ಮುಸ್ಲಿಂ ವ್ಯಕ್ತಿ ಮಹಾಭಾರತ ಸೀರಿಯಲ್ ನ ಟೈಟಲ್ ಸಾಂಗ್ ಹಾಡಿದ್ದು ನೋಡಿ ಮಂತ್ರ ಮುಗ್ಧರಾದ ನೆಟ್ಟಿಗರು

ದಶಕಗಳ ಹಿಂದೆ ಇಂದಿನ ಹಾಗೆ ಟಿವಿ ಯಲ್ಲಿ ವೀಕ್ಷಣೆ ಮಾಡಲು ಬಹಳಷ್ಟು ವಾಹಿನಿಗಳು ಇರಲಿಲ್ಲ, ಅದೆಷ್ಟೋ ಜನರ ಮನೆಯಲ್ಲಿ ಟಿ ವಿ ಗಳೇ ಇರಲಿಲ್ಲ. ಆಗ ಕೇವಲ ದೂರದರ್ಶನವೊಂದೇ ಜನರ ಮನರಂಜನೆಯ ಪ್ರಮುಖ ಮೂಲವಾಗಿತ್ತು. ಸುಮಾರು ತೊಂಬತ್ತರ ದಶಕದಲ್ಲಿ ಪ್ರಸಾರವಾಗುತ್ತಿದ್ದ ರಾಮಾಯಣ-ಮಹಾಭಾರತ ಧಾರಾವಾಹಿಗಳು ಒಂದು ದೊಡ್ಡ ಅಲೆಯನ್ನೇ ಸೃಷ್ಟಿಸಿದ್ದವು. ಪ್ರತಿ ಭಾನುವಾರ ಈ ಧಾರಾವಾಹಿಗಳನ್ನು ನೋಡುವ ನಿರೀಕ್ಷೆಯಲ್ಲಿ ಬಹಳಷ್ಟು ಜನ, ಭಾನುವಾರಕ್ಕಾಗಿ ಕಾಯುತ್ತಿದ್ದರು.ಈ ಧಾರಾವಾಹಿಗಳು ಪ್ರಸಾರವಾಗುವ ಸಮಯಕ್ಕೆ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಜನ ಮನೆಯನ್ನು ಸೇರುತ್ತಿದ್ದರು. ನಗರ, […]

Continue Reading