ಹಿಮಾಚಲದಲ್ಲಿ ಭೂಕುಸಿತ: ಆಕೆ ಸಾವಿಗೂ ಮುನ್ನ ಹಂಚಿಕೊಂಡಿದ್ದ ಫೋಟೋ ಕಂಡು ಭಾವುಕರಾದ ನೆಟ್ಟಿಗರು

ಹಿಮಾಚಲ ಪ್ರದೇಶದ ಸೌಂದರ್ಯವನ್ನು ಕಣ್ತುಂಬಿ ಕೊಳ್ಳಲು, ಅದರ ರಮಣೀಯತೆಯನ್ನು ಆಸ್ವಾದಿಸಲು ಅಲ್ಲಿಗೆ ಪ್ರವಾಸಕ್ಕಾಗಿ ತೆರಳಿದ್ದ ಪ್ರವಾಸಿಗರಿಗೆ ಭಾನುವಾರದ ದಿನ ನಿಜಕ್ಕೂ ಸಾವಿನ ದರ್ಶನವಾಗುವ ಪರಿಸ್ಥಿತಿ ಎದುರಾಯಿತು. ಇಲ್ಲಿನ ಕಿನ್ನೌರ್ ಜಿಲ್ಲೆಯಲ್ಲಿ ನಡೆದಂತದ ಭೂ ಕುಸಿತದ ಪರಿಣಾಮ ಒಂಬತ್ತು ಜನರು ಸಾವಿಗೀಡಾಗಿದ್ದು, ಮೂರು ಜನ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಸಾವನ್ನಪ್ಪಿದವರಲ್ಲಿ ಡಾ.ದೀಪಾ ಶರ್ಮಾ ಎನ್ನುವ 34 ವರ್ಷ ವಯಸ್ಸಿನ ಮಹಿಳೆಯೊಬ್ಬರು ಹಿಮಾಚಲ ಪ್ರದೇಶದ ಪ್ರವಾಸದ ಫೋಟೋ ಗಳನ್ನು ಒಂದರ ನಂತರ ಮತ್ತೊಂದು ಎನ್ನುವಂತೆ ಸೋಶಿಯಲ್ ಮೀಡಿಯಾ ದಲ್ಲಿ ಹಂಚಿಕೊಳ್ಳುತ್ತಿದ್ದರು. ತಾನು […]

Continue Reading