ಮನೆಯಲ್ಲಿಡಿ ಮಾತೆ ಮಹಾಲಕ್ಷ್ಮಿಯ ಶಂಖ: ವಿಧಿ ವಿಧಾನ ಅನುಸರಿಸಿ ಪೂಜಿಸಿ ಹಣದ ಸಮಸ್ಯೆ ದೂರ ಮಾಡಿ!!

ಹಿಂದೂ ಧರ್ಮದಲ್ಲಿ ಶಂಖಕ್ಕೆ ವಿಶೇಷವಾದ ಮಹತ್ವವನ್ನು ನೀಡಲಾಗಿದೆ. ನಂಬಿಕೆಗಳ ಪ್ರಕಾರ ಶಂಖವನ್ನು ಪೂಜಾ ಸ್ಥಾನದಲ್ಲಿಟ್ಟು ಅದನ್ನು ಪೂಜಿಸುವುದರಿಂದ ಮತ್ತು ಶಂಖನಾದವನ್ನು ಮಾಡುವುದರಿಂದ ಶ ತೃ ನಾಶವಾಗುವುದು ಮಾತ್ರವೇ ಅಲ್ಲದೇ ಮನೆಯಲ್ಲಿ ಸಕಾರಾತ್ಮಕ ಶಕ್ತಿಗಳು ಸಂಚಾರವಾಗುತ್ತದೆ ಎಂದು ಹೇಳಲಾಗಿದೆ. ಮಾತೆ ಮಹಾಲಕ್ಷ್ಮಿಗೆ ಇಷ್ಟವಾದ ಶಂಖವನ್ನು ಮನೆಯ ಪೂಜಾ ಮಂದಿರದಲ್ಲಿ ಇಟ್ಟು ಆರಾಧನೆ ಮಾಡಿದರೆ ಮಾತೆ ಲಕ್ಷ್ಮಿಯ ಕೃಪೆ ದೊರೆಯುತ್ತದೆ ಎಂದು ಹೇಳಲಾಗಿದೆ. ಪುರಾಣ ಕಥೆಗಳ ಪ್ರಕಾರ ದೇವಿ ಲಕ್ಷ್ಮಿಯು ಸಮುದ್ರರಾಜನ ಪುತ್ರಿ. ಶಂಖ ಆಕೆಯ ಸಹೋದರನಾಗಿದ್ದಾನೆ. ಆದ್ದರಿಂದಲೇ ಎಲ್ಲಿ […]

Continue Reading