ಪರ್ಮಿಷನ್ ಇಲ್ದೇ ಪೋಟೋ ಯಾಕೆ ತೆಗೆದೆ?? ಪಬ್ ನಲ್ಲಿ ಕಿರಿಕ್:ಕಿರಿಕ್ ಕೀರ್ತಿ ಮೇಲೆ ಹಲ್ಲೆ

ಕಿರಿಕ್ ಕೀರ್ತಿ ಕನ್ನಡ ಕಿರುತೆರೆಯ ಲೋಕದಲ್ಲಿ ಒಂದು ಜನಪ್ರಿಯವಾದ ಹೆಸರು. ಬಿಗ್ ಬಾಸ್ ಮೂಲಕ ಜನಪ್ರಿಯತೆ ಪಡೆದುಕೊಂಡಿರುವ ಅವರು, ಕಿರುತೆರೆಯ ಶೋ ಗಳಲ್ಲಿ ನಿರೂಪಕನಾಗಿಯೂ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ವಿಶೇಷವೆಂದರೆ ಬಿಗ್ ಬಾಸ್ ಅವರ ಜನಪ್ರಿಯತೆಯನ್ನು ದುಪ್ಪಟ್ಟು ಮಾಡಿತ್ತು. ಈ ಜನಪ್ರಿಯತೆಯಿಂದಾಗಿ ಅವರು ಸ್ಯಾಂಡಲ್ವುಡ್ ಗೂ ಸಹಾ ಎಂಟ್ರಿ ನೀಡಿದ್ದರು. ಈಗ ಕಿರಿಕ್ ಕೀರ್ತಿ ಅವರ ಮೇಲೆ ಪಬ್ ಒಂದರಲ್ಲಿ ಹಲ್ಲೆ ನಡೆದಿರುವ ವಿಚಾರ ದೊಡ್ಡ ಸುದ್ದಿಯಾಗಿದೆ. ಗುರುವಾರ ತಡರಾತ್ರಿ 12 : 30 ರ ಸಮಯದಲ್ಲಿ […]

Continue Reading

ಪತ್ನಿಯ ಬಗ್ಗೆ ಚುಚ್ಚು ಮಾತಾಡಿದ ನೆಟ್ಟಿಗರು: ಫೋಟೋ ಶೇರ್ ಮಾಡಿ ದುಃಖ ತೋಡಿಕೊಂಡ ಕಿರಿಕ್ ಕೀರ್ತಿ

ಸೆಲೆಬ್ರಿಟಿಗಳಿಗೆ ಸೋಶಿಯಲ್ ಮೀಡಿಯಾಗಳಲ್ಲಿ ನೆಗೆಟಿವ್ ಕಾಮೆಂಟ್ ಗಳು ಬರುವುದು ಸಾಮಾನ್ಯ. ಹಾಗೆಂದ ಮಾತ್ರಕ್ಕೆ ಅದರಿಂದ ಅವರಿಗೆ ಬೇಸರ ಆಗುವುದಿಲ್ಲ ಎಂದು ಕೊಂಡರೆ ಅದು ತಪ್ಪಾಗುತ್ತದೆ. ಅವರಿಗೂ ಸಹಾ ಬೇಸರ, ನೋವು ಹಾಗೂ ದುಃಖವಾಗುತ್ತದೆ. ಆರ್ ಜೆ, ಕನ್ನಡ ಕಿರುತೆರೆಯ ಶೋಗಳ ನಿರೂಪಕ, ಬಿಗ್ ಬಾಸ್ ಸ್ಪರ್ಧಿ ಹಾಗೂ ಸೋಶಿಯಲ್ ಮೀಡಿಯಾಗಳಲ್ಲೂ ಸಕ್ರಿಯವಾಗಿರುವ ಕಿರಿಕ್ ಕೀರ್ತಿ ಅವರ ಪತ್ನಿ ಅರ್ಪಿತಾ ಅವರು ಸಹಾ ಸೋಶಿಯಲ್ ಮೀಡಿಯಾಗಳಲ್ಲಿ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಅರ್ಪಿತ ಅವರ ಕನ್ನಡ ಕಿರುತೆರೆಯ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ […]

Continue Reading