ನಡು ರಸ್ತೆಯಲ್ಲಿ ಪೋಲಿಸರ ಮುಂದೆಯೇ ಟೆಂಪೋ ಚಾಲಕನನ್ನು ಚಪ್ಪಲಿಯಿಂದ ಹೊಡೆದ ಮಹಿಳೆ: ವೈರಲ್ ಆಯ್ತು ವೀಡಿಯೋ

ಕೆಲವೇ ದಿನಗಳ ಹಿಂದೆಯಷ್ಟೇ ನಡು ರಸ್ತೆಯಲ್ಲಿ ಕ್ಯಾಬ್ ಚಾಲಕನನ್ನು ಯುವತಿಯೊಬ್ಬಳು ಕೆನ್ನೆಗೆ ರಪ ರಪನೆ ಬಾರಿಸಿದ ವೀಡಿಯೋ ಮಾದ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿತ್ತು. ಅಲ್ಲದೇ ಈ ಘಟನೆಯ ನಂತರ ಫುಡ್ ಡಿಲೆವರಿ ಬಾಯ್ ಒಬ್ಬರ ಮೇಲೆ ಹಲ್ಲೆ ಮಾಡಿ, ಅನಂತರ ಸುಳ್ಳು ಹೇಳಿ ಯಾವಾಗ ಪ್ರಕರಣ ತನ್ನ ವಿ ರು ದ್ಧ ತಿರುಗಿತೋ ಆಗ ಕರ್ನಾಟಕದಿಂದ ಓಡಿ ಹೋದ ಮಹಿಳೆಯ ವಿಷಯ ಕೂಡಾ ಮುನ್ನೆಲೆಗೆ ಬಂದಿತ್ತು. ಈಗ ಈ ಘಟನೆಗಳು ಜನರ ಮನಸ್ಸಿನಿಂದ ಮರೆಯಾಗುವ ಮೊದಲೇ ಇಂತಹುದೇ ಮತ್ತೊಂದು […]

Continue Reading