ಕನಸಿನ ರಾಣಿಯ ರಾಮಾಚಾರಿ ಲುಕ್ ನಲ್ಲಿ ಕಾಣಿಸಿಕೊಂಡ ಬಿಗ್ ಬಾಸ್ ಖ್ಯಾತಿಯ ಅನುಪಮಾ ಗೌಡ

ಕೆಲವು ಸಿನಿಮಾಗಳು ಹಾಗೂ ಆ ಸಿನಿಮಾಗಳ ಪಾತ್ರಗಳು, ಪಾತ್ರದಲ್ಲಿ ನಟಿಸಿದ ನಟಿಯರ ಲುಕ್ ಜನರ ಮನಸ್ಸಿನಲ್ಲಿ ಸದಾ ಹಸಿರಾಗಿ ಉಳಿದು ಬಿಡುತ್ತದೆ. ಅಂತಹ ಒಂದು ಸುಂದರವಾದ ಲುಕ್ ಕನಸಿನ ಮಾಲಾಶ್ರೀ ಅವರು ರಾಮಚಾರಿ ಸಿನಿಮಾದಲ್ಲಿ ಇತ್ತು. ಸೂಪರ್ ಡೂಪರ್ ಹಿಟ್ ಆಗಿದ್ದ ರಾಮಾಚಾರಿ ಸಿನಿಮಾದಲ್ಲಿನ ಮಾಲಾಶ್ರೀ ಅವರ ಆಕಾಶದಾಗೆ ಯಾರೋ ಮಾಯಗಾರನು ಹಾಡನ್ನಾಗಲೀ, ಆ ಸಿನಿಮಾದಲ್ಲಿ ಅವರ ಲುಕ್ ಅನ್ನೇ ಆಗಲಿ ಸಿನಿ ರಸಿಕರು ಇಂದಿಗೂ ಮರೆತಿಲ್ಲ. ಅಂತಹ ಸುಂದರವಾದ ಲುಕ್ ಅನ್ನು ಕಿರುತೆರೆಯ ನಟಿ ಅನುಪಮ […]

Continue Reading