ಶಾಕಿಂಗ್: ಕನ್ನಡತಿ ಸೀರಿಯಲ್ ನಿಂದ ಹೊರ ಬಂದ ನಟ! ಆ ನಟನ ಜಾಗಕ್ಕೆ ಬೇರೊಬ್ಬ ನಟನ ಎಂಟ್ರಿ

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ತನ್ನದೇ ಆದ ಹೊಸ ಶೈಲಿ, ವಿಭಿನ್ನ ಕಥಾನಕ ಹಾಗೂ ರೋಚಕ ಕಥೆಯೊಂದಿಗೆ ಪ್ರೇಕ್ಷಕರ ಅಭಿಮಾನವನ್ನು ಪಡೆದು ಯಶಸ್ವಿಯಾಗಿ ಸಾಗುತ್ತಿರುವ ಧಾರಾವಾಹಿ ಎಂದರೆ ಅದು ಕನ್ನಡತಿ ಧಾರಾವಾಹಿ. ಕಿರುತೆರೆಯ ಪ್ರೇಕ್ಷಕರ ವಿಶೇಷ ಆದರ, ಅಭಿಮಾನಗಳನ್ನು ಗಳಿಸಿಕೊಂಡಿರುವ ಕನ್ನಡತಿ ಸೀರಿಯಲ್ ಅನ್ನು ಮೆಚ್ಚಿರುವ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಇನ್ನು ಇದೀಗ ಈ ಧಾರಾವಾಹಿಯಲ್ಲಿನ ಹೊಸ ಟ್ವಿಸ್ಟ್ ಗಳು ಹಾಗೂ ರೋಚಕ ಸನ್ನಿವೇಶಗಳು ಪ್ರೇಕ್ಷಕರಿಗೆ ಮತ್ತಷ್ಟು ಮನರಂಜನೆಯನ್ನು ನೀಡುತ್ತಿದ್ದು, ಹೆಚ್ಚು ಆಕರ್ಷಕವಾಗಿ ಮೂಡಿ ಬರುತ್ತಿದೆ. […]

Continue Reading

ಕನ್ನಡತಿ ಸೀರಿಯಲ್ ನಿಂದ ನಟಿ ರಮೋಲಾ ಹೊರ ಬಂದಿದ್ದೇಕೆ?? ಇಲ್ಲಿದೆ ನೋಡಿ ಅಸಲಿ ಕಾರಣ!!

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ಕನ್ನಡತಿಯಲ್ಲಿ ಆಗಿರುವ ಪ್ರಮುಖ ಬದಲಾವಣೆಯ ಕುರಿತಾಗಿ ಈಗಾಗಲೇ ನಿಮಗೆ ತಿಳಿದಿರಬಹುದು, ಈ ಸೀರಿಯಲ್ ನಲ್ಲಿನ ಪ್ರಮುಖ ಪಾತ್ರವಾದ ಸಾನಿಯಾ ಪಾತ್ರಕ್ಕೆ ಹೊಸ ನಟಿಯ ಆಗಮನ ಆಗಿರುವ ವಿಷಯ ಈಗಾಗಲೇ ದೊಡ್ಡ ಸುದ್ದಿಗಳಾಗಿದೆ ಹಾಗೂ ಹೊಸ ನಟಿಯು ನಟಿಸಿರುವ ಕಂತುಗಳು ಸಹಾ ಪ್ರಸಾರ ಆರಂಭಿಸಿದೆ. ಹಾಗಾದರೆ ಇಂತಹುದೊಂದು ಬದಲಾವಣೆ ಏಕಾಯ್ತು ಅನ್ನೋದು ಈಗ ಪ್ರೇಕ್ಷಕರ ಪ್ರಶ್ನೆಯಾಗಿದೆ. ಇಷ್ಟು ದಿನ ಸಾನಿಯಾ ಪಾತ್ರದಲ್ಲಿದ್ದ ರಮೋಲ ಸೀರಿಯಲ್ ಏಕೆ ಬಿಟ್ರು ಅನ್ನೋ ಅನುಮಾನ ಎಲ್ಲರನ್ನು ಕಾಡಿದೆ. […]

Continue Reading

ಕನ್ನಡತಿ ಸೀರಿಯಲ್ ನಲ್ಲಿ ನಡೆದಿದೆ ದೊಡ್ಡ ಬದಲಾವಣೆ: ಈ ಬದಲಾವಣೆ ಪ್ರೇಕ್ಷಕರು ಒಪ್ತಾರಾ??

ಕನ್ನಡ ಕಿರುತೆರೆಯ ಬಹಳಷ್ಟು ಜನಪ್ರಿಯ ಧಾರಾವಾಹಿ ಗಳ ನಡುವೆ ಕೆಲವು ಧಾರಾವಾಹಿಗಳು ಅದ್ಭುತ ಜನಾದರಣೆಯನ್ನು ಪಡೆದುಕೊಂಡಿವೆ. ಅಂತಹ ಜನಪ್ರಿಯ ಧಾರಾವಾಹಿಗಳ ಪಟ್ಟಿಯಲ್ಲಿ ಮಂಚೂಣಿಯಲ್ಲಿರುವ ಧಾರಾವಾಹಿ ಕನ್ನಡತಿ. ಈ ಧಾರಾವಾಹಿಯಲ್ಲಿ ಸಾನಿಯ ಪಾತ್ರದ ಮೂಲಕ ಪ್ರೇಕ್ಷಕರ ಗಮನವನ್ನು ಸೆಳೆದಿರುವ ನಟಿ ರಮೋಲಾ. ಕನ್ನಡತಿ ಧಾರಾವಾಹಿಯಲ್ಲಿ ನಾಯಕ ಹರ್ಷ ಹಾಗೂ ನಾಯಕಿ ಭುವನೇಶ್ವರಿಗೆ ಕೆಟ್ಟದ್ದನ್ನು ಬಯಸುವ ಪಾತ್ರ ಸಾನಿಯಾ ಪಾತ್ರ. ಅಲ್ಲದೇ ರತ್ನಮಾಲಾ ಆಸ್ತಿಯನ್ನು ಹೇಗಾದರೂ ಮಾಡಿ ಕೊಳ್ಳೆ ಹೊಡೆಯಬೇಕೆಂದ ದುರಾಸೆ. ಅದಕ್ಕಾಗಿ ಹೊಸ ಹೊಸ ಕುತಂತ್ರಗಳನ್ನು ಹೆಣೆಯುವ ಪಾತ್ರದ […]

Continue Reading

ಕನ್ನಡ ತಾಯಿಯ ಸೇವೆಗೆ ಸಜ್ಜಾದ ‘ಕನ್ನಡತಿ’ ಸೀರಿಯಲ್ ನಟಿ: ನೀಡಿದರೊಂದು ಸಿಹಿ ಸುದ್ದಿ

ಕಿರುತೆರೆ ಅಥವಾ ಬೆಳ್ಳಿತೆರೆಯಲ್ಲಿ ನಟನೆ ಹಾಗೂ ಅಂದದ ಮೂಲಕ ಜನರ ಮನಸ್ಸನ್ನು ಗೆದ್ದು, ಅಭಿಮಾನಿಗಳ ಮನಸ್ಸು ಸೂರೆಗೊಳ್ಳುವ ಅನೇಕ ನಟಿಯರು ನಮ್ಮ ಮುಂದೆ ಇದ್ದಾರೆ. ಆದರೆ ಈಗ ಇಲ್ಲೊಬ್ಬ ನಟಿ ನಟನೆಯ ಜೊತೆಗೆ ತಮ್ಮ ಸಾಹಿತ್ಯ ಕೃಷಿಯ ಮೂಲಕವೂ ಓದುಗರ ಮನಸ್ಸಿಗೆ ಲಗ್ಗೆ ಇಡಲು ಸಿದ್ಧವಾಗಿದ್ದಾರೆ. ಕನ್ನಡತಿ ಧಾರಾವಾಹಿಯ ಮೂಲಕ ಪ್ರೇಕ್ಷಕರ ಗಮನ ಸೆಳೆದು, ಅವರ ಮನಸ್ಸನ್ನು ಗೆದ್ದಿರುವ ಸೀರಿಯಲ್ ನ ಮುಖ್ಯ ನಟಿಯಾಗಿರುವ ರಂಜನಿ ರಾಘವನ್ ಅವರು ಕೇವಲ ಒಬ್ಬ ನಟಿ ಮಾತ್ರವೇ ಅಲ್ಲದೇ ಇದೀಗ […]

Continue Reading