ಇವರಿಗೆ ಕನ್ನಡ ಬರಲ್ವಾ?? ಮಾಲಾಶ್ರೀ ಅವರ ಮಕ್ಕಳ ಬಗ್ಗೆ ಜನ ಹೀಗೆ ಪ್ರಶ್ನೆ ಮಾಡ್ತಿರೋದು ಏಕೆ??

ಕನ್ನಡ ಸಿನಿ ರಂಗದಲ್ಲಿ ಕನಸಿನ ರಾಣಿ ಮಾಲಾಶ್ರೀ ಎಂದರೆ ಅದೊಂದು ದೊಡ್ಡ ಹೆಸರು, ಕನ್ನಡ ಸಿನಿ ರಂಗದಲ್ಲಿ ಲೇಡಿ ಸೂಪರ್ ಸ್ಟಾರ್ ಆಗಿ ಮಿಂಚಿದ ನಟಿ ಮಾಲಾಶ್ರೀ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಒಂದು ಕಾಲದಲ್ಲಿ ಕೈ ತುಂಬಾ ಕೆಲಸ, ಎಲ್ಲಾ ಸ್ಟಾರ್ ನಟರ ಸಿನಿಮಾಗಳಲ್ಲಿ ಮಾಲಾಶ್ರೀ ಅವರೇ ನಾಯಕಿ, ಅವರ ಕಾಲ್ ಶೀಟ್ ಸಿಗುವುದು ಸಹಾ ಅನೇಕ ನಿರ್ಮಾಪಕ, ನಿರ್ದೇಶಕರಿಗೆ ಕಠಿಣವಾಗಿದ್ದ ದಿನಗಳು ಇದ್ದವು. ಕನ್ನಡ ಸಿನಿರಂಗ, ಕನ್ನಡಿಗರು ಮಾಲಾಶ್ರೀ ಅವರಿಗೆ ನೀಡಿದ ಪ್ರೀತಿ, ಅಭಿಮಾನ ಅವರನ್ನು […]

Continue Reading

ಸೋಶಿಯಲ್ ಮೀಡಿಯಾದಲ್ಲಿ ನಟಿ ಸೌಂದರ್ಯ ತದ್ರೂಪಿ: ಯಾರೀಕೆ?? ಎಂದು ಆಶ್ಚರ್ಯ ಪಟ್ಟ ನೆಟ್ಟಿಗರು

ಈ ಜಗತ್ತಿನಲ್ಲಿ ಒಬ್ಬರನ್ನು ಹೋಲುವವರು ಏಳು ಮಂದಿ ಇರುತ್ತಾರೆ ಎಂದು ಹೇಳುವುದನ್ನು ನಾವೆಲ್ಲಾ ಕೇಳಿಯೇ ಇದ್ದೇವೆ. ಕೆಲವೊಮ್ಮೆ ಒಬ್ಬರ ಹೋಲಿಕೆಯಲ್ಲಿ ಇರುವ ಮತ್ತೊಬ್ಬರನ್ನು ನಾವು ನೋಡಿಯೇ ಇರುತ್ತೇವೆ. ಅದರಲ್ಲೂ ಸಿನಿಮಾ ಸ್ಟಾರ್ ಗಳ ವಿಷಯಕ್ಕೆ ಬಂದರೆ ಸಿನಿಮಾ ಹೀರೋಗಳನ್ನು ಹೋಲುವ, ಅವರಂತೆ ಸ್ಟೈಲ್ ಮಾಡುವವರನ್ನು ನೋಡಿದ್ದೇವೆ. ಆದರೆ ನಟಿಯರ ವಿಷಯ ಬಂದಾಗ ಅವರನ್ನೇ ಹೋಲುವವರು ಅಷ್ಟಾಗಿ ಕಾಣ ಸಿಗುವುದಿಲ್ಲ ಎಂದೇ ಹೇಳಬಹುದು. ಹೀರೋಗಳಿಗೆ ಇರುವಷ್ಟು ಜನ ತದ್ರೂಪಿಗಳು ಹೀರೋಯಿನ್ ಗಳಿಗೆ ಇರುವುದು ಕಡಿಮೆ. ದಕ್ಷಿಣ ಸಿನಿ ರಂಗದಲ್ಲಿ […]

Continue Reading

“ಶ್ರೀದೇವಿ ಜೊತೆ ನಾನು ಸುತಾರಾಂ ನಟಿಸಿಲ್ಲ” ಎಂದಿದ್ದ ಬಾಲಿವುಡ್ ನಟ:ಆ ನಟ ಯಾರು? ಹಾಗೆನ್ನಲು ಕಾರಣವೇನು?

ಭಾರತೀಯ ಸಿನಿಮಾರಂಗದ ಮೊಟ್ಟಮೊದಲ ಲೇಡಿ ಸೂಪರ್ ಸ್ಟಾರ್ ಎನ್ನುವ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡ ನಟಿ ಎಂದರೆ ಅದು ದಿವಂಗತ ನಟಿ ಶ್ರೀದೇವಿ ಅವರು. ನಟಿ ಶ್ರೀದೇವಿ ಬಹುಭಾಷಾ ತಾರೆಯಾಗಿ ತನ್ನದೇ ಆದಂತಹ ವರ್ಚಸ್ಸನ್ನು ಭಾರತೀಯ ಚಿತ್ರರಂಗದಲ್ಲಿ ಉಳಿಸಿ ಹೋಗಿರುವ ಅದ್ಭುತ ಹಾಗೂ ಸೂಪರ್ ಸ್ಟಾರ್ ನಟಿಯಾಗಿದ್ದಾರೆ. ಭಾರತೀಯ ಚಿತ್ರರಂಗದ ದಿಗ್ಗಜ ನಟರು ಶ್ರೀದೇವಿ ಅವರ ಜೊತೆ ನಾಯಕರಾಗಿ ನಟಿಸಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ, ನಟ ವೆಂಕಟೇಶ್, ನಾಗಾರ್ಜುನ, ಇನ್ನು ಹಿರಿಯ ನಟರಾದ ಎನ್ ಟಿ ರಾಮರಾವ್ ,‌ನಾಗೇಶ್ವರ ರಾವ್, ಶೋಭನ್ […]

Continue Reading