ಹಿರಿಯ ನಟಿಯ ಬಗ್ಗೆ ಕಾಳಜಿ ಮೆರೆದ ಕನ್ನಡದ ಮೇರು ನಟಿಯರು: ಹರಿದು ಬಂತು ನೆಟ್ಟಿಗರ ಮೆಚ್ಚುಗೆ

ಕನ್ನಡ ಚಿತ್ರರಂಗ ಕಂಡಂತಹ ಅಪ್ರತಿಮ ನಟಿಯರಲ್ಲಿ ಒಬ್ಬರು ಹಿರಿಯ ನಟಿ ಲೀಲಾವತಿಯವರು. ಅಂದಿನ ಸಿನಿಮಾಗಳಲ್ಲಿ ತಮ್ಮ ಅಂದ ಮತ್ತು ಅದ್ಭುತ ನಟನೆಯ ಮೂಲಕ ಸಿನಿ ರಸಿಕರ ಮನಸ್ಸನ್ನು ಗೆದ್ದಿದ್ದ ನಟಿ ಲೀಲಾವತಿ ಅವರು ಕನ್ನಡ ಚಿತ್ರರಂಗದಲ್ಲಿ ತನಗಾಗಿ ಒಂದು ಪ್ರತ್ಯೇಕವಾದ ಸ್ಥಾನವನ್ನು ಪಡೆದಿರುವ ಕಲಾವಿದೆ ಎನ್ನುವುದು ಎಲ್ಲರೂ ಒಪ್ಪುವಂತಹ ವಿಷಯವಾಗಿದೆ. ಅದ್ಭುತವಾದಂತಹ ಅದೆಷ್ಟೋ ವೈವಿಧ್ಯಮಯ ಪಾತ್ರಗಳಿಗೆ ಜೀವ ತುಂಬಿದ್ದಾರೆ ಈ ಹಿರಿಯ ನಟಿ. ಹಿರಿಯ ನಟಿ ಲೀಲಾವತಿ ಅವರು ಇದೀಗ ವಿಶ್ರಾಂತ ಜೀವನವನ್ನು ನಡೆಸುತ್ತಿದ್ದಾರೆ. ಕನ್ನಡ ಚಿತ್ರರಂಗದ […]

Continue Reading