ಕುಟುಂಬದ ಪ್ರತಿಷ್ಠೆ ಮಣ್ಣು ಪಾಲು ಮಾಡಿದೆ: ವಿಚಾರಣೆ ವೇಳೆ ಪತಿಯ ಮೇಲೆ ಶಿಲ್ಪಾ ಶೆಟ್ಟಿ ಕೋಪ

ಅಶ್ಲೀಲ ಸಿನಿಮಾಗಳು ತಯಾರಿಕೆ ಹಾಗೂ ಹಂಚಿಕೆಯ ಕದಲ್ಲಿ ಭಾರತದಲ್ಲಿ ಆರೋಪದಲ್ಲಿ ಬಾಲಿವುಡ್ ನ ಜನಪ್ರಿಯ ನಟಿ ಶಿಲ್ಪ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಅವರನ್ನು ಈಗಾಗಲೇ ಬಂಧಿಸಲಾಗಿದೆ ಕೋರ್ಟ್ ಅವರ ನ್ಯಾಯಾಂಗ ಬಂಧನದ ಅವಧಿಯನ್ನು 14 ದಿನಗಳಿಗೆ ವಿಸ್ತರಿಸಿ ಅವರನ್ನು ಜೈಲಿಗೆ ರವಾನಿಸಲಾಗಿದೆ ಬುಧವಾರದಂದು ಅವರ ಜಮೀನಿನ ಅರ್ಜಿ ವಿಚಾರಣೆ ನಡೆಯಲಿದೆ ಎನ್ನಲಾಗಿದೆ ರಾಜ್ ಕುಂದ್ರಾ ಅವರ ಬಂಧನದ ನಂತರ ಜುಲೈ 23ರಂದು ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ರಾಜ್ ಕುಂದ್ರ ಸಹಿತವಾಗಿ ಶಿಲ್ಪಾ ಶೆಟ್ಟಿ […]

Continue Reading