ಸುಂದರ ಜಲಪಾತದ ಸೌಂದರ್ಯ ಸವಿದ ಸೋನುಗೌಡ: ಕೆಲಸದ ನಡುವೆ ನಟಿಯ ಜಾಲಿ ಟ್ರಿಪ್ ಫೋಟೋ ಇಲ್ಲಿದೆ

ಕನ್ನಡದ ಸಿನಿಮಾಗಳಲ್ಲಿ ಹಾಗೂ ಕಿರುತೆರೆಯಲ್ಲಿ ಕೂಡಾ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ ನಟಿ ಸೋನು ಗೌಡ. ಒಂದು ಕಡೆ ಸಿನಿಮಾಗಳನ್ನು ಮಾಡುತ್ತಲೇ ಮತ್ತೊಂದು ಕಡೆ ಕಿರುತೆರೆಯ ಒಂದು ಜನಪ್ರಿಯ ಸೀರಿಯಲ್ ನಲ್ಲಿ ಕಾಣಿಸಿಕೊಂಡು ಪ್ರೇಕ್ಷಕರನ್ನು ರಂಜಿಸಿದ್ದಾರೆ ಸೋನು ಗೌಡ‌. ಹೌದು, ನಟಿ ಸೋನು ಗೌಡ ಅವರು ಕನ್ನಡ ಕಿರುತೆರೆಯ ಟಾಪ್ ಸೀರಿಯಲ್ ಗಳಲ್ಲಿ ಒಂದಾಗಿರುವ ಜೊತೆ ಜೊತೆಯಲಿ ಸೀರಿಯಲ್ ನ ಪ್ರಮುಖ ಘಟ್ಟವಾದ ರಾಜನಂದಿನಿ ಅಧ್ಯಾಯದಲ್ಲಿ ರಾಜನಂದಿನಿ ಪಾತ್ರಕ್ಕೆ ಜೀವ ತುಂಬಿ, ಪ್ರೇಕ್ಷಕರ ಅಪಾರ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ. ಇನ್ನು ಕೆಲವೇ […]

Continue Reading