ನನ್ನ ಸಿನಿಮಾ ರಿಜೆಕ್ಟ್ ಮಾಡಿದ್ದಕ್ಕೆ ಥ್ಯಾಂಕ್ಸ್: ನಟಿ ಸಾಯಿ ಪಲ್ಲವಿಗೆ ಧನ್ಯವಾದ ಹೇಳುತ್ತಲೇ ತನ್ನಾಸೆ ತಿಳಿಸಿದ ಮೆಗಾಸ್ಟಾರ್

ತೆಲುಗು ಚಿತ್ರರಂಗದಲ್ಲಿ ನಟಿ ಸಾಯಿ ಪಲ್ಲವಿ ಒಂದು ವಿಶೇಷವಾದ ಸ್ಥಾನವನ್ನು ಪಡೆದುಕೊಂಡು, ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇದೀಗ ಸಾಯಿಪಲ್ಲವಿ ಅವರು ಸ್ಟಾರ್ ನಟ ನಾಗಚೈತನ್ಯ ಜೊತೆಗೆ ನಾಯಕಿಯಾಗಿ ಕಾಣಿಸಿಕೊಂಡಿರುವ ಬಹುನಿರೀಕ್ಷಿತ ಸಿನಿಮಾ ಲವ್ ಸ್ಟೋರಿ ಬಿಡುಗಡೆಗೆ ಸಜ್ಜಾಗಿದೆ. ಬಿಡುಗಡೆಗೂ ಮುನ್ನ ಚಿತ್ರತಂಡವು ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಈ ವೇಳೆ ತೆಲುಗು ಚಿತ್ರರಂಗದ ಮೆಗಾಸ್ಟಾರ್ ಚಿರಂಜೀವಿ ಅವರು ಹಾಗೂ ಬಾಲಿವುಡ್ ನಟ ಅಮೀರ್ ಖಾನ್ ಹಾಗೂ ಸಹಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪ್ರಿ ರಿಲೀಸ್ ಕಾರ್ಯಕ್ರಮದಲ್ಲಿ […]

Continue Reading

ಅಪ್ಪನಿಗಾಗಿ ಪ್ರೀತಿಸಿದ ಹುಡುಗಿಯನ್ನು ಬಿಟ್ಟೆ: ಕ್ರೇಜಿ ಸ್ಟಾರ್ ಹೇಳಿದ ಅಪರೂಪದ ವಿಷಯ ಕೇಳಿದ್ರೆ ಅವರ ಮೇಲೆ ಗೌರವ ಹೆಚ್ಚಾಗುತ್ತೆ.

ಕನ್ನಡ ಚಿತ್ರರಂಗದ ಕ್ರೇಜಿ ಸ್ಟಾರ್, ಕನಸುಗಾರ ರವಿಚಂದ್ರನ್ ಅವರ ಸಿನಿಮಾಗಳು ಎಂದರೆ ಅದೊಂದು ಕನಸಿನ ಲೋಕ, ಅದ್ದೂರಿ ಮೇಕಿಂಗ್, ಕಣ್ಮನ ಸೆಳೆಯುವ ಸೆಟ್ಟಿಂಗ್, ಬಣ್ಣದ ಲೋಕವನ್ನೇ ತೆರೆದಿಡುವ ಹಾಡುಗಳು, ಮನಸ್ಸನ್ನು ಕುಣಿಸುವ ಸಂಗೀತ ಹೀಗೆ ಒಂದು ಅಪರೂಪದ ದೃಶ್ಯ ವೈಭವ ನಮ್ಮ‌ ಕಣ್ಮುಂದೆ ಬರುತ್ತದೆ ಎನ್ನುವುದು ಅವರ ಸಿನಿಮಾಗಳನ್ನು ನೋಡಿದ ಪ್ರತಿಯೊಬ್ಬರಿಗೂ ಸಹಾ ತಿಳಿದಿರುವ ವಿಚಾರವಾಗಿದೆ. ರವಿಚಂದ್ರನ್ ಅವರ ಸಿನಿಮಾಗಳನ್ನು ನೋಡುವುದು ಒಂದು ಅದ್ಭುತ ಅನುಭವ ಎಂದು ಹಾಡಿ ಹೊಗಳುವ ಅಸಂಖ್ಯಾತ ಅಭಿಮಾನಿಗಳು ನಾಡಿನ ಮೂಲೆ ಮೂಲೆಯಲ್ಲಿ […]

Continue Reading

ಅಮೆರಿಕಾ‌‌ ಯುವಕ, ಸ್ಪೈನ್ ಯುವತಿ, ಲಾಕ್ ಡೌನ್ ನಲ್ಲಿ ಪ್ರೇಮ, ಹಿಂದೂ ಸಂಪ್ರದಾಯದ ಹಾಗೆ ಮದುವೆ

ಪ್ರೇಮ ಅತಿ ಮಧುರ ಎನ್ನುವ ಮಾತನ್ನು ನಾವೆಲ್ಲರೂ ಕೇಳಿಯೇ ಇದ್ದೇವೆ. ಪ್ರೇಮ ಎನ್ನುವುದು ಹೇಗೆ? ಎಲ್ಲಿ? ಯಾರ ನಡುವೆ ಅರಳುತ್ತದೆ ಎನ್ನುವುದು ಊಹೆಗೆ ಮೀರಿದ ಭಾವನೆ ಎನ್ನುವುದು ಸುಳ್ಳಲ್ಲ. ಪ್ರೇಮಿಗಳ ವಿಚಾರ ಬಂದಾಗಲೆಲ್ಲಾ ಅದೆಷ್ಟೋ ಪ್ರೇಮ ಕಥೆಗಳು ನಮ್ಮ ಕಣ್ಮುಂದೆ ಸುಳಿದು ಹೋಗುತ್ತವೆ. ಈಗ ನಾವು ಹೇಳಲು ಹೊರಟಿರುವುದು ಸಹಾ ಒಂದು ಅಪರೂಪದ ಜೋಡಿಯ ಕಥೆ. ಇದರಲ್ಲಿ ಹುಡುಗ ಅಮೆರಿಕಾ ದೇಶದವನು, ಯುವತಿ ಸ್ಪೈನ್ ದೇಶದವಳು, ಇವರಿಬ್ಬರ ಪ್ರೇಮಕ್ಕೆ ಅಡಿಪಾಯ ಬಿದ್ದದ್ದು ಭಾರತದಲ್ಲಿ ಹಾಗೂ ಭಾರತೀಯ ಸಂಸ್ಕೃತಿಯ […]

Continue Reading