ವಿಪರೀತ ನೆಗಡಿಯಿಂದ ಕೋಮಾ ಸ್ಥಿತಿಗೆ ಮಹಿಳೆ:16 ದಿನಗಳ ನಂತರ ಎಚ್ಚರವಾದಾಗ ಕಾದಿತ್ತು ಆಘಾತ!!

ನೆಗಡಿ ಎನ್ನುವುದು ತೀರಾ ಸಾಮಾನ್ಯವಾದ ಒಂದು ಸಮಸ್ಯೆ ಎಂದೇ ಹೇಳಬಹುದು. ಅದರಲ್ಲೂ ಇಂದಿನ ಮಾಲಿನ್ಯ ಭರಿತ ಕಾಲದಲ್ಲಿ ವಾಯು ಮಾಲಿನ್ಯ ದಿಂದಲೂ ಅಲರ್ಜಿಯಾಗಿ ನೆಗಡಿ ಬರುವುದು ಸರ್ವೇ ಸಾಮಾನ್ಯ ಎನಿಸಿ ಹೋಗಿದೆ. ನೆಗಡಿ ಒಂದು ಸಾಮಾನ್ಯ ಸಮಸ್ಯೆ ಎನಿಸಿದರೂ ಸಹಾ ಇದು ಬಂದರೆ ಒಂದು ರೀತಿಯಲ್ಲಿ ಕಿರಿಕಿರಿ, ಆಲಸಿ ತನ, ದಣಿವಾದಂತೆ ಅನುಭೂತಿ ಗಳು ಉಂಟಾಗುತ್ತದೆ. ಸಾಕಪ್ಪಾ ಈ ನೆಗಡಿಯ ಸಹವಾಸ! ಎಂದು ಕೆಲವರು ಬೇಸರವನ್ನು ವ್ಯಕ್ತಪಡಿಸುವುದನ್ನು ಸಹಾ ನಾವು ನೋಡಿರುತ್ತೇವೆ, ನೆಗಡಿಯ ಬಾಧೆ ಏನೆಂಬುದು ನಮ್ಮಲ್ಲಿ […]

Continue Reading

ವೃಕ್ಷ ಮಾತೆ, ಸಾಲು ಮರದ ತಿಮ್ಮಕ್ಕನ ಅರಸಿ ಬಂದ ಅಂತರ್ರಾಷ್ಟ್ರೀಯ ಮಟ್ಟದ ಗೌರವ: ಪ್ರತಿಯೊಬ್ಬ ಕನ್ನಡಿಗನೂ ಹೆಮ್ಮೆ ಪಡುವ ವಿಷಯ

ಪರಿಸರವಾದಿ, ಪರಿಸರ ಪ್ರೇಮಿ, ವೃಕ್ಷ ಮಾತೆ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಆಗಿರುವಂತಹ ಶ್ರೀಯುತ ಸಾಲುಮರದ ತಿಮ್ಮಕ್ಕ ನವರ ಪರಿಚಯ ಇಲ್ಲದವರು ಕರ್ನಾಟಕದಲ್ಲಿ ಯಾರೂ ಇಲ್ಲ ಎಂದು ಹೇಳಬಹುದು. ಪರಿಸರ ಸಂರಕ್ಷಣೆಗೆ ಜನರು ಕೇವಲ ದನಿ ಎತ್ತಿ ಸುಮ್ಮನಾಗುವ ಬೂಟಾಟಿಕೆ ಹೋರಾಟಗಾರರ ನಡುವೆ, ಕಳೆದ ಕೆಲವು ದಶಕಗಳಿಂದಲೂ ಮರಗಳನ್ನು ಸಂರಕ್ಷಿಸುತ್ತಿರುವ ಈ ತಾಯಿ ನಿಜವಾದ ಪರಿಸರ ಸಂರಕ್ಷಕಿಯಾಗಿದ್ದಾರೆ. ಸಾಲುಮರದ ತಿಮ್ಮಕ್ಕ ಅವರ ಸಾಧನೆ ಹಾಗೂ ಕೀರ್ತಿ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ. ವೃಕ್ಷ ಮಾತೆಯಾಗಿ ಅವರು ದೇಶದಾದ್ಯಂತ ಹೆಸರನ್ನು ಮಾಡಿದ್ದಾರೆ. […]

Continue Reading

ಅದೃಷ್ಟ ಬದಲಿಸಿದ ಹಳೆ ಚಮಚ: ಖರೀದಿಸಿದ್ದು 90 ಪೈಸೆಗೆ, ಮಾರಿದ್ದು 2 ಲಕ್ಷಕ್ಕೆ

ಕೆಲವೊಮ್ಮೆ ಅದೃಷ್ಟ ಎನ್ನುವುದು ಹೇಗೆ ಬರುತ್ತದೆ ಎನ್ನುವುದನ್ನು ಯಾರು ಕೂಡಾ ಊಹೆ ಮಾಡುವುದಕ್ಕೆ ಸಾಧ್ಯವಿಲ್ಲ. ಕೆಲವೊಮ್ಮೆ ರಸ್ತೆ ಬದಿಯಲ್ಲಿ ಸಿಗುವ ವಸ್ತುಗಳೂ ಕೆಲವರ ಜೀವನವನ್ನು ಬದಲಿಸಬಹುದು. ಅಲ್ಲದೇ ವ್ಯರ್ಥವೆಂದು ತಿಳಿದು ಬಿಸಾಡದೆ, ಉಪಯೋಗಿಸದೇ ಮನೆಯಲ್ಲಿ ಇಟ್ಟಂತಹ ವಸ್ತುಗಳೂ ಯಾವುದೋ ಒಂದು ಸಂದರ್ಭದಲ್ಲಿ ಅಮೂಲ್ಯ ವಸ್ತುಗಳೆಂದು ತಿಳಿದು ಅದರ ಮಾರಾಟದಿಂದ ವಿದೇಶಗಳಲ್ಲಿ ದೊಡ್ಡ ಮೊತ್ತದ ಹಣವನ್ನು ಪಡೆದಿರುವ ಉದಾಹರಣೆಗಳು ಕೂಡಾ ಉಂಟು. ಇನ್ನೂ ಕೆಲವರು ಪ್ರವಾಸ ಹೋದಾಗ ಕೊಂಡು ತಂದ ವಸ್ತುಗಳು ಪುರಾತನ ಕಾಲಕ್ಕೆ ಸೇರಿದ್ದು ಎನ್ನುವುದು ತಿಳಿದಾಗ […]

Continue Reading