ತೆಲುಗು ಸ್ಟಾರ್ ನಟರ ಮಹತ್ವದ ನಿರ್ಧಾರ: ನಿರ್ಮಾಪಕರಿಗೆ ಇದು ಖುಷಿ ನೀಡಲಿದೆಯಾ? ಸಮಸ್ಯೆಗೆ ಉತ್ತರ ಸಿಗುತ್ತಾ?

ಕೊರೊನಾ ಕಾಲ ಹಾಗೂ ಅದರ ನಂತರದ ಕಾಲದಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಸಿನಿಮಾ ರಂಗದ ಮೇಲಯೂ ಅದರ ಪರಿಣಾಮ ಉಂಟಾಗಿರುವುದು ವಾಸ್ತವ ವಿಷಯವೇ ಆಗಿದೆ. ಈ ನಿಟ್ಟಿನಲ್ಲಿ ತೆಲುಗು ಸಿನಿಮಾ ರಂಗದ ಸದ್ಯದ ಪರಿಸ್ಥಿತಿಯನ್ನು ಗಮನದಲ್ಲಿ ಇರಿಸಿಕೊಂಡು ಆಗಸ್ಟ್ 1 ರಿಂದ ಟಾಲಿವುಡ್ ಸಿನಿಮಾಗಳ ಚಿತ್ರೀಕರಣವನ್ನು ಬಂದ್ ಮಾಡಲು ಅಲ್ಲಿನ ನಿರ್ಮಾಪಕರ ಸಂಘ ನಿರ್ಧರಿಸಿರುವ ವಿಷಯ ಈಗಾಗಲೇ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದೆ. ನಿರ್ಮಾಪಕರು ಸಹಾ ಸಾಕಷ್ಟು ಚರ್ಚೆಗಳನ್ನು ನಡೆಸಿದ ನಂತರ ಇಂತಹ ಪ್ರಮುಖವಾದ ನಿರ್ಧಾರವೊಂದನ್ನು ಮಾಡಿದ್ದಾರೆ. ಸಿನಿಮಾ […]

Continue Reading

ಮೊದಲ ಸಿನಿಮಾಕ್ಕೆ ಕನ್ನಡತಿ, ಮಿಸ್ ಇಂಡಿಯಾ ಸಿನಿ ಶೆಟ್ಟಿ ಸಜ್ಜು: NTR ಜೊತೆ ರೊಮ್ಯಾನ್ಸ್ ಮಾಡಲಿದ್ದಾರಾ??

ಕರ್ನಾಟಕದ ಸಿನಿ ಶೆಟ್ಟಿ 2022 ರ ಫೆಮಿನಾ ಮಿಸ್ ಇಂಡಿಯಾ ಸೌಂದರ್ಯ ಕಿರೀಟವನ್ನು ಗೆಲ್ಲುವ ಮೂಕ ಇಡೀ ದೇಶದ ಗಮನವನ್ನು ಸೆಳೆದಿದೆ. ಸಿನಿ ಶೆಟ್ಟಿ ಸೌಂದರ್ಯ ಕಿರೀಟ ಗೆದ್ದ ನಂತರ ಎಲ್ಲೆಲ್ಲೂ ಅವರ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಸಿನಿ ಶೆಟ್ಟಿಯ ಅಂದವಾದ ಫೋಟೋ ಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿವೆ. ಸಿನಿ ಶೆಟ್ಟಿ ಸೌಂದರ್ಯ ಕಿರೀಟವನ್ನು ಧರಿಸದ ನಂತರ ಎಲ್ಲರ ದೃಷ್ಟಿ ಈ ಅಂದಗಾತಿಯ ಕಡೆಗೆ ನೆಟ್ಟಿರುವಾಗಲೇ, ಅವರ ಬಗ್ಗೆ ಹೆಚ್ಚು ತಿಳಿಯಲು ಪ್ರಯತ್ನ ಮಾಡುವಾಗಲೇ ಹೊಸ […]

Continue Reading

NTR ಜೊತೆ ನಾಯಕಿಯಾಗಲು ಗ್ರೀನ್ ಸಿಗ್ನಲ್ ನೀಡಿದ ಸಹಜ ಸುಂದರಿ ಸಾಯಿ ಪಲ್ಲವಿ!! ಯಾವ ಸಿನಿಮಾ??

ನಟ ಜೂನಿಯರ್ ಎನ್ ಟಿ ಆರ್ ಅವರು ತ್ರಿಬಲ್ ಆರ್ ಸಿನಿಮಾದ ನಂತರ ಹೊಸ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮೊನ್ನೆ ಮೊನ್ನೆ ಯಷ್ಟೇ ಪ್ರಶಾಂತ್ ನೀಲ್ ನಿರ್ದೇಶನದ ಹೊಸ ಸಿ‌ನಿಮಾದಲ್ಲಿ ಜೂನಿಯರ್ ಎನ್ ಟಿ ಆರ್ ಫಸ್ಟ್ ಲುಕ್ ಬಿಡುಗಡೆ ಆಗಿತ್ತು. ಅಲ್ಲದೇ ಎನ್ ಟಿ ಆರ್ ತೆಲುಗಿನ ಮತ್ತೊಬ್ಬ ಸ್ಟಾರ್ ನಿರ್ದೇಶಕ ಕೊರಟಾಲ ಶಿವ ಅವರ ನಿರ್ದೇಶನದ ಸಿನಿಮಾದಲ್ಲಿ ಸಹಾ ನಾಯಕನಾಗಿ ನಟಿಸುತ್ತಿರುವ ವಿಷಯ ಕೂಡಾ ಈಗಾಗಲೇ ಸುದ್ದಿಯಾಗಿದೆ. ಅಲ್ಲದೇ ಈ ಸಿನಿಮಾದಲ್ಲಿ ನಾಯಕಿಯ ಪಾತ್ರದ ಕುರಿತಾಗಿ […]

Continue Reading

57 ಲಕ್ಷ ಜನ ಈ ನಟನನ್ನು ಫಾಲೋ ಮಾಡಿದ್ರೆ, ಈ ನಟ ಆ ಒಬ್ಬ ವ್ಯಕ್ತಿಯನ್ನು ಮಾತ್ರ ಫಾಲೋ ಮಾಡ್ತಾರೆ

ದಕ್ಷಿಣ ಸಿನಿಮಾರಂಗದಲ್ಲಿ ನಟ ಜೂನಿಯರ್ ಎನ್ಟಿಆರ್ ಅವರಿಗೆ ಇರುವ ಫ್ಯಾನ್ಸ್ ಫಾಲೋಯಿಂಗ್ ಬಗ್ಗೆ ಪ್ರತ್ಯೇಕವಾಗಿ ಹೇಳುವ ಅವಶ್ಯಕತೆಯಿಲ್ಲ. ನಟ ಎನ್ ಟಿ ಆರ್ ತಮ್ಮ ಅದ್ಭುತವಾದ ನಟನೆ, ನೃತ್ಯ ಅಭಿಮಾನಿಗಳನ್ನು ಚಪ್ಪಾಳೆ ತಟ್ಟುವಂತೆ ಮಾಡುವ ಡೈಲಾಗುಗಳ ಮೂಲಕ ಅಪಾರವಾದ ಪ್ರೇಕ್ಷಕ ಆದರಣೆಯನ್ನು ಪಡೆದುಕೊಂಡು ಮಿಂಚುತ್ತಿರುವ ಸ್ಟಾರ್ ನಟ ಎನಿಸಿಕೊಂಡಿದ್ದಾರೆ. ಟಾಲಿವುಡ್ ನ ಯಂಗ್ ಟೈಗರ್ ಎನ್ನುವ ಹೆಗ್ಗಳಿಕೆಯನ್ನು ಪಡೆದಿರುವ ಎನ್ ಟಿ ಆರ್ ಅವರು ಪ್ರಸ್ತುತ ತಮ್ಮ ಬಹುನಿರೀಕ್ಷಿತ ಆರ್ ಆರ್ ಆರ್ ಸಿನಿಮಾದ ಬಿಡುಗಡೆಗೆ ಕಾಯುತ್ತಿದ್ದಾರೆ. […]

Continue Reading

ದಕ್ಷಿಣ ಸಿನಿಮಾಕ್ಕೆ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಎಂಟ್ರಿ? NTRಗೆ ನಾಯಕಿ ಆಗ್ತಿದ್ದಾರಾ ಜಾಹ್ನವಿ??

ಬಾಹುಬಲಿ, ಕೆಜಿಎಫ್ , ಪುಷ್ಪ ಗಳಂತಹ ದಕ್ಷಿಣದ ಸಿನಿಮಾಗಳು ಬಾಲಿವುಡ್ ನ ಅಂಗಳದಲ್ಲಿ ದಕ್ಷಿಣ ಸಿನಿಮಾಗಳ ಸಾಮರ್ಥ್ಯ ಏನು ಎಂದು ಪ್ರದರ್ಶನ ಮಾಡುವ ಮೂಲಕ ಬಾಲಿವುಡ್ ಸಿನಿಮಾಗಳಿಗೆ ದೊಡ್ಡ ಸ್ಪರ್ಧೆಯನ್ನು ನೀಡಿ ಮಿಂಚಿದ ಸಿನಿಮಾಗಳಾಗಿವೆ. ಈ ಸಿನಿಮಾಗಳ ದೊಡ್ಡ ಯಶಸ್ಸಿನ ನಂತರ ಬಾಲಿವುಡ್ ಮತ್ತು ದಕ್ಷಿಣ ಸಿನಿಮಾರಂಗದ ನಡುವೆ ಇದ್ದಂತಹ ಅಡೆ ತಡೆಗಳು ಮುರಿದುಬಿದ್ದಿದೆ. ಅಲ್ಲದೇ ಬಾಲಿವುಡ್ ಕೂಡಾ ದಕ್ಷಿಣದ ಸಿನಿಮಾ ರಂಗದ ಕಡೆಗೆ ಅಚ್ಚರಿಯ ಕಣ್ಣುಗಳಿಂದ ನೋಡಲು ಪ್ರಾರಂಭಿಸಿದೆ. ಇದರ ಬೆನ್ನಲ್ಲೇ ಬಾಲಿವುಡ್ ನಟಿ ಮಣಿಯರು […]

Continue Reading

RRR ಬಿಡುಗಡೆಯ ಗೊಂದಲ:ಒಂದಲ್ಲಾ, ಎರಡು ಡೇಟ್ ಘೋಷಣೆ ಮಾಡಿ ಸ್ಪಷ್ಟನೆ ನೀಡಿದ ರಾಜಮೌಳಿ.

ಬಾಹುಬಲಿ ಖ್ಯಾತಿಯ ನಿರ್ದೇಶಕ ರಾಜಮೌಳಿ ನಿರ್ದೇಶನದ, ರಾಮ್ ಚರಣ್ ತೇಜಾ ಮತ್ತು ಜೂ.ಎನ್ ಟಿ ಆರ್ ನಾಯಕರಾಗಿ, ಬಾಲಿವುಡ್ ಕಲಾವಿದರಾದ ಆಲಿಯಾ ಭಟ್ ಮತ್ತು ಅಜಯ್ ದೇವಗನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಬಹು ನಿರೀಕ್ಷಿತ ಸಿನಿಮಾ ಥ್ರಿಬಲ್ ಆರ್ ಬಿಡುಗಡೆಗಾಗಿ ಅಭಿಮಾನಿಗಳು ನಿರೀಕ್ಷೆ ಮಾಡುತ್ತಿದ್ದಾರೆ. ಪರಿಸ್ಥಿತಿಗಳು ಸಮರ್ಪಕವಾಗಿ ಇದ್ದಿದ್ದರೆ ಜೂನ್ 7 ರಂದು ತ್ರಿಬಲ್ ಆರ್ ಸಿನಿಮಾ ತೆರೆಯ ಮೇಲೆ ಬಂದು ಅಭಿಮಾನಿಗಳನ್ನು ರಂಜಿಸಬೇಕಿತ್ತು. ಆದರೆ ಎಲ್ಲಾ ನಿರೀಕ್ಷೆಗಳನ್ನು ಹುಸಿ ಮಾಡಿತು ಕೊರೊನಾ. ಕೊರೊನಾ‌ ಕಾರಣದಿಂದ ಬಿಡುಗಡೆ […]

Continue Reading

ಜೂ.ಎನ್ಟಿಆರ್ ಗೆ ಇರೋ ಕನ್ನಡ ಅಭಿಮಾನ, ಪ್ರೀತಿ ರಶ್ಮಿಕಾಗೆ ಯಾಕಿಲ್ಲ?? ನೆಟ್ಟಿಗರ ಈ ಅಸಮಾಧಾನಕ್ಕೆ ಕಾರಣವೇನು??

ರಶ್ಮಿಕಾ ಮಂದಣ್ಣ‌ ಸದ್ಯಕ್ಕಂತೂ ಟಾಲಿವುಡ್ ನ ಸ್ಟಾರ್ ನಟಿ ಹಾಗೂ ದಕ್ಷಿಣದ ಬ್ಯುಸಿ ನಟಿಯರಲ್ಲಿ ಒಬ್ಬರು. ಸಿನಿಮಾ , ಜಾಹೀರಾತು, ಬಾಲಿವುಡ್ ಎಂಟ್ರಿ ಹೀಗೆ ಹತ್ತು ಹಲವು ವಿಚಾರಗಳಿಂದ ರಶ್ಮಿಕಾ ಸುದ್ದಿಯಲ್ಲಿರುವುದು ಕೂಡಾ ನಿಜ. ರಶ್ಮಿಕಾ ಇದ್ದಲ್ಲಿ ಸುದ್ದಿಯಾಗುವುದು ಖಚಿತ. ಎಷ್ಟೆಲ್ಲಾ ಜನಪ್ರಿಯತೆಯನ್ನು ಪಡೆದುಕೊಂಡರೂ ಕೂಡಾ ಭಾಷೆಯ ವಿಚಾರಕ್ಕೆ ಬಂದಾಗಲೆಲ್ಲಾ ಸಿಕ್ಕಾಪಟ್ಟೆ ಟ್ರೋಲ್ ಆಗ್ತಾರೆ ರಶ್ಮಿಕಾ ಮಂದಣ್ಣ. ಅಲ್ಲದೇ ಕನ್ನಡದ ಬಗ್ಗೆ ನಟಿಗೆ ಅಭಿಮಾನವಿಲ್ಲ ಎನ್ನೋದು ಅನೇಕರ ಅಸಮಾಧಾನಕ್ಕೆ ಕಾರಣ. ಈ ವಿಚಾರಗಳು ಬಂದಾಗಲೂ ರಶ್ಮಿಕಾ ಮಾತ್ರ […]

Continue Reading

ಮೊದಲ ಎಪಿಸೋಡ್ ನಲ್ಲೇ ಕಿರುತೆರೆಯಲ್ಲಿ ಹೊಸ ದಾಖಲೆ ಬರೆದ ಜೂನಿಯರ್ ಎನ್ ಟಿ ಆರ್

ತೆಲುಗು ಚಿತ್ರರಂಗದಲ್ಲಿ ಯಂಗ್ ಟೈಗರ್ ಎನ್ನುವ ಖ್ಯಾತಿಯನ್ನು ತನ್ನದಾಗಿಸಿಕೊಂಡಿರುವ ನಟ ಜೂನಿಯರ್ ಎನ್ ಟಿ ಆರ್ ಸಿನಿಮಾ ರಂಗದಲ್ಲಿ ಮಾತ್ರವೇ ಅಲ್ಲದೇ ಕಿರುತೆರೆಯ ನಿರೂಪಕರಾಗಿಯೂ ಈಗಾಗಲೇ ಹೆಸರನ್ನು ಮಾಡಿದ್ದಾರೆ. ಕಿರುತೆರೆಯಲ್ಲಿ ನಿರೂಪಣೆ ಅವರಿಗೆ ಹೊಸದಲ್ಲ. ಹಿಂದೊಮ್ಮೆ ಅವರು ಮಾ ಟಿವಿಯಲ್ಲಿ ತೆಲುಗಿನ ಬಿಗ್ ಬಾಸ್ ಆರಂಭವಾದಾಗ ಅದರ ಮೊದಲ ಸೀಸನ್ ಅನ್ನು ನಿರೂಪಣೆ ಮಾಡಿದ್ದರು. ಅದಾದ ನಂತರ ಮತ್ತೆ ಅವರು ಯಾವುದೇ ಹೊಸ ಕಾರ್ಯಕ್ರಮವನ್ನು ನಿರೂಪಣೆ ಮಾಡಿರಲಿಲ್ಲ. ಆದರೆ ಇದೀಗ ಜೂನಿಯರ್ ಎನ್ ಟಿ ಆರ್ ಅವರು […]

Continue Reading