ಮಾಲತೇಶ ಸ್ವಾಮಿಯ ದೈವವಾಣಿ: ಕೊರೊನಾ ಬಗ್ಗೆ ಅಚ್ಚರಿಯ ಭವಿಷ್ಯವಾಣಿ ನುಡಿದ ದೈವ

ವಿಜಯದಶಮಿಯ ಪ್ರಯುಕ್ತ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ದೇವರಗುಡ್ಡದ ಮಾಲತೇಶ ಸ್ವಾಮಿ ಕಾರ್ಣಿಕೋತ್ಸವವು ಬಹಳ ಸಂಭ್ರಮ ಹಾಗೂ ಭಕ್ತಿ ಶ್ರದ್ಧೆಯಿಂದ ನೆರವೇರಿದ್ದು, ಈ ವೇಳೆ ದೇವರಗುಡ್ಡ ಗ್ರಾಮದ ಹೊರವಲಯದಲ್ಲಿ ಇರುವಂತಹ ಕರಿಯಾಲ ದಲ್ಲಿ, 21 ಅಡಿ ಬಿಲ್ಲನ್ನೇರಿ ಗೊರವಯ್ಯ ನಾಗಪ್ಪ “ಯರಿ ದೊರೆ ಅಕ್ಕತಲೆ, ದೈವ ದರ್ಬಾರ ಅಕ್ಕತಲೆ ಪರಾಕ್” ಎನ್ನುವ ದೈವವಾಣಿ ಒಂದನ್ನು ಗೊರವಯ್ಯ ಸ್ವಾಮಿ ನುಡಿಯುವ ಮೂಲಕ ನಾಡಿನ ಜನರಿಗೆ ಶುಭ ತರುವ ಭವಿಷ್ಯವಾಣಿ ಒಂದನ್ನು ನೀಡಿದ್ದು, ಈ ಭವಿಷ್ಯವಾಣಿಯ ಅರ್ಥವನ್ನು ಸಹಾ ವಿಶ್ಲೇಷಣೆ […]

Continue Reading