ನನ್ನ ತಾಯಿ ಇಂದು ಬದುಕಿದ್ದಾರೆ ಅಂದ್ರೆ ಅದಕ್ಕೆ ರವಿ ಸರ್ ಕಾರಣ: ನಟಿ ಖುಷ್ಬೂ ಹೇಳಿದ ಭಾವುಕ ವಿಚಾರ

ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹೆಸರನ್ನು ಮಾಡಿರುವ, ಕ್ರೇಜಿಸ್ಟಾರ್, ಕನಸುಗಾರ ಎಂದೆಲ್ಲಾ ಜನರಿಂದ ಕರೆಸಿಕೊಂಡಿರುವ, ಕನ್ನಡ ಸಿನಿಮಾಗಳಿಗೆ ಒಂದು ಅದ್ಭುತ ಶ್ರೀಮಂತಿಕೆಯನ್ನು ನೀಡಿ, ಬಣ್ಣದ ಲೋಕದಲ್ಲಿ ಕನಸಿನಂತ ಸಿನಿಮಾಗಳನ್ನು ನಿರ್ಮಾಣ ಮಾಡಿದ ನಟ ರವಿಚಂದ್ರನ್ ಅವರು ಮೇ 31 ಕ್ಕೆ 61 ವಸಂತಕ್ಕೆ ಕಾಲಿರಿಸುತ್ತಿದ್ದಾರೆ. ಅವರ ಈ ಜನ್ಮದಿನದ ಸಂತೋಷವನ್ನು, ಡ್ರಾಮ ಜೂನಿಯರ್ಸ್ ಬಹಳ ವಿಶೇಷವಾಗಿ ಸಂಭ್ರಮಿಸಿದೆ. ನಟನಿಗೆ ದೊಡ್ಡ ಸರ್ಪ್ರೈಸ್ ನೀಡಿ ಖುಷಿ ಪಡಿಸಿದೆ. ಅವರ ಮೆಚ್ಚುಗೆ ಗಳಿಸಿದೆ. ಇದೇ ವೇಳೆ ಒಂದು ಹೊಸ ವಿಷಯ ಕೂಡ […]

Continue Reading