ಚಿನ್ನದ ಹುಡುಗ ನೀರಜ್ ಚೋಪ್ರಾಗೆ ಈ ಬಹುಮಾನ ಕೊಡುವ ಅವಶ್ಯಕತೆ ಏನಿತ್ತು? ಸಂಸ್ಥೆಯ ವಿರುದ್ಧ ನೆಟ್ಟಿಗರ ಸಿಟ್ಟು

ಟೋಕಿಯೋ ಒಲಂಪಿಕ್ಸ್ ನಲ್ಲಿ ಜಾವೆಲಿನ್ ತ್ರೋ ದಲ್ಲಿ ಭಾರತಕ್ಕೆ ಚಿನ್ನದ ಪದಕವನ್ನು ತಂದುಕೊಟ್ಟವರು ನೀರಜ್ ಚೋಪ್ರಾ. ಅಥ್ಲೆಟಿಕ್ಸ್ ನಲ್ಲಿ ಇದೇ ಮೊದಲ ಬಾರಿಗೆ ಒಲಂಪಿಕ್ಸ್ ನಲ್ಲಿ ಭಾರತ ಚಿನ್ನದ ಪದಕವನ್ನು ಗಳಿಸಿದ್ದು, ಇದೊಂದು ಐತಿಹಾಸಿಕ ವಿಜಯ ಎಂದೇ ಹೇಳಬಹುದಾಗಿದೆ. ಒಲಂಪಿಕ್ಸ್ ನಲ್ಲಿ ಭಾರತ ದೇಶದ ಕೀರ್ತಿಪತಾಕೆಯನ್ನು ಹಾರಿಸಿ ಬಂದಂತಹ ನೀರಜ್ ಚೋಪ್ರಾ ಅವರಿಗೆ ದೇಶದಲ್ಲಿ ಬಹುಮಾನಗಳ ಮಳೆ ಸುರಿದಿದೆ. ಹಲವು ರಾಜ್ಯ ಸರ್ಕಾರಗಳು, ದೇಶದ ಪ್ರತಿಷ್ಠಿತ ಕಂಪನಿಗಳು, ಅನೇಕ ಸಂಸ್ಥೆಗಳು ವಿವಿಧ ರೀತಿಯ ಬಹುಮಾನಗಳನ್ನು ಈಗಾಗಲೇ ಘೋಷಣೆ […]

Continue Reading