ಇಸ್ಲಾಂ ಶ ತೃ ಗಳಿಂದ ಕಾಶ್ಮೀರಕ್ಕೂ ಸ್ವತಂತ್ರ ಕೊಡಿಸಿ: ತಾಲಿಬಾನಿಗಳಿಗೆ ಅಲ್ ಖೈದಾ ನೀಡಿದ ಸಲಹೆ

ಟೋಕಿಯೋ ಪ್ಯಾರಾಲಂಪಿಕ್ಸ್ ನಲ್ಲಿ ಭಾರತೀಯ ಕ್ರೀಡಾಪಟುಗಳ ಪದಕಗಳ ಬೇಟೆ ಬಹಳ ಜೋರಾಗಿ ಸಾಗಿರುವಾಗಲೇ ಒಂದು ಬೇಸರದ ವಿಷಯ ಕೂಡಾ ನಡೆದುಹೋಗಿದೆ. ಹೌದು ಪ್ಯಾರಾಲಂಪಿಕ್ಸ್ ನಲ್ಲಿ ಭಾನುವಾರದಂದು ಭಾರತದ ಕ್ರೀಡಾಪಟುಗಳು ಮೂರು ಪದಕಗಳನ್ನು ಗೆದ್ದು ಬೀಗಿದ್ದರು. ಆದರೆ ಆ ಮೂರು ಪದಕಗಳಲ್ಲಿ ಒಂದನ್ನು ಹಿಂಪಡೆಯಲಾಗಿದೆ. ಹೌದು ಪ್ಯಾರಾಲಂಪಿಕ್ಸ್ ನಲ್ಲಿ ಡಿಸ್ಕಸ್ ಥ್ರೋ ಎಫ್-52 ವಿಭಾಗದಲ್ಲಿ ಭಾರತೀಯ ಆಟಗಾರ ವಿನೋದ್ ಕುಮಾರ್ ಅವರು ಕಂಚಿನ ಪದಕವನ್ನು ಗೆದ್ದು ಕೊಂಡಿದ್ದರು. ಆದರೆ ಅನಂತರ ವಿನೋದ್ ಕುಮಾರ್ ಅವರ ಅಂಗವೈಕಲ್ಯ ವರ್ಗೀಕರಣವು ಸಮರ್ಪಕವಾಗಿಲ್ಲ […]

Continue Reading