು ಕನಸನ್ನು ಕಂಡರೆ ಇನ್ನೂ ಕೆಲವರು ತಾವು ಹಣ, ಐಶ್ವರ್ಯಗಳನ್ನು ಗಳಿಸಬೇಕು ಎನ್ನುವ ಕನಸನ್ನು ಕಾಣುತ್ತಾರೆ. ಇದು ಸಾಮಾನ್ಯವಾಗಿ ನಮಗೆಲ್ಲಾ ತಿಳಿದಿರುವ ವಿಚಾರವೇ ಆಗಿದೆ. ನಿಸ್ಸಂಶಯವಾಗಿ ನಮಗೂ ಸಹಾ ನಮ್ಮ ಜೀವನದ ಕುರಿತಾಗಿಯೂ ಬಹಳಷ್ಟು ಕನಸುಗಳು ಇವೆ. ಆ ಕನಸನ್ನು ನನಸು ಮಾಡಿಕೊಳ್ಳುವ ಪ್ರಯತ್ನವನ್ನು ಸಹಾ ನಾವು ಮಾಡುತ್ತಿದ್ದೇವೆ ಎನ್ನುವುದು ವಾಸ್ತವ. ಏಕೆಂದರೆ ಕನಸುಗಳೇ ಇಲ್ಲದೇ ಜೀವನ ಖಂಡಿತ ಇಲ್ಲ. ಆದರೆ ಕೆಲವರ […]

Continue Reading