ಜೀವನದ ಹೊಸ ಘಟ್ಟಕ್ಕೆ ಪ್ರವೇಶ: ಸಿಹಿ ಸುದ್ದಿ ಹಂಚಿಕೊಂಡ ಮಹಾದೇವಿ ಖ್ಯಾತಿಯ ನಟಿ ಮಾನಸ ಜೋಶಿ

ಕನ್ನಡ ಎಂಟರ್ಟೈನ್ಮೆಂಟ್ ಇಂಡಸ್ಟ್ರಿಯ ಎವರ್ ಗ್ರೀನ್ ನಟಿ ಮಾನಸ ಜೋಶಿ ಅವರು ಕನ್ನಡ ಸಿನಿಮಾ ಹಾಗೂ ಕಿರುತೆರೆಯಲ್ಲಿ ತನ್ನದೇ ಆದಂತಹ ಹೆಸರನ್ನು ಹಾಗೂ ಸ್ಥಾನವನ್ನು ಪಡೆದಿರುವ ನಟಿಯಾಗಿದ್ದಾರೆ. ತಮ್ಮ ಅದ್ಭುತ ನಟನೆಯಿಂದ ಅಪಾರ ಜನಾಭಿಮಾನವನ್ನು ಪಡೆದಿರುವ ಅಪ್ಪಟ ಕಲಾವಿದೆ ಮಾನಸ ಜೋಶಿ ಅವರು‌. ಕನ್ನಡ ಕಿರುತೆರೆಯಲ್ಲಿ ಮಹಾದೇವಿ ಸೀರಿಯಲ್ ನಲ್ಲಿ ಅಮ್ಮನವರ ಪಾತ್ರದಲ್ಲಿ ಕಾಣಿಸಿಕೊಂಡು ಜನರಿಂದ ಮೆಚ್ಚುಗೆಯನ್ನು ಪಡೆದವರು ಮಾನಸ ಜೋಶಿ ಅವರು. ಇದೀಗ ಅವರು ಹೊಸ ಸಿಹಿ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ. ನಟಿ ಮಾನಸ ಜೋಶಿ ಹಾಗೂ […]

Continue Reading

ಹೊಸ ಲುಕ್ ನೊಂದಿಗೆ ಸೋಶಿಯಲ್ ಮೀಡಿಯಾದಲ್ಲಿ ಕಿಚ್ಚು ಹಚ್ಚಿದ ನಾಗಿಣಿ 2 ಖ್ಯಾತಿಯ ನಮ್ರತಾ ಗೌಡ ಸ್ಟನ್ನಿಂಗ್ ಫೋಟೋ ಗಳು

ಕನ್ನಡ ಕಿರುತೆರೆಯ ನಟಿ ನಮ್ರತಾ ಗೌಡ ಅವರಿಗೆ ಪ್ರತ್ಯೇಕ ಪರಿಚಯದ ಅಗತ್ಯ ಖಂಡಿತ ಇಲ್ಲ. ಬಾಲನಟಿಯಾಗಿ ಕಿರುತೆರೆಯನ್ನು ಪ್ರವೇಶಿಸಿದ ನಟಿ ನಮ್ರತಾ ಅವರು ಇಂದು ಕಿರುತೆರೆಯ ಸ್ಟಾರ್ ನಟಿಯಾಗಿದ್ದಾರೆ. ಕನ್ನಡ ಕಿರುತೆರೆಯ ಚಿರಪರಿಚಿತ ಮುಖವಾಗಿದ್ದಾರೆ ನಟಿ ನಮ್ರತಾ ಗೌಡ. ಕನ್ನಡ ಮನರಂಜನೆಯ ಲೋಕದ ಗ್ಲಾಮರ್ ನಟಿಯರಲ್ಲಿ ಒಬ್ಬರಾಗಿರುವ ನಟಿ ನಮ್ರತಾ ಗೌಡ ಅವರ ಫ್ಯಾಷನ್ ಹಾಗೂ ಅವರ ವಿಶೇಷ ಸ್ಟೈಲ್ ಗಳಿಗೆ ಸಾಕ್ಷಿಯಾಗಿದೆ ಅವರ ವೈವಿದ್ಯಮಯ ಫೋಟೋ ಶೂಟ್ ನ ಫೋಟೋಗಳು. ಇದರಲ್ಲಿ ನಟಿಯ ಅಂದ ನೋಡಿ […]

Continue Reading

ಸಂಪ್ರದಾಯದ ಸುಳಿಯಲ್ಲಿ ಕಳೆದೋದ್ಲಾ ಸತ್ಯ? ಬಿಂದಾಸ್ ಸತ್ಯಳನ್ನು ಮಿಸ್ ಮಾಡ್ಕೊಂಡ್ರಾ ಪ್ರೇಕ್ಷಕರು??

ಕನ್ನಡ ಕಿರುತೆರೆಯ ಟಾಪ್ ಸೀರಿಯಲ್ ಗಳಲ್ಲಿ ಒಂದಾಗಿರುವ ಸತ್ಯ ಧಾರಾವಾಹಿ ಬೇರೆಲ್ಲಾ ಸೀರಿಯಲ್ ಗಳಿಗಿಂತ ಭಿನ್ನವಾದ ಕಥೆ ಮತ್ತು ಕಥಾನಕದೊಂದಿಗೆ ಮುಂದೆ ಸಾಗಿದೆ. ಹೆಣ್ಣಾದರೂ ತಾನೇನು ಗಂಡಿಗಿಂತ ಕಡಿಮೆ ಇಲ್ಲ ಎಂದು ಬದುಕುತ್ತಿದ್ದ ಬಿಂದಾಸ್ ಹುಡುಗಿ ಸತ್ಯಳ ಬಾಳಿನಲ್ಲಿ ಅವರ ಅಕ್ಕ ದಿವ್ಯ ಹಾಗೂ ನಾಯಕ ಕಾರ್ತಿಕ್ ನ ಅಕ್ಕ ಮಾಡಿದ ಕುತಂತ್ರದಿಂದ ದೊಡ್ಡ ತಿರುವು ಮೂಡಿದೆ. ಸತ್ಯ ಕಾರ್ತಿಕ್ ನ ಪತ್ನಿಯಾಗಿದ್ದಾಳೆ. ಗಂಡಿನಂತೆ ಉಡುಗೆ ತೊಟ್ಟು ಪುಂಡರ ಹುಟ್ಟಡಗಿಸುತ್ತಿದ್ದ ಸತ್ಯ ಈಗ ಸೀರೆಯುಟ್ಟು ದೊಡ್ಡ ಮನೆಯ […]

Continue Reading

ಸೈಲೆಂಟಾಗಿ ಸ್ಯಾಂಡಲ್ವುಡ್ ಗೆ ಎಂಟ್ರಿ ನೀಡಿದ ಎಡವಟ್ ಲೀಲಾ: ಹಿಟ್ಲರ್ ಕಲ್ಯಾಣದ ಲೀಲಾ ಸಿನಿ ಜರ್ನಿ ಶುರು!!

ನಟಿ ಮಲೈಕ ವಸುಪಾಲ್ ಎಂದರೆ ಬಹುಶಃ ಜನರಿಗೆ ಯಾರು ಈ ನಟಿಯೆಂದು ತಕ್ಷಣ ಹೊಳೆಯದೆ ಇರಬಹುದು. ಆದರೆ ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ಹಿಟ್ಲರ್ ಕಲ್ಯಾಣದ ಎಡವಟ್ ಲೀಲಾ ಎಂದರೆ ತಟ್ಟನೆ ಎಲ್ಲರಿಗೂ ಹೊಳೆಯುತ್ತದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಹೌದು, ಕಿರುತೆರೆಯ ಟಾಪ್ ಸೀರಿಯಲ್ ಗಳಲ್ಲಿ ಒಂದಾಗಿರುವ ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಮಿಸ್ಟರ್ ಪರ್ಫೆಕ್ಟ್ ಎಜೆ ಪತ್ನಿ ಲೀಲಾ ಪಾತ್ರದಲ್ಲಿ ಮನೆ ಮನೆಮಾತಾಗಿರುವ ನಟಿಯೇ ಮಲೈಕ ವಸುಪಾಲ್. ನಟಿಯಾಗಬೇಕೆಂದು ಆಸೆಯಿಂದ ಬೆಂಗಳೂರಿಗೆ ಬಂದ ಮಲೈಕಾ ಅವರಿಗೆ ಅವರ […]

Continue Reading

ವೃತ್ತಿ ರಂಗಭೂಮಿ ಕಡೆಗೆ ಹೊರಟ ಅಗ್ನಿಸಾಕ್ಷಿ ನಟಿ ಚಂದ್ರಿಕಾ: ನಟಿಯ ನಿರ್ಧಾರದ ಹಿಂದಿನ ಕಾರಣ ನಿಜಕ್ಕೂ ಗ್ರೇಟ್

ಹಿಂದೊಮ್ಮೆ ಕನ್ನಡ ಸಿನಿ ರಂಗ ಎಂದರೆ ಅಲ್ಲಿನ ಬಹಳಷ್ಟು ಜನ ಕಲಾವಿದರು ವೃತ್ತಿ ರಂಗಭೂಮಿಯಿಂದ ಬಂದವರಾಗಿದ್ದರು. ಆದರೆ ವೃತ್ತಿ ರಂಗಭೂಮಿಯಿಂದ ಬಂದು ಸಿನಿಮಾದಲ್ಲಿ ಹೆಸರನ್ನು ಪಡೆದ ಮೇಲೆಯೂ ಅನೇಕರು ರಂಗಭೂಮಿಯೊಡನೆ ಇದ್ದ ನಂಟನ್ನು ಮರೆತಿರಲಿಲ್ಲ. ಆದರೆ ಇಂದು ಕಾಲ ಬದಲಾಗಿದೆ. ಅನೇಕರು ವೃತ್ತಿ ರಂಗಭೂಮಿಯಿಂದ ಬಂದು, ಸಿನಿಮಾ, ಕಿರುತೆರೆಯಲ್ಲಿ ಹೆಸರನ್ನು ಮಾಡಿದ ಮೇಲೆ ಮತ್ತೆ ರಂಗಭೂಮಿಯ ಕಡೆ ಮುಖ ಮಾಡುವುದು ಅಪರೂಪ. ಅಲ್ಲದೇ ರಂಗಭೂಮಿ ಕಲಾವಿದರು ಎನ್ನುವುದನ್ನೇ ಮರೆತು ಬಿಡುವಂತಹ ಉದಾಹರಣೆಗಳು ಸಹಾ ಉಂಟು. ಆದರೆ ಇವೆಲ್ಲವುಗಳಿಗಿಂತ […]

Continue Reading

ರಾಜನಂದಿನಿ ನಂತರ ಮತ್ತೊಂದು ವಿಭಿನ್ನ ಪಾತ್ರಕ್ಕೆ ಬಣ್ಣ ಹಚ್ಚಲು ಸಜ್ಜಾದ ನಟಿ ಸೋನು ಗೌಡ: ಇಂತ ಪಾತ್ರ ಇದೇ ಮೊದಲು

ಸ್ಯಾಂಡಲ್ವುಡ್ ನಲ್ಲಿ ಇಂತಿ ನಿನ್ನ ಪ್ರೀತಿಯ, ಗುಳ್ಟು, ಯುವ ರತ್ನ ಸಿನಿಮಾಗಳ ಮೂಲಕ ಕನ್ನಡ ಸಿನಿ ಪ್ರೇಕ್ಷಕರ ಮನಸ್ಸನ್ನು ಗೆದ್ದಿರುವ ನಟಿ ಸೋನು ಗೌಡ ಈಗಾಗಲೇ ತಮ್ಮ ನಟನೆಯ ಮೂಲಕ ಸಿನಿ ಪ್ರಿಯರ ಅಭಿಮಾನವನ್ನು ಸಹಾ ಗಳಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಪಾತ್ರಗಳು ಕಲಾವಿದರ ನಟನೆಗೆ ಸವಾಲನ್ನು ಹಾಕುವಂತೆ ಹಾಗೂ ವಿಭಿನ್ನವಾಗಿ ಇರಬೇಕೆಂದು ಬಹಳಷ್ಟು ಜನ ಕಲಾವಿದರು ಬಯಸುತ್ತಾರೆ. ಈಗ ಅಂತಹುದೇ ಒಂದು ಸವಾಲಿನ ಪಾತ್ರವನ್ನು ನಿರ್ವಹಿಸಲು ನಟಿ ಸೋನು ಗೌಡ ಅವರು ಸಜ್ಜಾಗಿದ್ದಾರೆ. ಹೌದು, ನಟಿ ಸೋನು ಗೌಡ […]

Continue Reading

ನಾಗಕನ್ಯೆಯಾಗಿ ಕನ್ನಡ ಕಿರುತೆರೆಗೆ ರೀಎಂಟ್ರಿ ನೀಡಲು ಸಜ್ಜಾದ ಗಟ್ಟಿಮೇಳ ಆರತಿ ಖ್ಯಾತಿಯ ನಟಿ ಅಶ್ವಿನಿ!!

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ಗಟ್ಟಿಮೇಳದಲ್ಲಿ ಈ ಹಿಂದೆ ಆರತಿ ಪಾತ್ರದಲ್ಲಿ ನಟಿಸುತ್ತಿದ್ದ ನಟಿ ಅಶ್ವಿನಿ ಅವರು ಮನೆ ಮನೆ ಮಾತಾಗಿದ್ದ ನಟಿ. ಗಟ್ಟಿಮೇಳ ಆರಂಭವಾದಾಗಿನಿಂದ ಅಮೂಲ್ಯಳ ಹಿರಿಯಕ್ಕನಾಗಿ, ತಾಯಿಗೆ ತಕ್ಕ ಮಗಳಾಗಿ, ಮೂರು ಜನ ತಂಗಿಯರಿಗೆ ಎರಡನೇ ತಾಯಿಯ ಹಾಗೆ, ಹೆಚ್ಚು ಮಾತನಾಡದೇ ಮೌನದಲ್ಲೇ ತನ್ನ ಭಾವನೆಗಳನ್ನು ಹಂಚಿಕೊಳ್ಳುವ ಹುಡುಗಿಯಾಗಿ ಅಶ್ವಿನಿ ಅವರು ಆರತಿ ಪಾತ್ರಕ್ಕೆ ಜೀವ ತುಂಬುತ್ತಾ ಬಂದಿದ್ದರು. ಗಟ್ಟಿಮೇಳ ಮಾಡುವಾಗಲೇ ಅಶ್ವಿನಿ ಅವರು ತೆಲುಗಿನಲ್ಲಿ ನಾಗಭೈರವಿ ಹೆಸರಿನ ಸೀರಿಯಲ್ ನಲ್ಲಿ ನಾಗಿಣಿ ಪಾತ್ರಕ್ಕೆ […]

Continue Reading

ಮತ್ತೊಂದು ಸೀರಿಯಲ್ ನಿಂದ ಹೊರನಡೆದ ಜನಪ್ರಿಯ ನಟಿ ಮಾನ್ಸಿ ಜೋಷಿ: ಏನಿದರ ಹಿಂದಿನ ಅಸಲಿ ಕಾರಣ?

ಕನ್ನಡ ಕಿರುತೆರೆಯ ಜನಪ್ರಿಯ ನಟಿ ಮಾನ್ಸಿ ಜೋಶಿ ಈಗಾಗಲೇ ಕೆಲವು ಧಾರಾವಾಹಿಗಳ ಮೂಲಕ ಮನೆ ಮನೆ ಮಾತಾಗಿರುವ ನಟಿ. ಸೋಶಿಯಲ್ ಮೀಡಿಯಾಗಳಲ್ಲಿ ಸಹಾ ಸಕ್ರಿಯವಾಗಿರುವ ಈ ನಟಿಗೆ ದೊಡ್ಡ ಸಂಖ್ಯೆಯಲ್ಲಿ ಹಿಂಬಾಲಕರು ಸಹಾ ಇದ್ದಾರೆ. ಆಗಾಗ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ತಮ್ಮ ಅಂದವಾದ ಫೋಟೋಗಳನ್ನು ಶೇರ್ ಮಾಡಿಕೊಂಡು ಮಾನ್ಸಿ ತಮ್ಮ ಅಭಿಮಾನಿಗಳಿಗೆ ಖುಷಿಯನ್ನು ನೀಡುತ್ತಲೇ ಇರುತ್ತಾರೆ. ಮಾನ್ಸಿ ಅವರು ಈ ಹಿಂದೆ ಪಾರು ಸೀರಿಯಲ್ ನಲ್ಲಿ ಅನುಷ್ಕಾ ಪಾತ್ರದ ಮೂಲಕ ಪ್ರೇಕ್ಷಕರನ್ನು ಭರ್ಜರಿಯಾಗಿ ರಂಜಿಸಿದ್ದರು. ಪಾರು ಸೀರಿಯಲ್ […]

Continue Reading

ಗಟ್ಟಿಮೇಳದ ಅಂಜು ಖ್ಯಾತಿಯ ಮಹತಿ ವೈಷ್ಣವಿ ಭಟ್ SSLC ಯಲ್ಲಿ ಭರ್ಜರಿ ರಿಸಲ್ಟ್: ಪಡೆದ ಅಂಕ ಎಷ್ಟು ಗೊತ್ತಾ??

ನಿನ್ನೆಯಷ್ಟೇ 2022 ರ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಇನ್ನು ಈ ಬಾರಿ ಶೇಕಡ 85.63 ರಷ್ಟು ಫಲಿತಾಂಶ ಬಂದಿದೆ. ಅಲ್ಲದೇ ಇದು ಕಳೆದ ಹತ್ತು ವರ್ಷಗಳಲ್ಲಿಯೇ ದಾಖಲೆಯ ಫಲಿತಾಂಶ ಎನ್ನಲಾಗಿದೆ. ಈ ಬಾರಿ 625/625 ಅಂದರೆ ಔಟ್ ಆಫ್ ಔಟ್ ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗಳ ಸಂಖ್ಯೆ 145 ಆಗಿದೆ. ಈಗ ಮತ್ತೊಂದು ಆಸಕ್ತಿಕರ ವಿಚಾರ ಏನೆಂದರೆ ಕನ್ನಡದ ಕಿರುತೆರೆಯ ಟಾಪ್ ಸೀರಿಯಲ್ ಆಗಿರುವ ಗಟ್ಟಿ ಮೇಳ ಸೀರಿಯಲ್ ಹಾಗೂ ಡ್ರಾಮಾ ಜೂನಿಯರ್ಸ್ […]

Continue Reading

ಕನ್ನಡದ ನಟಿಯ ಸಾವಿಗೆ ಕಂಬನಿ ಮಿಡಿದು, ವೈದ್ಯರ ವಿರುದ್ಧ ಕೆಂಡಕಾರಿದ ರಾಖೀ ಸಾವಂತ್

ಕನ್ನಡ ಕಿರುತೆರೆಯಲ್ಲಿ ಹೊಸ ಭವಿಷ್ಯವನ್ನು ಕಟ್ಟಿಕೊಳ್ಳುತ್ತಿದ್ದ 21 ವರ್ಷ ವಯಸ್ಸಿನ ನಟಿ ಚೇತನ ರಾಜ್ ಮೇ 16 ರಂದು ಇಹ ಲೋಕವನ್ನು ತ್ಯಜಿಸಿದ್ದಾರೆ. ನಟಿ ಚೇತನಾ ರಾಜ್ ಅವರು ಬೆಂಗಳೂರು ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಫ್ಯಾಟ್ ಸರ್ಜರಿಗೆ ಒಳಗಾಗಿದ್ದರು. ಆದರೆ ಸರ್ಜರಿಯಿಂದ ಉಂಟಾದ ತೊಂದರೆಯಿಂದಾಗಿ ಅವರು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ವೈದ್ಯರ ನಿರ್ಲಕ್ಷವೇ ಇದಕ್ಕೆ ಕಾರಣ ಎಂದು ನಟಿಯ ಪೋಷಕರು ಆರೋಪ ಮಾಡಿದ್ದಾರೆ. ನಟಿಯು ಕಿರಿಯ ವಯಸ್ಸಿನಲ್ಲಿ ಇಂತಹದೊಂದು ಸರ್ಜರಿಗೆ ಒಳಗಾಗಿ, ತನ್ನ ಪ್ರಾಣ ಕಳೆದುಕೊಂಡಿದ್ದು ಸೆಲೆಬ್ರಿಟಿಗಳಿಗೆ ಶಾ […]

Continue Reading