ಬಿಗ್ ಬಾಸ್ ಮನೆಗೆ ನವ್ಯಶ್ರೀಗೆ ಎಂಟ್ರಿ? ಶಾಕಿಂಗ್ ವಿಚಾರ ಹಂಚಿಕೊಂಡ ನವ್ಯಶ್ರೀ

ಬಿಗ್ ಬಾಸ್ ಶೋ ಎನ್ನುವುದು ಕಿರುತೆರೆಯ ಅತ್ಯಂತ ಜನಪ್ರಿಯ ಹಾಗೂ ಬಹು ದೊಡ್ಡ ರಿಯಾಲಿಟಿ ಶೋ ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿರುವ ಕಾರ್ಯಕ್ರಮವಾಗಿದೆ. ವರ್ಷದಿಂದ ವರ್ಷಕ್ಕೆ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಾ ಮುಂದೆ ಹೋಗುತ್ತಿರುವ ಈ ಶೋ ದೇಶದ ವಿವಿಧ ಭಾಷೆಗಳ ಕಿರುತೆರೆಗಳಲ್ಲಿ ಪ್ರಸಾರ ಕಾಣುತ್ತಿದ್ದು, ಎಲ್ಲಾ ಭಾಷೆಗಳಲ್ಲಿ ಸಹಾ ಅಪಾರ ಜನ ಮೆಚ್ಚುಗೆಯನ್ನು ಪಡೆದುಕೊಂಡಿದೆ ಎನ್ನುವುದು ಎಲ್ಲರಿಗೂ ತಿಳಿದೇ ಇದೆ. ಕನ್ನಡದಲ್ಲೂ ಸಹಾ ಬಿಗ್ ಬಾಸ್ ಯಶಸ್ವಿ ಎಂಟು ಸೀಸನ್ ಗಳನ್ನು ಮುಗಿಸಿ, ಇದೀಗ ಒಂಬತ್ತನೇ ಸೀಸನ್ ಗೆ ಎಲ್ಲಾ […]

Continue Reading

9ನೆಯದಲ್ಲ ಇದು 1ನೇ ಸೀಸನ್: ಬಿಗ್ ಬಾಸ್ ಹೊಸ ಪ್ರೋಮೋದ ಜೊತೆಗೆ ಕ್ಲಾರಿಟಿ ಕೊಟ್ಟ ಕಿಚ್ಚ ಸುದೀಪ್

ಬಿಗ್ ಬಾಸ್ ಕನ್ನಡ ಕಿರುತೆರೆಯಲ್ಲಿ ಬಹಳಷ್ಟು ಜನ ಕಿರುತೆರೆಯ ಪ್ರೇಕ್ಷಕರ ಮನಸ್ಸನ್ನು ಗೆದ್ದಿರುವ ಶೋ. ಆದ್ದರಿಂದಲೇ ಕನ್ನಡದಲ್ಲಿ ಬಿಗ್ ಬಾಸ್ ಯಶಸ್ವಿ ಎಂಟು ಸೀಸನ್ ಗಳನ್ನು ಮುಗಿಸಿದ್ದು, ಇದೀಗ ಒಂಬತ್ತನೇ ಸೀಸನ್ ಗೆ ಸಿದ್ಧತೆಗಳು ಆರಂಭವಾಗಿದೆ ಎನ್ನುವ ಸುದ್ದಿಗಳು ಹರಿದಾಡಿ ಅಭಿಮಾನಿಗಳಿಗೆ ಖುಷಿ ನೀಡಿದೆ. ಆದರೆ ಈ ಬಾರಿ ಕನ್ನಡದಲ್ಲಿ ಒಂದಲ್ಲಾ ಎರಡು ಬಿಗ್ ಬಾಸ್ ಶೋ ಬರುತ್ತಿರುವುದು ಎಲ್ಲರಿಗೂ ತಿಳಿದಿದೆ. ಕಳೆದ ವರ್ಷ ಮೊದಲ ಬಾರಿಗೆ ಹಿಂದಿಯಲ್ಲಿ ಬಿಗ್ ಬಾಸ್ ಓಟಿಟಿಯಲ್ಲಿ ಪ್ರಸಾರವಾಗಿ ಸಿಕ್ಕಾಪಟ್ಟೆ ಸದ್ದು […]

Continue Reading

ಕನ್ನಡ ಬಿಗ್ ಬಾಸ್ ಹೊಸ ಸೀಸನ್: ಈ ಬಾರಿ ಯಾರೆಲ್ಲಾ ದೊಡ್ಮನೆಗೆ ಎಂಟ್ರಿ ಕೊಡ್ತಿದ್ದಾರೆ??

ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿರುವ ಶೋ ಎಂದರೆ ಬಿಗ್ ಬಾಸ್ ಎಂದು ಅನುಮಾನವೇ ಇಲ್ಲದೇ ಹೇಳಬಹುದು. ಬಿಗ್ ಬಾಸ್ ನೋಡುವ ಒಂದು ದೊಡ್ಡ ಪ್ರೇಕ್ಷಕ ವರ್ಗವೇ ಇದೆ ಎನ್ನುವುದು ಸಹಾ ವಾಸ್ತವ. ಬಿಗ್ ಬಾಸ್ ನ ಪ್ರಮುಖ ಆಕರ್ಷಣೆ ಈ ಕಾರ್ಯಕ್ರಮದ ನಿರೂಪಣೆ ಮಾಡುವ ಸ್ಯಾಂಡಲ್ವುಡ್ ನ ಸ್ಟಾರ್ ನಟ ಕಿಚ್ಚ ಸುದೀಪ್ ಅವರು. ಸುದೀಪ್ ಅವರು ಕನ್ನಡ ಬಿಗ್ ಬಾಸ್ ಆರಂಭವಾದಾಗಿನಿಂದಲೂ ಶೋ ನ ನಿರೂಪಣೆ ಮಾಡುತ್ತಾ ಬಂದಿದ್ದು, ಯಶಸ್ವಿ […]

Continue Reading

ಮದ್ವೆ ಆದ್ಮೇಲೆ ಮನೇಲಿ ಅಡುಗೆ ಮಾಡ್ಕೊಂಡು, ಪಾತ್ರೆ ತೊಳ್ಕೊಂಡು ಇರ್ಬೇಕಾ? ಗರಂ ಆದ ‌ನಿವೇದಿತಾ ಗೌಡ

ಕನ್ನಡ ಬಿಗ್ ಬಾಸ್ ಸೀಸನ್ 5 ರ ಮೂಲಕ ದೊಡ್ಡ ಮಟ್ಟದ ಜನಪ್ರಿಯತೆಯನ್ನು ಪಡೆದುಕೊಂಡ ನಿವೇದಿತಾ ಗೌಡ ಸೋಶಿಯಲ್ ಮೀಡಿಯಾಗಳಲ್ಲಿ ಸಕ್ರಿಯವಾಗಿರುವ ಸೆಲೆಬ್ರಿಟಿ ಆಗಿದ್ದಾರೆ. ನಿವೇದಿತಾ ಗೌಡ ಅವರ ವೀಡಿಯೋಗಳು ಆಗಾಗ ವೈರಲ್ ಆಗುತ್ತಲೇ ಇರುತ್ತವೆ. ಈ ವೀಡಿಯೋಗಳು ವೈರಲ್ ಆದಾಗ ಸಹಜವಾಗಿಯೇ ಟೀಕೆಗಳು ಸಹಾ ಕೇಳಿ ಬರುತ್ತವೆ. ಹೀಗೆ ತನ್ನ ಬಗ್ಗೆ ನೆಗೆಟಿವ್ ಆಗಿ ಕಾಮೆಂಟ್ ಗಳನ್ನು ಮಾಡುವವರಿಗೆ ನಿವೇದಿತಾ ಗೌಡ ಅವರು ಒಂದು ಖಡಕ್ ಉತ್ತರವನ್ನು ನೀಡುವ ಮೂಲಕ ಈಗ ಸುದ್ದಿಯಾಗಿದ್ದಾರೆ. ನಿವೇದಿತಾ ಗೌಡ […]

Continue Reading

ಆನ್ಲೈನ್ ನಲ್ಲೇ ನಡೀತು ಬಿಗ್ ಬಾಸ್-8 ರ ಸ್ಪರ್ಧಿಯ ಎಂಗೇಜ್ಮೆಂಟ್: ವೈರಲ್ ಆಯ್ತು ಫೋಟೋಗಳು

ಬಿಗ್ ಬಾಸ್ ಸೀಸನ್ 8 ತನ್ನ ಯಶಸ್ವಿ ಸೀಸನ್ ಮುಗಿಸಿ ಹಲವು ದಿನಗಳು ಕಳೆದಿವೆ. ಆದರೂ ಸಹಾ ಬಿಗ್ ಬಾಸ್ ಮನೆಗೆ ಸ್ಪರ್ಧಿಗಳಾಗಿ ಹೋಗಿದ್ದಂತಹ ಸೆಲೆಬ್ರಿಟಿಗಳು ಮಾತ್ರ ಒಂದಲ್ಲಾ ಒಂದು ವಿಷಯವಾಗಿ ಮಾಧ್ಯಮಗಳ ಸುದ್ದಿಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇದ್ದಾರೆ. ಅಲ್ಲದೇ ಸೋಶಿಯಲ್ ಮೀಡಿಯಾ ಗಳಲ್ಲಿ ಅವರ ಕುರಿತಾದ ಫೋಟೋಗಳು, ವೀಡಿಯೋಗಳ ಮೂಲಕ ಸಹಾ ಸುದ್ದಿಯಾಗುತ್ತಾರೆ. ಇದೀಗ ಈ ಬಾರಿ ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಿ ಎಂಟ್ರಿ ನೀಡಿದ್ದ ಸೆಲೆಬ್ರಿಟಿ ಒಬ್ಬರು ಆನ್ಲೈನ್ನಲ್ಲಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದು ಅವರ ಫೋಟೋ ಸೋಶಿಯಲ್ […]

Continue Reading

ಹಿಂದಿ ಡಾನ್ಸ್ ರಿಯಾಲಿಟಿ ಶೋ ನಲ್ಲಿ ಕನ್ನಡ ಬಿಗ್ ಬಾಸ್ ಸ್ಪರ್ಧಿಯ ಡಾನ್ಸ್ ಅಬ್ಬರಕ್ಕೆ ಸೀಟಿ ಹೊಡೆದ ಮಾಧುರಿ ದೀಕ್ಷಿತ್

ಕನ್ನಡ ಕಿರುತೆರೆಯಲ್ಲಿ ಅತಿದೊಡ್ಡ ರಿಯಾಲಿಟಿ ಶೋ ಎಂದರೆ ಅದು ಬಿಗ್ ಬಾಸ್. ಕನ್ನಡ ಬಿಗ್ ಬಾಸ್ ಎಂಟನೇ ಸೀಸನ್ ಕಳೆದ ಭಾನುವಾರವಷ್ಟೇ ಮುಗಿದಿದೆ. ಪ್ರತಿ ಹೊಸ ಸೀಸನ್ ಬಂದಾಗಲೂ ಮನೆಗೆ ಪ್ರವೇಶಿಸುವ ಸ್ಪರ್ಧಿಗಳು ಬಿಗ್ ಬಾಸ್ ನ ಮೂಲಕ ದೊಡ್ಡಮಟ್ಟದ ಜನಪ್ರಿಯತೆಯನ್ನು ತಮ್ಮದಾಗಿಸಿಕೊಳ್ಳುತ್ತಾರೆ. ಇನ್ನು ಕೆಲವು ಸ್ಪರ್ಧಿಗಳು ಒಂದಷ್ಟು ಚರ್ಚೆಗಳಿಗೆ ಕಾರಣವಾಗುತ್ತಾರೆ. ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ಮೇಲೆ ಹೊರ ಜಗತ್ತಿನಲ್ಲಿ ಬಹಳಷ್ಟು ಅವಕಾಶಗಳು ಅವರನ್ನು ಅರಸಿ ಬರುತ್ತವೆ. ಶೋ ಮುಗಿದ ಮೇಲೆ ಬಹುತೇಕ ಎಲ್ಲರೂ […]

Continue Reading