ಬಹಳ ದಿನಗಳ ನಂತರ ಸಿನಿಮಾವೊಂದರ ಪ್ರಮುಖ ಪಾತ್ರಕ್ಕಾಗಿ ಬಣ್ಣ ಹಚ್ಚಿದ ಅಪ್ಪಟ ಕನ್ನಡತಿ ಅಪರ್ಣಾ

ಅಪರ್ಣಾ ವಸ್ತಾರೆ ಈ ಹೆಸರು ಕನ್ನಡಿಗರು ಮರೆಯಲಾರದ ಹೆಸರು. ಅಚ್ಚ ಕನ್ನಡ ಭಾಷೆಯನ್ನು ಬಹಳ ಸ್ಪಷ್ಟವಾಗಿ ಮಾತನಾಡುವ ಕನ್ನಡದ ನಿರೂಪಕಿ ಇವರು. ದೂರದರ್ಶನದ ಕಾರ್ಯಕ್ರಮಗಳನ್ನು ನಡೆಸಿಕೊಡುವಾಗ ಅವರ ಕನ್ನಡ ಭಾಷೆಯ ಬಳಕೆ ಪ್ರತಿಯೊಬ್ಬರನ್ನು ಅವರತ್ತ ನೋಡುವಂತೆ ಮಾಡುತ್ತಿತ್ತು. ಅಪರ್ಣಾ ಅವರ ಟಿವಿ ಶೋ ಗಳ ನಿರೂಪಕಿ ಮಾತ್ರವೇ ಅಲ್ಲದೇ ಸಿನಿಮಾಗಳಲ್ಲಿ, ಸೀರಿಯಲ್ ಗಳಲ್ಲಿ ಕೂಡಾ ನಟಿಸಿ ಸೈ ಎನಿಸಕೊಂಡವರು. ಕಾಮಿಡಿ ಶೋ ಒಂದರ ಭಾಗ ಕೂಡಾ ಆಗಿದ್ದರು. ಆದರೆ ಅವರ ವಿಶೇಷ ಪ್ರತಿಭೆ ಎಂದರೆ ಅದು ಕನ್ನಡ […]

Continue Reading