8ನೇ ವಯಸ್ಸಿಗೆ ನನ್ನ ತಂದೆ, ನನ್ನ ಮೇಲೆ…. ನಟಿ ಖುಷ್ಬೂ ಹೇಳಿದ ತನ್ನ ಜೀವನದ ಕರಾಳ ಸತ್ಯ

58 Viewsಹಿರಿಯ ನಟಿ ಖುಷ್ಬೂ ಸುಂದರ್(Khushboo Sundar) ಇತ್ತೀಚಿನ ವರ್ಷಗಳಲ್ಲಿ ಸಿನಿಮಾಗಳಿಗಿಂತ ಹೆಚ್ಚು ರಾಜಕೀಯದಲ್ಲಿ ಸಕ್ರಿಯವಾಗಿದ್ದಾರೆ. ಮೊದಲು ಕಾಂಗ್ರೆಸ್ ಪಕ್ಷದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದು ಖುಷ್ಬೂ ಕಾಂಗ್ರೆಸ್ ಅನ್ನು ತೊರೆದು ಬಿಜೆಪಿಗೆ ಸೇರ್ಪಡೆಯಾಗಿರುವ ವಿಚಾರವೂ ಈಗಾಗಲೇ ಎಲ್ಲರಿಗೂ ತಿಳಿದಿದೆ. ಖುಷ್ಬೂ ಸುಂದರ್(Actress Khushboo) ತಮ್ಮ ನೇರ ಮತ್ತು ದಿಟ್ಟ ಮಾತುಗಳಿಗೆ ಹೆಸರಾಗಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಸಹಾ ಅವರು ಮಾಡುವ ಪೋಸ್ಟ್ ಗಳು ಸಹಾ ಸಖತ್ ಸದ್ದನ್ನು ಮಾಡುತ್ತಲೇ ಇರುತ್ತವೆ. ನಟಿ ಹಾಗೂ ಸಕ್ರಿಯ ರಾಜಕಾರಣಿ ಖುಷ್ಬೂ ಸುಂದರ್ […]

Continue Reading

ನಟಿ ಖುಷ್ಬೂ ಆಸ್ಪತ್ರೆಗೆ ದಾಖಲು, ನಟಿಗೆ ಶಸ್ತ್ರ ಚಿಕಿತ್ಸೆ: ಇದ್ದಕ್ಕಿದ್ದ ಹಾಗೆ ನಟಿ ಆಸ್ಪತ್ರೆ ಸೇರಲು ಕಾರಣವೇನು?

57 Viewsದಕ್ಷಿಣ ಸಿನಿಮಾ ರಂಗದಲ್ಲಿ ಅದರಲ್ಲೂ ವಿಶೇಷವಾಗಿ ತಮಿಳು ಸಿನಿಮಾ ರಂಗದಲ್ಲಿ ಒಂದು ಕಾಲದಲ್ಲಿ ನಂಬರ್ ಒನ್ ನಟಿಯಾಗಿ ಮಿಂಚಿದ್ದ ನಟಿ ಖುಷ್ಬೂ ಪ್ರಸ್ತುತ ಸಿನಿಮಾ ಮತ್ತು ರಾಜಕೀಯ ಎರಡರಲ್ಲೂ ಸಹಾ ಬ್ಯುಸಿಯಾಗಿದ್ದಾರೆ. ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿರುವ ಈ ನಟಿ ತೆಲುಗಿನ ಕಾಮಿಡಿ ಶೋ ಒಂದರಲ್ಲಿ ನಟಿ ತೀರ್ಪುಗಾರರಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗೆ ಆ್ಯಕ್ಟೀವ್ ಆಗಿದ್ದ ನಟಿ ಖುಷ್ಬು ಇದ್ದಕ್ಕಿದ್ದ ಹಾಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ವಿಷಯವನ್ನು ನಟಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.‌ ನಟಿಯು […]

Continue Reading

“ನನ್ನ ಹೀರೋ,ನನ್ನ ಗೆಳೆಯ”- ಎಂದು ಸ್ಟಾರ್ ನಟನ ಭೇಟಿಯನ್ನು ಸಂಭ್ರಮಿಸಿದ ನಟಿ ಖುಷ್ಬೂ!! ಯಾರು ಆ ನಟ??

57 Viewsದಕ್ಷಿಣ ಸಿನಿಮಾರಂಗದ ಜನಪ್ರಿಯ ನಟಿ ಖುಷ್ಬೂ ಒಂದು ಕಡೆ ಸಿನಿಮಾ, ಮತ್ತೊಂದು ಕಡೆ ರಾಜಕೀಯ ಎರಡರಲ್ಲೂ ಸಹಾ ಗುರುತಿಸಿಕೊಂಡು ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ತಮಿಳು ಭಾಷೆಯ ಸಿನಿಮಾರಂಗದಲ್ಲಿ ತಾರಾ ವರ್ಚಸ್ಸನ್ನು ಪಡೆದಿರುವ ಖುಷ್ಬೂ ಅವರು ತಮಿಳುನಾಡಿನ ಸಕ್ರಿಯ ರಾಜಕಾರಣಿಯೂ ಹೌದು. ಒಂದಲ್ಲಾ ಒಂದು ವಿಷಯವಾಗಿ ಆಗಾಗ ಸದ್ದು ಹಾಗೂ ಸುದ್ದಿಯನ್ನು ಮಾಡುವ ನಟಿ ಖುಷ್ಬೂ, ಇತ್ತೀಚಿನ‌ ವರ್ಷಗಳಲ್ಲಿ ಸಿನಿಮಾಗಳಿಗಿಂತ ಹೆಚ್ಚಾಗಿ ರಾಜಕೀಯ ವಿಚಾರಗಳಿಂದಾಗಿ ಸಾಕಷ್ಟು ಸುದ್ದಿಯಲ್ಲಿರುತ್ತಾರೆ. ಈಗ ಇವೆಲ್ಲವುಗಳ ನಡುವೆ ನಟಿ ಖುಷ್ಬೂ ತಮಿಳಿನ ಸ್ಟಾರ್ […]

Continue Reading

30 ವರ್ಷಗಳ ನಂತರ ತನ್ನ ಮುಂದೆ ನಿಂತಿದ್ದ ಬಾಲ ನಟನ ಕಂಡು ನಟಿ ಖುಷ್ಬೂ ಮಾಡಿದ್ದು ಶಾಕಿಂಗ್!!

55 Viewsಮಾಸ್ಟರ್ ಮಂಜುನಾಥ್ ಕನ್ನಡ ಚಿತ್ರರಂಗ ಎಂದೂ ಕರೆಯಲಾಗದ ನಟ. ಬಾಲ ನಟನಾಗಿಯೇ ತನ್ನದೇ ಆದ ಛಾಪನ್ನು ಮೂಡಿಸಿದ ಮಾಸ್ಟರ್ ಮಂಜುನಾಥ್ ಅವರು ಕನ್ನಡದ ಯಾವುದೇ ಸ್ಟಾರ್ ನಟನಿಗಿಂತ ಕಡಿಮೆಯೇನಿಲ್ಲ ಎನ್ನುವುದನ್ನು ಪ್ರತ್ಯೇಕವಾಗಿ ಹೇಳುವ ಅಗತ್ಯ ಖಂಡಿತ ಇಲ್ಲ. ಮಾಸ್ಟರ್ ಮಂಜುನಾಥ್ ಬಾಲನಟನಾಗಿರುವಾಗಲೇ ಚಿತ್ರರಂಗದಿಂದ ದೂರಾದರು. ಆದರೆ ಕನ್ನಡ ಚಿತ್ರ ಪ್ರೇಮಿಗಳು ಮಾತ್ರ ಅವರನ್ನು ಮರೆತಿಲ್ಲ. ಜನ ಅವರನ್ನು ಇಂದಿಗೂ ಮಾಸ್ಟರ್ ಮಂಜುನಾಥ್ ಎಂದೇ ಗುರ್ತಿಸುವುದು ಕೂಡಾ ಸತ್ಯ. ಮಾಸ್ಟರ್ ಮಂಜುನಾಥ್ ಅವರು ನಟಿಸಿರುವ ಸಿನಿಮಾಗಳ ಹೆಸರು […]

Continue Reading

ಒಂಟಿತನ ಬೋರ್, 5 ದಿನಗಳು ನನಗೆ ಮನರಂಜನೆ ನೀಡಿ: ನಟಿ ಖುಷ್ಬೂ ಹೀಗೆ ಟ್ವೀಟ್ ಮಾಡಿದ್ದೇಕೆ??

71 Viewsಈ ಬಾರಿ ದೊಡ್ಡ ಸಂಖ್ಯೆಯಲ್ಲಿ ಸಿನಿಮಾ ಸೆಲೆಬ್ರಿಟಿಗಳು ಕೊರೊನಾ ಸೋಂಕಿನ ಬಲೆಗೆ ಸಾಲು ಸಾಲಾಗಿ ಬೀಳುತ್ತಿದ್ದಾರೆ. ಈಗಾಗಲೇ ಬಾಲಿವುಡ್ ನ ಹಲವು ಸೆಲೆಬ್ರಿಟಿಗಳಿಗೆ ಕೊರೊನಾ ಸೋಂಕು ತಗುಲಿ ಗುಣಮುಖರಾಗುತ್ತಿದ್ದಾರೆ. ಅದರ ಬೆನ್ನಲ್ಲೇ ದಕ್ಷಿಣದ ಸ್ಟಾರ್ ಗಳು ಕೂಡಾ ಒಬ್ಬರ ನಂತರ ಮತ್ತೊಬ್ಬರು ಕೊರೊನಾ ಸೋಂಕಿಗೆ ತುತ್ತಾಗುತ್ತಿದ್ದಾರೆ.‌ ಸೆಲೆಬ್ರಿಟಿಗಳು ತಾವು ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿದರೂ ಸಹಾ ಕೊರೊನಾ ಸೋಂಕು ತಗುಲಿದೆ ಎಂದು ಸೋಶಿಯಲ್ ಮೀಡಿಯಾಗಳಲ್ಲಿ ಹಾಕುವ ಪೋಸ್ಟ್ ಗಳನ್ನು ನೋಡಿ ಸಾಮಾನ್ಯ ಜನರಿಗೆ ಆತಂಕ ಉಂಟಾಗುತ್ತಿದೆ.‌ […]

Continue Reading

ಯುವ ನಟಿಯರನ್ನು ನಾಚಿಸುವಷ್ಟು ಸ್ಲಿಮ್ ಆದ ಖುಷ್ಬೂ: ಹೊಸ ನಟಿಯರಿಗೂ ಸ್ಪರ್ಧೆ ನೀಡುವಂತಿದೆ ಅವರ ಹೊಸ ಲುಕ್

93 Viewsಮೂಲತಃ ಮುಂಬೈನಲ್ಲಿ ಒಂದು ಸಾಧಾರಣ ಕುಟುಂಬದಲ್ಲಿ ಜನಿಸಿ, ಬಾಲನಟಿಯಾಗಿ ಬಾಲಿವುಡ್ ಪ್ರವೇಶಿಸಿ, ಆನಂತರ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು ನಟಿ ಖುಷ್ಬೂ. ಆದರೆ ಈ ನಟಿ ಬಾಲಿವುಡ್ ಗಿಂತಲೂ ಹೆಚ್ಚಿನ ಜನಪ್ರಿಯತೆ ಹಾಗೂ ಜನ ಮನ್ನಣೆಯನ್ನೂ ಪಡೆದಿದ್ದು ಮಾತ್ರ ದಕ್ಷಿಣದ ಸಿನಿಮಾರಂಗದಲ್ಲಿ. ಅದರಲ್ಲೂ ವಿಶೇಷವಾಗಿ ತಮಿಳು ಚಿತ್ರರಂಗ ನಟಿ ಖುಷ್ಬು ಅವರಿಗೆ ನೀಡಿದ ಸ್ಥಾನಮಾನ ಬಹಳ ವಿಶೇಷವಾದದ್ದು. 90ರ ದಶಕದಲ್ಲಿ ದಕ್ಷಿಣ ಸಿನಿರಂಗದ ಬಹುಬೇಡಿಕೆಯ ನಟಿಯಾಗಿ ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯಯನ್ನು ತನ್ನದಾಗಿಸಿಕೊಂಡ ನಟಿ ಖುಷ್ಬೂ. ಅಂದು […]

Continue Reading