ಮಗ ಅಂದ್ರೆ ಹೀಗಿರಬೇಕು: ಜನಪ್ರಿಯ ನಟ ಮಾಧವನ್ ಮಗನ ಸಾಧನೆ ಕಂಡು ಹಿಗ್ಗಿದ ನೆಟ್ಟಿಗರು

ತಮಿಳು ನಟ ಮಾಧವನ್ ದಕ್ಷಿಣದಲ್ಲಿ ಮಾತ್ರವೇ ಅಲ್ಲ ಬಾಲಿವುಡ್ ನಲ್ಲಿ ಸಹಾ ದೊಡ್ಡ ಜನಪ್ರಿಯತೆ ಪಡೆದುಕೊಂಡಿರುವ ನಟ. ಮಾಧವನ್ ಇಂದಿಗೂ ಸಹಾ ಬಹುಬೇಡಿಕೆಯ ನಟನಾಗಿ ವೈವಿದ್ಯಮಯ ಪಾತ್ರಗಳ ಮೂಲಕ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಸಿನಿಮಾದಲ್ಲಿ ತನ್ನ ಸಾಧನೆಯನ್ನು ಅಭಿಮಾನಿಗಳು ಮೆಚ್ಚುವಾಗಲೇ, ವೈಯಕ್ತಿಕ ಜೀವನದಲ್ಲಿ ಮಾಧವನ್ ತಮ್ಮ ಮಗನ ಸಾಧನೆಯನ್ನು ನೋಡಿ ಬಹಳ ಖುಷಿ ಪಡುತ್ತಿದ್ದಾರೆ. ಮಗನ ಬಗ್ಗೆ ಮಾಧವನ್ ಅವರು ಹೆಮ್ಮೆಯಿಂದ ಪೋಸ್ಟ್ ಶೇರ್ ಮಾಡಿಕೊಂಡಿದ್ದಾರೆ. ನಟ ಮಾಧವನ್ ಅವರ ಮಗ ವೇದಾಂತ್, ಅಪ್ಪನಂತೆ ಆತ ಕೂಡಾ […]

Continue Reading

ಒಲಂಪಿಕ್ಸ್ ನಲ್ಲಿ ಬೆಳ್ಳಿ ಗೆದ್ದ ಮೀರಾಬಾಯಿ ಪರಿಸ್ಥಿತಿ ಕಂಡು, ಮಾತನಾಡಲು ಪದಗಳಿಲ್ಲ ಎಂದ ನಟ ಮಾಧವನ್

ಟೋಕಿಯೊ ಒಲಂಪಿಕ್ಸ್ 2021ರಲ್ಲಿ ವೈಟ್ ಲಿಫ್ಟಿಂಗ್ ನಲ್ಲಿ ರಜತ ಪದಕವನ್ನು ಗೆದ್ದು ಬಂದ ಮೀರಾಬಾಯಿ ಚಾನು ಇದೀಗ ದೇಶದಲ್ಲಿ ಬಹು ಚರ್ಚಿತ ವ್ಯಕ್ತಿಯಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಮೀರಾಬಾಯಿ ಅವರ ಫೋಟೋಗಳು, ವೀಡಿಯೋ ಗಳು ಭರ್ಜರಿಯಾಗಿ ವೈರಲ್ ಆಗುತ್ತಾ ಸಾಗಿದೆ. ಮೀರಾಬಾಯಿ ಅವರ ಸಾಧನೆಗೆ ದೇಶದ ವಿವಿಧ ಭಾಗಗಳಿಂದ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಎಲ್ಲೆಲ್ಲೂ ಮೀರಾಬಾಯಿಯವರ ಸಾಧನೆಯ ಕುರಿತಾದ ಅನೇಕ ಸುದ್ದಿಗಳು ಸದ್ದು ಮಾಡುತ್ತಿದೆ. ಇವೆಲ್ಲವುಗಳ ನಡುವೆಯೇ ಒಲಂಪಿಕ್ ಗೆದ್ದು ಬಂದ ಮೀರಾಬಾಯಿ ಚಾನು ಅವರ ಫೋಟೋ […]

Continue Reading