ಜೊತೆ ಜೊತೆಯಲಿ ಸೀರಿಯಲ್ ನಟಿಯ ಮನೆಗೆ ಬಂತು 2 ಐಶಾರಾಮಿ ಕಾರುಗಳು: ಖುಷಿ ಹಂಚಿಕೊಂಡ ನಟಿ

84 Viewsಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ಜೊತೆ ಜೊತೆಯಲಿ ಈಗಾಗಲೇ ರಾಜ್ಯಾದ್ಯಂತ ಅಪಾರವಾದ ಜನಮನ್ನಣೆಯನ್ನು ಪಡೆದುಕೊಂಡಿರುವ ಯಶಸ್ವಿ  ಧಾರಾವಾಹಿ ಆಗಿದೆ. ಜೊತೆ ಜೊತೆಯಲಿ ಧಾರಾವಾಹಿ ಯಾವ ಮಟ್ಟದಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿದೆ ಎಂದರೆ ಈ ಧಾರವಾಹಿಯ ಕಲಾವಿದರನ್ನು ಜನ ಅವರ ಪಾತ್ರಗಳ ಹೆಸರಿನಿಂದಲೇ ಗುರುತಿಸುತ್ತಾರೆ. ಇನ್ನು ಈ ದಾರವಾಹಿಯಲ್ಲಿ ನಾಯಕಿ ಅನು ಸಿರಿಮನೆ ಪಾತ್ರದ ಮೂಲಕ ನಟನೆ ಹಾಗೂ ಕಿರುತೆರೆಗೆ ಎಂಟ್ರಿ ನೀಡಿದವರು ನಟಿ ಮೇಘಾ ಶೆಟ್ಟಿ. ಧಾರಾವಾಹಿಯ ನಾಯಕಿಯಾದ ಅನು ಸಿರಿಮನೆ ಪಾತ್ರದ ಮೂಲಕ ಇಂದು ಮನೆ […]

Continue Reading