ಮಗಳ ಬದುಕಿಗಾಗಿ 36 ವರ್ಷ ಪುರುಷನಾಗಿ ಬದುಕಿದ ಈ ತಾಯಿಯ ಬಗ್ಗೆ ತಿಳಿದರೆ ಕೈ ಎತ್ತಿ ಮುಗಿಯುವಿರಿ
ಸ್ತ್ರೀ ಸಮಾನತೆ, ಮಹಿಳಾ ಸ್ವಾತಂತ್ರ್ಯ ಎಂದು ಅದೆಷ್ಟೋ ಮಾತುಗಳನ್ನು ಹೇಳಲಾಗುತ್ತದೆ. ಮಹಿಳೆಯರು ಇಂದು ಎಲ್ಲಾ ರಂಗಗಳಲ್ಲಿ ಸಹಾ ಅದ್ಭುತವಾದ ಸಾಧನೆ ಮಾಡಿದ್ದಾರೆ. ಆದರೂ ಇನ್ನೂ ಅದೆಷ್ಟೋ ಜನ ಮಹಿಳೆಯರು ಇಂದಿಗೂ ಸಹಾ ಸ್ವತಂತ್ರದ ಬದುಕನ್ನು ಕಟ್ಟಿಕೊಳ್ಳಲು ಹೆಣಗಾಡುವ ಪರಿಸ್ಥಿತಿ ಇದೆ ಎನ್ನುವುದು ಸಹಾ ವಾಸ್ತವವಾಗಿದೆ. ಹೌದು, ಸಮಾಜದಲ್ಲಿ ಎದುರಾದ ಅಮಾನುಷ ಪರಿಸ್ಥಿತಿಯನ್ನು ನಿಭಾಯಿಸಲು 57 ರ ಮಹಿಳೆ ಕಳೆದ 36 ವರ್ಷಗಳಿಂದ ಗಂಡಿನಂತೆ ಜೀವನ ನಡೆಸಿರುವ ಭಾವನಾತ್ಮಕ ಘಟನೆಯೊಂದು ಬಹಿರಂಗವಾಗಿದೆ. ತಮಿಳು ನಾಡಿನ ಕಾಟು ನಾಯಕನ ಹಟ್ಟಿ […]
Continue Reading