ಮೇಷ ರಾಶಿಗೆ ಮಂಗಳನ ಪ್ರವೇಶ:ಈ 3 ರಾಶಿಗಳವರ ಅದೃಷ್ಟ ಬದಲಾಗಲಿದೆ, ಸಿಗಲಿದೆ ಶುಭ ಫಲ

ಜ್ಯೋತಿಷ್ಯದಲ್ಲಿ, ಮಂಗಳ ಗ್ರಹವನ್ನು ಶಕ್ತಿ, ಧೈರ್ಯ, ಭೂಮಿ, ಮದುವೆಯ ಅಂಶವೆಂದು ವಿವರಣೆ ನೀಡಲಾಗಿದೆ. ಆದ್ದರಿಂದಲೇ ಜಾತಕದಲ್ಲಿ ಮಂಗಳನ ಸರಿಯಾದ ಸ್ಥಾನವು ಬಹಳ ಮುಖ್ಯವಾಗಿರುತ್ತದೆ. ಮುಂಬರುವ ಜೂನ್ 27 ರಂದು ಮಂಗಳ ಗ್ರಹವು ರಾಶಿಚಕ್ರವನ್ನು ಬದಲಾಯಿಸುತ್ತಿದೆ. ಮಂಗಳವು ಮೇಷ ರಾಶಿಯನ್ನು ಪ್ರವೇಶಿಸುತ್ತದೆ, ಇದು ಎಲ್ಲಾ ರಾಶಿ ಚಕ್ರದ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. ಅದೇ ಸಮಯದಲ್ಲಿ, ಮಂಗಳ ಸಂಕ್ರಮಣವು 3 ರಾಶಿಯ ಜನರಿಗೆ ಬಹಳ ಮಂಗಳಕರ ಫಲಿತಾಂಶಗಳನ್ನು ನೀಡುತ್ತದೆ ಎನ್ನಲಾಗಿದ್ದು, ಅವರು ವೃತ್ತಿಯಲ್ಲಿ ಪ್ರಗತಿಯೊಂದಿಗೆ ಹಣದ ಲಾಭ ಮತ್ತು […]

Continue Reading