ಕನ್ಯಾಕುಮಾರಿ ಸೀರಿಯಲ್ ನ ಕನ್ನಿಕಾ ಅವರ ಅಸಲಿ ಹೆಸರು ಮತ್ತು ನಿಜ ಜೀವನದಲ್ಲಿ ಅವರು ಹೇಗಿದ್ದಾರೆ ನೋಡಿ

ಕನ್ನಡ ಕಿರುತೆರೆ ಅಂದ್ರೆ ತಕ್ಷಣ ನೆನಪಾಗೋದು ಸೀರಿಯಲ್ ಗಳು ಆಮೇಲೆ ರಿಯಾಲಿಟಿ ಶೋ ಗಳು. ಆದ್ರೆ ಮೊದಲ ಸ್ಥಾನದಲ್ಲಿ ಇರೋದು ಸೀರಿಯಲ್ ಗಳು ಅನ್ನೋದ್ರಲ್ಲಿ ಡೌಟೇ ಇಲ್ಲ. ಮಹಿಳೆಯರಿಗೆ ಮನರಂಜನೆಗೆ ಇರುವ ದೊಡ್ಡ ಮಾದ್ಯಮ ಎಂದ್ರೆ ಈ ಸೀರಿಯಲ್ ಗಳಾಗಿವೆ‌ ಅನ್ನೋದು ಕೂಡಾ ವಾಸ್ತವ. ಇನ್ನು ಇತ್ತೀಚಿಗೆ ಟಿವಿ ಸೀರಿಯಲ್ ಗಳ ಗುಣಮಟ್ಟ ಹಾಗೂ ವೈಭವ ಕೂಡಾ ಅದ್ಭುತ ಅನ್ನೋ ತರ ಇದ್ದು, ಒಂದಕ್ಕಿಂತ ಇನ್ನೊಂದು ಅದ್ದೂರಿ ಸೀರಿಯಲ್ ಗಳು ಕಿರುತೆರೆಯಲ್ಲಿ ಮೂಡಿ ಬರುತ್ತಿದ್ದು, ಪ್ರೇಕ್ಷಕರಿಗೆ ಭರ್ಜರಿ […]

Continue Reading