ನರಾಚಿ ನಾಯಕನ ಅಬ್ಬರಕ್ಕೆ ಬೆರಗಾದ ಚಿತ್ರರಂಗ, ಕೆಜಿಎಫ್-2 ಮೊದಲ ದಿನ ಮಾಡಿದ ಕಲೆಕ್ಷನ್ ಎಷ್ಟು ಗೊತ್ತಾ?

ಕೆಜಿಎಫ್-2 ನ ತುಫಾನ್ ಹಾಡಿನಂತೆ ಬಿಡುಗಡೆಯ ನಂತರ ಕೆಜಿಎಫ್-2 ಎಲ್ಲೆಲ್ಲೂ ತುಫಾನ್ ಎಬ್ಬಿಸಿದೆ. ಜನರ ನಿರೀಕ್ಷೆಗಳನ್ನು ಸುಳ್ಳು ಮಾಡದ ರಾಕಿ ಭಾಯ್ ತೆರೆಯ ಮೇಲೆ ಅಬ್ಬರಿಸುತ್ತಿದ್ದಾನೆ. ಕೆಜಿಎಫ್ ನ ನಾಯಕನ ಅಬ್ಬರಕ್ಕೆ ಭಾರತೀಯ ಸಿನಿಮಾ ರಂಗ ಕೂಡಾ ಅಚ್ಚರಿಯಾಗಿದೆ. ಸುನಾಮಿಯಂತೆ ಮುನ್ನುಗ್ಗುತ್ತಿರುವ ಕೆಜಿಎಫ್-2 ಹೊಸ ಇತಿಹಾಸವನ್ನು ಬರೆಯಲು, ಹಳೆಯ ದಾಖಲೆಗಳನ್ನು ಪುಡಿಗಟ್ಟುವತ್ತ ದಾಪುಗಾಲು ಹಾಕುತ್ತಿದ್ದು, ಮೊದಲನೇ ದಿನವೇ ಸಿನಿಮಾ ಮಾಡಿರುವ ಕಲೆಕ್ಷನ್ ಬಗ್ಗೆ ಎಲ್ಲೆಲ್ಲೂ ದೊಡ್ಡ ಚರ್ಚೆಯೇ ನಡೆದಿದ್ದು, ಸಿನಿಮಾ ಮಾಡಿರುವ ಕಲೆಕ್ಷನ್ ನ ಬಗ್ಗೆ ಸುದ್ದಿಗಳು […]

Continue Reading

KGF-2 ಗೆ ಬಿಗ್ ಶಾಕ್!! ನಿನ್ನೆಯಷ್ಟೇ ಚಿತ್ರ ತಂಡ ಈ ವಿಚಾರ ಹೇಳಿತ್ತು: ಚಿತ್ರ ತಂಡದ ಕಳಕಳಿಗೆ ಇದೆಂತ ಪ್ರತಿಫಲ

ಪೈರಸಿ ಎನ್ನುವುದು ಚಿತ್ರರಂಗಕ್ಕೆ ಬಹು ದೊಡ್ಡ ತಲೆ ನೋವಿನ ವಿಚಾರವಾಗಿದೆ. ಏನೆಲ್ಲಾ, ಎಷ್ಟೆಲ್ಲಾ ಪ್ರಯತ್ನಗಳನ್ನು ಮಾಡಿದರೂ ಸಹಾ ಪೈರಸಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎನ್ನುವಷ್ಟರ ಮಟ್ಟಕ್ಕೆ ಇದು ಸಿನಿಮಾ ರಂಗವನ್ನು ಕಾಡುತ್ತಿದೆ. ಶ್ರಮವಹಿಸಿ ತೆರೆಗೆ ಬಂದ ಸಿನಿಮಾಗಳು ಕೆಲವೇ ಗಂಟೆಗಳಲ್ಲಿ ಪೈರಸಿ ಆದಾಗ ಸಿನಿಮಾಕ್ಕಾಗಿ ಹಾಕಿದ ಶ್ರಮ ಮಣ್ಣು ಪಾಲಾಗುವಂತೆ ಆಗುತ್ತಿದೆ. ಪೈರಸಿ ವಿ ರು ದ್ಧ ಯಾವುದೇ ಪರಿಣಾಮಕಾರ ಕ್ರಮ ತೆಗೆದುಕೊಳ್ಳುವುದು ಸಾಧ್ಯವಾಗಿಲ್ಲ. ಇದೀಗ ಇದೇ ಪೈರಸಿ ಕಾಟವು ಕೆಜಿಎಫ್-2 ಸಿನಿಮಾಕ್ಕೂ ಕೂಡಾ ಕಾಡಿದೆ. ನಿನ್ನೆ ತಾನೇ […]

Continue Reading

KGF-2: ಮಧ್ಯರಾತ್ರಿ ಸಿನಿಮಾ ನೋಡಿದವರು ಹೇಳಿದ್ದೇನು? ಇಲ್ಲಿದೆ ಟ್ವಿಟರ್ ವಿಮರ್ಶೆ!!

ಬಹಳ ದಿನಗಳ ನಿರೀಕ್ಷೆಗೆ ಪೂರ್ಣ ವಿರಾಮ ಬಿದ್ದಾಗಿದೆ. ಭಾರತೀಯ ಸಿನಿಮಾ ರಂಗದ ಬಹು ನಿರೀಕ್ಷಿತ ಸಿನಿಮಾ ಕೆಜಿಎಫ್-2 ತೆರೆಗೆ ಅಪ್ಪಳಿಸಿದೆ. ಫಸ್ಟ್ ಡೇ, ಫಸ್ಟ್ ಶೋ ನೋಡಲೇಬೇಕು ಎನ್ನುವ ತವಕವಿದ್ದ ಅಭಿಮಾನಿಗಳು ಮುಂಗಡ ಬುಕ್ಕಿಂಗ್ ಮೂಲಕ, ಹೇಗೋ ಶ್ರಮ ವಹಿಸಿ ಟಿಕೆಟ್ ಗಳನ್ನು ಪಡೆದುಕೊಂಡು ಸಿನಿಮಾ ನೋಡಿ ಖುಷಿ ಪಟ್ಟಿದ್ದಾರೆ. ಕೆಜಿಎಫ್-2 ಸಿನಿಮಾ ಇಡೀ ದೇಶದಲ್ಲಿ ಬಿರುಗಾಳಿ ಎಬ್ಬಿಸಿದ್ದು, ಮಧ್ಯರಾತ್ರಿಯೇ ವಿಶೇಷ ಪ್ರದರ್ಶನದಲ್ಲಿ ಸಿನಿಮಾ ನೋಡಿದ ಮಂದಿ, ಟ್ವಿಟರ್ ನಲ್ಲಿ ಸಿನಿಮಾ ಬಗ್ಗೆ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ. […]

Continue Reading

KGF-2: ಹೊರ ಬಿತ್ತು ಸಿನಿಮಾದ ಮೊಟ್ಟ ಮೊದಲ ವಿಮರ್ಶೆ!! 5 ಸ್ಟಾರ್ ನೀಡಿ ವಿದೇಶಿ ವಿಮರ್ಶಕ ಹೇಳಿದ್ದೇನು?

ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳ ಸಾಲಿನಲ್ಲಿ ಕೆಜಿಎಫ್ ಚಾಪ್ಟರ್ ಟು ಕೂಡಾ ಸೇರಿದೆ. ಸಿನಿಮಾ ಬಿಡುಗಡೆಗಾಗಿ ತುದಿಗಾಲಲ್ಲಿ ನಿಂತಿದ್ದ ಅಭಿಮಾನಿಗಳು ಹಾಗೂ ಸಿನಿಪ್ರೇಮಿಗಳ ನಿರೀಕ್ಷೆಗಳನ್ನು ನಿಜ ಮಾಡಲು ಏಪ್ರಿಲ್ 14ರಂದು ಕೆಜಿಎಫ್-2  ತೆರೆ ಮೇಲೆ ಬರಲು ಸಜ್ಜಾಗಿದೆ. ಈ ವೇಳೆಯಲ್ಲೇ ಸಿನಿಮಾ ಟಿಕೆಟ್ ಮುಂಗಡ ಬುಕ್ಕಿಂಗ್ ನಲ್ಲೂ ಸಹಾ ಹೊಸ ದಾಖಲೆಯನ್ನು ಬರೆದಿದೆ ಎನ್ನುವುದು ಸುದ್ದಿಗಳಾಗಿವೆ. ಕೆಜಿಎಫ್-2 ಹವಾ ಎಲ್ಲೆಲ್ಲೂ ತುಂಬಿದೆ ಎಂದರೆ ಅದು ಸುಳ್ಳಲ್ಲ. ವಿಶ್ವದಾದ್ಯಂತ ಏಪ್ರಿಲ್ 14 ರಂದು ಸಿನಿಮಾ ತೆರೆ ಕಾಣಲಿದೆ. ಸಿನಿಮಾ ನೋಡಲು […]

Continue Reading

KGF-2 ಸಿನಿಮಾದಲ್ಲಿ ಯಾವ ಕಲಾವಿದರು ಮಾಡದಂತಹ ವಿಶೇಷ ಕೆಲಸ ಮಾಡಿದ ನಟ ಪ್ರಕಾಶ್ ರೈ!!

ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್-2 ಸಿನಿಮಾ ತೆರೆಯ ಮೇಲೆ ಅಬ್ಬರಿಸಲು ಇನ್ನು ಕೆಲವು ದಿನಗಳು ಮಾತ್ರವೇ ಉಳಿದಿದೆ. ಈ ಬಾರಿ ಕೆಜಿಎಫ್-2 ನಲ್ಲಿ ದಕ್ಷಿಣದ ಪ್ರಖ್ಯಾತ ನಟ ಪ್ರಕಾಶ್ ರೈ ಅವರು ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ವಿಷಯ ಈಗಾಗಲೇ ಎಲ್ಲರಿಗೂ ತಿಳಿದಿರುವುದೇ ಆಗಿದೆ. ಪ್ರಕಾಶ್ ರೈ ಕೆಜಿಎಫ್-2 ಸಿನಿಮಾಕ್ಕೆ ಎಂಟ್ರಿ ಕೊಟ್ಟ ಕೂಡಲೇ ಅದೊಂದು ದೊಡ್ಡ ಸುದ್ದಿಯಾಗಿದ್ದು ಮಾತ್ರವೇ ಅಲ್ಲದೇ ದೊಡ್ಡ ಚರ್ಚೆಯನ್ನು ಸಹಾ ಇದು ಹುಟ್ಟು ಹಾಕಿತ್ತು. ಈ ಚರ್ಚೆಗೆ ಕಾರಣವಾಗಿದ್ದು ಕೆಜಿಎಫ್ ಒಂದರಲ್ಲಿ […]

Continue Reading

ಕೆಜಿಎಫ್-2 ಗಾಗಿ ರಾಖಿ ಭಾಯ್ ಪಡೆದ ಸಂಭಾವನೆ ಎಷ್ಟು?? ಇಲ್ಲಿದೆ ಉತ್ತರ

ಸದ್ಯ ಕನ್ನಡ ಚಿತ್ರರಂಗ ಮಾತ್ರವೇ ಅಲ್ಲದೇ ಅನ್ಯ ಭಾಷೆಗಳ ಚಿತ್ರರಂಗ ಹಾಗೂ ಚಿತ್ರ ರಸಿಕರು ಕೆಜಿಎಫ್-2 ಸಿನಿಮಾದ ಬಿಡುಗಡೆಗಾಗಿ ಕಾದು ನೋಡುತ್ತಿದ್ದಾರೆ. ಭಾನುವಾರವಷ್ಟೇ ಬಿಡುಗಡೆ ಕಂಡಿರುವ ಸಿನಿಮಾದ ಟ್ರೈಲರ್ ಸಾಮಾಜಿಕ ಜಾಲತಾಣಗಳಲ್ಲಿ ಧೂಳೆಬ್ಬಿಸಿ, ಅಬ್ಬರಿಸುತ್ತಿದೆ.‌ ಇನ್ನು ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ ಹಾಗೂ ಅಭಿಮಾನಿಗಳು ಸಿನಿಮಾ ಬಿಡುಗಡೆಯ ಕಡೆಗೆ ತಮ್ಮ ನೋಟವನ್ನು ನೆಟ್ಟಿದ್ದಾರೆ.‌ ಕೆಜಿಎಫ್ ಮೊದಲ ಭಾಗವೇ ದೊಡ್ಡ ಅಬ್ಬರ ಎಬ್ಬಿಸಿದ್ದ ಕಾರಣ ಸಹಜವಾಗಿಯೇ ಈ ಸಿನಿಮಾದಲ್ಲಿನ ಕಲಾವಿದರು ಪಡೆದಿರುವ ಸಂಭಾವನೆ ಬಗ್ಗೆ ಸಹಾ ಜನರ ಗಮನ […]

Continue Reading

KGF-2 ಟ್ರೈಲರ್ ಬಿಡುಗಡೆ ಸಮಾರಂಭ: ನಿರೂಪಣೆ ಮಾಡೋದು ಬಾಲಿವುಡ್ ನ ಈ ಖ್ಯಾತ ನಿರ್ಮಾಪಕ, ನಿರ್ದೇಶಕ!!

ಬಾಲಿವುಡ್ ಚಿತ್ರ ಜಗತ್ತಿನಲ್ಲಿ ನಿರ್ಮಾಪಕ, ನಿರ್ದೇಶಕ, ಬರಹಗಾರನಾಗಿ ಹಾಗೂ ರಿಯಾಲಿಟಿ ಶೋ ಗಳ ಜಡ್ಜ್ ಆಗಿಯೂ, ಸಿನಿಮಾ ಪ್ರಶಸ್ತಿ ಸಮಾರಂಭಗಳಲ್ಲಿ ನಿರೂಪಕನಾಗಿಯೂ ಸಹಾ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡಿರುವ ಕರಣ್ ಜೋಹರ್ ಹೆಸರು ಬಹಳ ಚಿರಪರಿಚಿತ. ಕರಣ್ ಜೋಹರ್ ಹೆಸರಿಗೆ ಬಾಲಿವುಡ್ ಚಿತ್ರ ಸೀಮೆ ಯಲ್ಲಿ ಪ್ರತ್ಯೇಕವಾದ ಪರಿಚಯದ ಅಗತ್ಯ ಇಲ್ಲ. ‌ನಿರ್ಮಾಪಕ ಕರಣ್ ಜೋಹರ್ ಜನಪ್ರಿಯತೆ ಜೊತೆಯಲ್ಲಿ ಬಾಲಿವುಡ್‌ ನ ಸ್ಟಾರ್ ಕಿಡ್ ಗಳಿಗೆ ಗಾಡ್ ಫಾದರ್ ಎನ್ನುವ ಟೀಕೆಗೆ ಸಹಾ ಜನರಿಂದ ಗುರಿಯಾಗಿದ್ದಾರೆ. ಟೀಕೆ, ಟಿಪ್ಪಣಿ […]

Continue Reading

ಕೆಜಿಎಫ್-2 ಜೊತೆ ಸ್ಪರ್ಧೆಗಿಳಿಯಲು ಹಿಂದೇಟು ಹಾಕಿದ ಅಮೀರ್ ಖಾನ್: ಲಾಲ್ ಸಿಂಗ್ ಚಡ್ಡಾ ಬಿಡುಗಡೆ ಮುಂದಕ್ಕೆ!!

ಸ್ಯಾಂಡಲ್ವುಡ್ ನ ರಾಕಿಂಗ್ ಸ್ಟಾರ್ ಯಶ್ ಅವರ ಕೆಜಿಎಫ್ ಚಾಪ್ಟರ್ 1 ಮಾಡಿದ ಸದ್ದು ಇನ್ನೂ ಜನ ಮರೆತಿಲ್ಲ. ದಕ್ಷಿಣದ ಸಿನಿಮಾಗಳ ಕಡೆ ಅದರಲ್ಲೂ ಸ್ಯಾಂಡಲ್ವುಡ್ ಕಡೆಗೆ ಭಾರತೀಯ ಸಿನಿಮಾ ರಂಗ ತಿರುಗಿ ನೋಡುವಂತೆ ಮಾಡಿದ ಸಿನಿಮಾ ಕೆಜಿಎಫ್, ಬಾಲಿವುಡ್ ನ ಕಿಂಗ್ ಖಾನ್ ಶಾರೂಖ್ ಖಾನ್ ಅಭಿನಯದ ಜೀರೋ ಸಿನಿಮಾಕ್ಕೆ ಸೆಡ್ಡು ಹೊಡೆದು ಬಾಲಿವುಡ್ ನಲ್ಲೂ ಸಹಾ ಕಮಾಲ್ ಮಾಡಿದ್ದ ರಾಖಿ ಬಾಯ್ ಗೆ ಫಿಧಾ ಆದವರು ಅದೆಷ್ಟೋ ಮಂದಿ. ಕೆಜಿಎಫ್ ಮಾಡಿದ ಜಾದೂ ಕೆಜಿಎಫ್-2 […]

Continue Reading

ರಾಖೀ ಭಾಯ್ ಎದುರು ಆಗ ಶಾರೂಖ್, ಈಗ ಅಮೀರ್: ಫಲಿತಾಂಶ ಏನಾಗಲಿದೆ? ಅನ್ನೋದೆ ರೋಚಕ

ಡಿಸೆಂಬರ್ 21, 2018 ರ ದಿನವನ್ನು ಸ್ಯಾಂಡಲ್ವುಡ್ ಹೇಗೆ ತಾನೇ ಮರೆಯಲು ಸಾಧ್ಯ?? ಏಕೆಂದರೆ ಆ ದಿನ ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಾಪ್ಟರ್ 1 ಕನ್ನಡ ಮಾತ್ರವೇ ಅಲ್ಲದೇ ಅನ್ಯ ಭಾಷೆಗಳಲ್ಲಿ ಸಹಾ ಬಿಡುಗಡೆಯಾಗಿ, ಅನಂತರ ದೊಡ್ಡ ಮಟ್ಟದ ಯಶಸ್ಸನ್ನು ಕಂಡು ಹಾಗೂ ಹೊಸ ದಾಖಲೆಯನ್ನು ಬರೆದ ಸಿನಿಮಾವಾಯಿತು. ಯಶ್ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚಿದರು. ಕೆಜಿಎಫ್ ಭಾರತೀಯ ಚಿತ್ರರಂಗದ ಗಮನವನ್ನು ಸ್ಯಾಂಡಲ್ವುಡ್ ಕಡೆಗೆ ಸೆಳೆಯಿತು. ಅಂದಿನ […]

Continue Reading

ಕೆರಳಿದ ಸಿಂಹನಾದ ಕೆಜಿಎಫ್ ನ ರಾಖೀ ಭಾಯ್:ಯಶ್ ಹೊಸ ಹೇರ್ ಸ್ಟೈಲ್ ನೋಡಿ ಅಭಿಮಾನಿಗಳು ಫಿದಾ

ಕೆಜಿಎಫ್ ಸಿನಿಮಾ ಆರಂಭ ಆದಾಗಿನಿಂದಲೂ ಸಹಾ ರಾಕಿಂಗ್ ಸ್ಟಾರ್ ಯಶ್ ಅವರ ಹೇರ್ ಸ್ಟೈಲ್ ಸಹಾ ಒಂದು ಹೊಸ ಹವಾ ಸೃಷ್ಟಿ ಮಾಡಿದೆ. ಉದ್ದದ ಗಡ್ಡ, ಕೂದಲು ನೋಡಿ ಅವರ ಅಭಿಮಾನಿಗಳು ಈ ಸೂಪರ್ , ಖಡಕ್ ಲುಕ್ ನೋಡಿ ಫಿದಾ ಆದರು. ಕೆಜಿಎಫ್ ಪ್ಯಾನ್ ಇಂಡಿಯಾ ಸಿನಿಮಾ ಆದ್ದರಿಂದ ಹಿಂದಿಯಲ್ಲಿ ಬಿಡುಗಡೆ ಆದ್ಮೇಲೆ ಉತ್ತರ ಭಾರತದ ಮಂದಿಗೂ ಕೂಡಾ ರಾಖಿ ಭಾಯ್ ನ ರಗಡ್ ಲುಕ್ ಮಸ್ತ್ ಇಷ್ಟ ಆಗಿದ್ರಲ್ಲಿ ಅನುಮಾನವೇ ಬೇಡ ಅನ್ನೋಷ್ಟು ಅಭಿಮಾನ […]

Continue Reading