ಈ ಬಾರಿ ಬಿಗ್ ಬಾಸ್ ಮನೆಗೆ ಯಾರೆಲ್ಲಾ ಬರ್ತಿದ್ದಾರೆ ಗೊತ್ತಾ? ಸಂಭವನೀಯ ಹೆಸರುಗಳು ರಿಲೀಸ್!!

ಬಿಗ್ ಬಾಸ್ ಶೋ ಎಂದರೆ ಅದನ್ನು ನೋಡುವ ದೊಡ್ಡ ಪ್ರೇಕ್ಷಕರ ಬಳಗವೇ ಇದೆ. ವಿಶೇಷ ಅಭಿಮಾನಿಗಳು ಇದ್ದಾರೆ. ಆದ್ದರಿಂದಲೇ ಬಿಗ್ ಬಾಸ್ ನ ಪ್ರತಿಯೊಂದು ಸೀಸನ್ ಸಹಾ ಬಹಳ ಜನಪ್ರಿಯತೆ ಪಡೆದುಕೊಳ್ಳುತ್ತದೆ.‌ ಕನ್ನಡದಲ್ಲೂ ಸಹಾ ಬಿಗ್ ಬಾಸ್ ಯಶಸ್ವಿ ಎಂಟು ಸೀಸನ್ ಗಳನ್ನು ಮುಗಿಸಿದ್ದು, ಒಂಬತ್ತನೇ ಹೊಸ ಸೀಸನ್ ಶೀಘ್ರದಲ್ಲೇ ಆರಂಭ ಎನ್ನುವ ಅಧಿಕೃತ ಘೋಷಣೆ ಆದ ಬೆನ್ನಲ್ಲೇ ಸೋಶಿಯಲ್ ಮೀಡಿಯಾಗಳಲ್ಲಿ ಹೊಸ ಸೀಸನ್ ನ ಕುರಿತಾಗಿ ಚರ್ಚೆಗಳು ಆರಂಭವಾಗಿದೆ. ಬಿಗ್ ಬಾಸ್ ಮನೆಗೆ ಯಾವೆಲ್ಲಾ ಸೆಲೆಬ್ರಿಟಿಗಳು […]

Continue Reading

ಕನ್ನಡ ಬಿಗ್ ಬಾಸ್ ಹೊಸ ಸೀಸನ್!! ಈ ಬಾರಿ ಶಾಕಿಂಗ್ ವಿಶೇಷಗಳೊಂದಿಗೆ ಬರ್ತಿದೆ ಬಿಗ್ ಬಾಸ್

ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ ಬಿಗ್ ಬಾಸ್ ಶೋ. ಕನ್ನಡದಲ್ಲಿ ಬಿಗ್ ಬಾಸ್ ಭರ್ಜರಿ ಎಂಟು ಸೀಸನ್ ಗಳನ್ನು ಯಶಸ್ವಿಯಾಗಿ ಮುಗಿಸಿದ್ದು, ಈ ಬಾರಿ ಒಂಬತ್ತನೇ ಸೀಸನ್ ನ ನಿರೀಕ್ಷೆಯಲ್ಲಿ ಇದ್ದಾರೆ ಕಿರುತೆರೆಯ ಪ್ರೇಕ್ಷಕರು ಮತ್ತು ಬಿಗ್ ಬಾಸ್ ಅಭಿಮಾನಿಗಳು. ಕಳೆದ ಬಾರಿ ಕೋವಿಡ್ ನಿಂದ ಬಿಗ್ ಬಾಸ್ ತಡವಾಗಿತ್ತು, ಅನಂತರ ಅದು ಪ್ರಸಾರವಾಗಿ ಯಶಸ್ಸನ್ನು ಪಡೆದುಕೊಂಡಿತ್ತು. ಅಲ್ಲದೇ ಕೋವಿಡ್ ಏರಿಕೆಯಿಂದಾಗಿ ಮಧ್ಯದಲ್ಲಿ ಬಿಗ್ ಬಾಸ್ ಗೆ ಬ್ರೇಕ್ ಬಿದ್ದಿತ್ತಾದರೂ […]

Continue Reading

ಬಿಗ್ ಬಾಸ್ ಸೀಸನ್-9 ಯಾವಾಗ? ಎನ್ನುತ್ತಿದ್ದ ಅಭಿಮಾನಿಗಳಿಗೆ ಸಡನ್ ಶಾಕ್ ಕೊಟ್ಟ ಕಲರ್ಸ್ ಕನ್ನಡ

ಕೊರೊನಾ ಕಾರಣದಿಂದಾಗಿ ಬಿಗ್ ಬಾಸ್ ಸೀಸನ್ 8 ತಡವಾಗಿ ಆರಂಭವಾಯಿತು. ಮಧ್ಯೆ ಒಂದು ಬಾರಿ ಬ್ರೇಕ್ ಕೂಡಾ ಸಿಕ್ಕಿತು. ನಂತರ ಸೆಕೆಂಡ್ ಇನ್ನಿಂಗ್ಸ್ ಕೂಡಾ ನಡೆಯಿತು. ತಡವಾಗಿ ಬಂದರೂ ಸೀಸನ್ ಎಂಟು ಸಿಕ್ಕಾಪಟ್ಟೆ ಸದ್ದು ಮಾಡಿದ್ದು ನಿಜ ಮತ್ತು ಈ ಸೀಸನ್ ಹಲವು ವಿಶೇಷತೆಗಳಿಗೂ ಸಹಾ ಸಾಕ್ಷಿಯಾಗಿತ್ತು. ಇನ್ನು ಬಿಗ್ ಬಾಸ್ ಸೀಸನ್ ಎಂಟು ಮುಗಿದಾಗ ಬಿಗ್ ಬಾಸ್ ಇಷ್ಟಪಡುವ ಪ್ರೇಕ್ಷಕರಿಗೆ ಅದು ಬೇಸರವನ್ನು ಸಹಾ ಮೂಡಿಸಿತ್ತು ಅಲ್ಲದೇ ಸೀಸನ್ 9 ಯಾವಾಗ ಆರಂಭವಾಗುವುದು ಎನ್ನುವ ನಿರೀಕ್ಷೆ […]

Continue Reading

ವಿಶ್ವದ ಸರ್ವಶ್ರೇಷ್ಠ ಪ್ರೇಮಿಗಳಿಗೆ ತನ್ನ ಹಾಗೂ ಮಂಜು ಸ್ನೇಹವನ್ನು ಹೋಲಿಸಿದ ದಿವ್ಯ ಸುರೇಶ್

ಬಿಗ್ ಬಾಸ್ ಸೀಸನ್ ಎಂಟು ಈಗ ಬಿಗ್ ಬಾಸ್ ಶೋ ಅಭಿಮಾನಿಗಳಿಗೆ ಒಂದು ನೆನಪು ಮಾತ್ರ. ಭರ್ಜರಿ ಗ್ರಾಂಡ್ ಫಿನಾಲೆ ಮೂಲಕ ಈ ಎಂಟನೇ ಸೀಸನ್ ಗೆ ತೆರೆ ಬಿದ್ದಾಯ್ತು. ಮಂಜು ಪಾವಗಡ ‌ಟ್ರೋಫಿ ತನ್ನದಾಗಿಸಿಕೊಂಡು ಬಿಗ್ ಬಾಸ್ ಸೀಸನ್ ಎಂಟರ ವಿನ್ನರ್ ಆಗಿ ಬೀಗಿದ್ದಾರೆ. ಇದೇ ವೇಳೆ ಬಹಳಷ್ಟು ಜನರ ಫೇವರಿಟ್ ಆಗಿದ್ದು, ಅವರೇ ಗೆಲ್ಲಬಹುದು ಎಂದು ನಿರೀಕ್ಷೆಗಳನ್ನು ಇಟ್ಟು ಕೊಂಡಿದ್ದ ಅರವಿಂದ್ ಕೆಪಿ ಅವರು ರನ್ನರ್ ಅಪ್ ಆಗಿದ್ದಾರೆ. ಅವರ ಅಭಿಮಾನಿಗಳಿಗೆ ಇದು ಬೇಸರವನ್ನು […]

Continue Reading

ಇಷ್ಟು ದೊಡ್ಡ ಮೊತ್ತದ ಹಣ ನಾನು ಜೀವನದಲ್ಲಿ ನೋಡಿರಲಿಲ್ಲ: ಬಿಗ್ ಬಾಸ್ ವಿನ್ನರ್ ಮಂಜು ಮಾತು

ಹಳ್ಳಿ ಹೈದ ಮಂಜು ಪಾವಗಡ ಬಿಗ್ ಬಾಸ್ ಸೀಸನ್ ಎಂಟರ ವಿನ್ನರ್ ಆಗಿ ಹೊರ ಹೊಮ್ಮಿದ್ದಾರೆ. ಬಿಗ್ ಬಾಸ್ ಸೀಸನ್ ಎಂಟರ ಜರ್ನಿಯ ಕೊನೆಗೆ ಯಾರು ವಿನ್ನರ್ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಾಗಿದೆ. ಆದರೆ ಅನೇಕರಿಗೆ ಇದು ಶಾ ಕ್ ಸಹಾ ನೀಡಿದೆ. ಇದು ಎಲ್ಲಾ ಸೀಸನ್ ಗಳ ಅಂತ್ಯದಲ್ಲಿ ಕೂಡಾ ಅಭಿಮಾನಿಗಳಾದವರಿಗೆ ಮೂಡುವುದು ಸಹಜ. ಇನ್ನು ಬಿಗ್ ಬಾಸ್ ವಿನ್ನರ್ ಆಗಿರುವ ಮಂಜು ಪಾವಗಡ ಅವರಿಗೆ ಟ್ರೋಫಿಯ ಜೊತೆಗೆ 53 ಲಕ್ಷ ರೂಪಾಯಿಗಳ ಬಹುಮಾನವನ್ನು ಸಹ […]

Continue Reading

ಮುಗಿದೇ ಹೋಯ್ತು ಮತ್ತೊಂದು ಯಶಸ್ವಿ ಬಿಗ್ ಬಾಸ್ ಸೀಸನ್: ವಿನ್ನರ್ ಆದವರು ಇವರೇ ನೋಡಿ

ಬಿಗ್ ಬಾಸ್ ಸೀಸನ್ ಎಂಟು ಮುಗಿಯಿತು. ಅಲ್ಲಿಗೆ ಬಿಗ್ ಬಾಸ್ ನ‌ ಮತ್ತೊಂದು ಯಶಸ್ವಿ ಸೀಸನ್ ಮುಗಿದಾಯ್ತು ಎಂದೇ ಹೇಳಬಹುದು. ಅದರಲ್ಲೂ ವಿಶೇಷ ಸೀಸನ್ ಇದು ಎನ್ನಬಹುದಾಗಿದೆ. ಬಿಗ್ ಬಾಸ್ ನ ಈ ಸೀಸನ್ ನ ವಿನ್ನರ್ ಯಾರು ಎನ್ನುವುದನ್ನು ಸ್ಯಾಂಡಲ್ವುಡ್ ನ ಕಿಚ್ಚ ಸುದೀಪ್ ಅವರು ಘೋಷಣೆ ಮಾಡಿಯಾಗಿದೆ. ಈ ಘೋಷಣೆಯ ನಂತರ ಕೆಲವರು ಖುಷಿ ಪಟ್ಟರೆ, ಇನ್ನೂ ಕೆಲವರು ಬೇಸರವನ್ನು ಪಟ್ಟುಕೊಂಡಿದ್ದಾರೆ. ಇದು ಸಹಜವೂ ಹೌದಲ್ಲವೇ? ತಾವು ಇಷ್ಟಪಟ್ಟ ಸ್ಪರ್ಧಿಗೆ ಟ್ರೋಪಿ ಸಿಗಲಿಲ್ಲ ಎಂದಾಗ […]

Continue Reading

ಬಿಗ್ ಬಾಸ್ 8: ಹೊರಡುವ ಮುನ್ನ ಕಿಚ್ಚ ಸುದೀಪ್ ಅವರ ಮುಂದೆ ಭಾವುಕರಾದ ನಟಿ ಶುಭಾ ಪೂಂಜಾ

ಕನ್ನಡ ಬಿಗ್ ಬಾಸ್ ಸೀಸನ್ ಕನ್ನಡ ಎಂಟು, ಎಲ್ಲಾ ಅಡ್ಡಿ, ಆತಂಕಗಳನ್ನು ಮೀರಿ ಪ್ರಸಾರವಾಗಿ ಯಶಸ್ಸನ್ನು ಪಡೆದ ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಇನ್ನೇನು ತನ್ನ ಕೊನೆಯ ಹಂತಕ್ಕೆ ತಲುಪಿದೆ. ಬಿಗ್ ಬಾಸ್ ಫಿನಾಲೆ ವಾರ ಆರಂಭವಾಗಿದೆ. ಇನ್ನು ಈ ವಾರಾಂತ್ಯಕ್ಕೆ ಬಿಗ್ ಬಾಸ್ ವಿನ್ನರ್ ಯಾರಾಗಲಿದ್ದಾರೆ ಎನ್ನುವ ಕುತೂಹಲಕ್ಕೆ ತೆರೆ ಬೀಳಲಿದೆ. ಇನ್ನು ಫಿನಾಲೆ ವಾರಕ್ಕೆ ಮುನ್ನ ಮನೆಯಿಂದ ಹೊರ ಬಂದವರು ನಟಿ ಶುಭಾ ಪೂಂಜಾ ಹಾಗೂ ಶಮಂತ್ ಬ್ರೋ ಗೌಡ.. ಶುಭ ಅವರು […]

Continue Reading

ಬಿಗ್ಬಾಸ್ ಮನೆಯಿಂದ ಚಕ್ರವರ್ತಿ ಚಂದ್ರಚೂಡ್ ಔಟ್: ಎಲಿಮಿನೇಷನ್ ಹಿಂದಿನ ಅಸಲಿ ಕಾರಣ ಬೇರೇನೇ ಇದೆ.

ಕನ್ನಡ ಬಿಗ್ ಬಾಸ್ ಸೀಸನ್ ಎಂಟು ಫಿನಾಲೆಯ ಕಡೆಗೆ ದಾಪು ಗಾಲು ಹಾಕುತ್ತಿದೆ. ಇನ್ನೇನು ಅಗೋ ಇಗೋ ಎನ್ನುವ ವೇಳೆಗೆ ಫಿನಾಲೇ ದಿನ ಬಂದೇ ಬಿಡುವಂತೆ ಇದೆ. ಫಿನಾಲೆ ಹತ್ತಿರವಾದಂತೆ ಮನೆಯಲ್ಲಿ ಆಟವು ಜೋರಾಗಿ ನಡೆದಿದೆ. ಈ ನಡುವೆ ನಿನ್ನೆ ಮಿಡ್ ವೀಕ್ ಎವಿಕ್ಷನ್ ನಡೆದಿದೆ. ಕಳೆದ ಕೆಲವು ದಿನಗಳಿಂದಲೂ ಸೋಶಿಯಲ್ ಮೀಡಿಯಾಗಳಲ್ಲಿ ಜನರು ವ್ಯಕ್ತಪಡಿಸಿದ್ದ ಸಿ ಟ್ಟು, ಅಸಮಾಧಾನಗಳಿಗೆ ನಿನ್ನೆ ಉತ್ತರ ಸಿಕ್ಕಿತೆಂದು ಕೆಲವರು ತಮ್ಮ ಪೋಸ್ಟ್ ಗಳ ಮೂಲಕ ಬರೆದುಕೊಂಡಿದ್ದಾರೆ. ಹೌದು ಈ ವಾರ […]

Continue Reading