ಮಗಳೆಂದು ಭಾವಿಸಿದವಳ ಜೊತೆ ರೊಮ್ಯಾನ್ಸ್ ಅಸಾಧ್ಯ: ಹೊಸ ಸಿನಿಮಾ ಆಫರ್ ತಿರಸ್ಕರಿಸಿ ಜನ ಮೆಚ್ಚುಗೆ ಪಡೆದ ನಟ

ದಕ್ಷಿಣದ ಸಿನಿಮಾರಂಗದಲ್ಲಿ ತನ್ನದೇ ಆದಂತಹ ವಿಶೇಷ ಸ್ಥಾನವನ್ನು ಪಡೆದುಕೊಂಡು, ಬಹುಬೇಡಿಕೆಯ ನಟ ಎನಿಸಿಕೊಂಡಿದ್ದಾರೆ ತಮಿಳಿನ ಖ್ಯಾತ ನಟ ವಿಜಯ್ ಸೇತುಪತಿ. ದೊಡ್ಡ ಮಟ್ಟದ ಬೇಡಿಕೆಯನ್ನು ಪಡೆದಿರುವ ಈ ನಟ ಕೇವಲ ನಾಯಕನ ಪಾತ್ರಗಳು ಮಾತ್ರವೇ ಅಲ್ಲದೇ, ವೈವಿಧ್ಯಮಯ ಪಾತ್ರಗಳಿಗೆ ಜೀವ ತುಂಬಲು ಸದಾ ಸಿದ್ಧರಾಗಿರುತ್ತಾರೆ. ಆದ್ದರಿಂದಲೇ ಅನೇಕ ಜನ ನಿರ್ಮಾಪಕರು ಹಾಗೂ ನಿರ್ದೇಶಕರು ವಿಜಯ್ ಸೇತುಪತಿ ಅವರ ಕಾಲ್ ಶೀಟ್ ಪಡೆದುಕೊಳ್ಳಲು ಕಾಯುವುದುಂಟು. ತನ್ನ ಪಾತ್ರಕ್ಕೆ ಮಹತ್ವವಿದೆ ಎಂದು ತಿಳಿದರೆ ಖಂಡಿತ ಅಂತ ಪಾತ್ರವನ್ನು ಒಪ್ಪಿಕೊಂಡು ಅದಕ್ಕೆ […]

Continue Reading