ಮುಸ್ಲಿಂ ಸಮುದಾಯದಿಂದ ಕಾಶಿ ವಿಶ್ವನಾಥ ಧಾಮಕ್ಕೆ ಭೂದಾನ: ಮಸೀದಿ ಪಕ್ಕದ ಜಾಗ ಮಂದಿರಕ್ಕೆ
75 Viewsಕಾಶಿ ವಿಶ್ವನಾಥ ದೇವಾಲಯದ ಧಾಮ ನಿರ್ಮಾಣದ ವಿಚಾರವಾಗಿ ಗ್ಯಾನ್ವಾಪಿ ಮಸೀದಿಯ ಪಕ್ಕದ ಸುಮಾರು 1700 ಚದರ ಅಡಿಗಳ ಜಾಗವನ್ನು ಬಿಟ್ಟು ಕೊಡಲು ಮುಸ್ಲಿಂ ಸಮುದಾಯ ತನ್ನ ಒಪ್ಪಿಗೆಯನ್ನು ನೀಡಿದೆ ಎನ್ನಲಾಗಿದೆ. ಮುಸ್ಲಿಂ ಸಮುದಾಯ ಮಾಡಿರುವ ಈ ನಿರ್ಧಾರಕ್ಕೆ ಪ್ರತಿಯಾಗಿ ಕಾಶಿ ವಿಶ್ವನಾಥ ಮಂದಿರದ ಆಡಳಿತ ಮಂಡಳಿಯು ಸಹಾ ಮುಸ್ಲಿಂ ಸಮುದಾಯಕ್ಕೆ ಬೇರೊಂದು ಕಡೆ 1000 ಚದರ ಅಡಿಗಳ ಭೂಮಿಯನ್ನು ನೀಡುವ ಭರವಸೆಯನ್ನು ಸಹಾ ನೀಡಿದೆ ಎನ್ನಲಾಗಿದೆ. ಇದೀಗ ಮುಸ್ಲಿಂ ಸಮುದಾಯದ ನಿರ್ಧಾರದೊಂದಿಗೆ ದೇಗುಲದ ಕಾರಿಡಾರ್ ನಿರ್ಮಾಣದ […]
Continue Reading