ಮಲಗಿದ್ದವನ ಬಳಿ ಬಂದ ಚಿರತೆಗಳ ದಂಡು: ಮುಂದೇನಾಯ್ತು?? ವೈರಲ್ ಆಯ್ತು ವೀಡಿಯೋ

ಜನಪ್ರಿಯ ಸ್ಟ್ಯಾಂಡ್ ಕಮಿಡಿಯನ್ ಹಾಗೂ ನಟನಾಗಿಯೂ ಸಹ ಹೆಸರನ್ನು ಮಾಡಿರುವ ಸುನಿಲ್ ಗ್ರೋವರ್ ಅವರಯ ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ಗಳಲ್ಲಿ ಸಾಕಷ್ಟು ಆ್ಯಕ್ಟಿವ್ ಆಗಿದ್ದಾರೆ. ಅವರು ಸೋಶಿಯಲ್ ಮೀಡಿಯಾ ಗಳಲ್ಲಿ ನಿಯಮಿತವಾಗಿ ಕೆಲವು ವಿಶೇಷ ವಿಡಿಯೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಈ ಬಾರಿ ಸಹ ಅವರು ಒಂದು ವಿಶೇಷವಾದ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ವೀಡಿಯೋ ಇದೀಗ ಸಾಕಷ್ಟು ಜನರ ಗಮನವನ್ನು ಸೆಳೆಯುತ್ತಿದೆ ಮಾತ್ರವೇ ಅಲ್ಲದೆ ಜನರು ಈ ವಿಡಿಯೋವನ್ನು ನೋಡಿ ಆಶ್ಚರ್ಯವನ್ನು ವ್ಯಕ್ತ ಪಡಿಸುತ್ತಿದ್ದಾರೆ. […]

Continue Reading