ಆರ್ಯನ ಶತೃ ಜಲಂಧರ್ ನ ತನ್ನ ಅಸ್ತ್ರ ಮಾಡಿಕೊಂಡ ಅನು: ನಿಜ ತಿಳಿದರೆ ಆರ್ಯ ಸುಮ್ಮನೆ ಇರ್ತಾನಾ??

ಕನ್ನಡ ಕಿರುತೆರೆಯಲ್ಲಿ ಮನರಂಜನೆ ವಿಚಾರ ಬಂದಾಗ ಅಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವುದು ಸೀರಿಯಲ್ ಗಳು.‌ ವೈವಿದ್ಯಮಯ ಶೋ ಗಳು ಪ್ರಸಾರವಾಗುತ್ತವೆಯಾದರೂ ಸೀರಿಯಲ್ ಗಳನ್ನು ಮೆಚ್ಚಿ ನೋಡುವ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಹೀಗೆ ಜನರ ಅಪಾರವಾದ ಅಭಿಮಾನವನ್ನು ಪಡೆದ ಟಾಪ್ ಸೀರಿಯಲ್ ಗಳಲ್ಲಿ ಜೊತೆ ಜೊತೆಯಲಿ ಯಶಸ್ಸಿನ ನಾಗಾಲೋಟವನ್ನು ಮಾಡುತ್ತಿರುವ ಸೀರಿಯಲ್ ಆಗಿದೆ. ಜೊತೆ ಜೊತೆಯಲಿ ಆರಂಭದಿಂದಲೂ ಸಹಾ ಜನರ ಗಮನವನ್ನು ಸೆಳೆದು ಕುತೂಹಲವನ್ನು ಕೆರಳಿಸಿರುವ ಸೀರಿಯಲ್ ಆಗಿದೆ. ದಿನ ಕಳೆದಂತೆ ಇನ್ನಷ್ಟು ರೋಚಕವಾಗುತ್ತಾ ಸಾಗಿರುವ ಜೊತೆ […]

Continue Reading

ಜೇಂಡೆ ಹೆಣೆದ ಬಲೆಯಲ್ಲಿ ಸಿಲುಕಿದಳಾ ಅನು: ಆರ್ಯನ ಆ್ಯಕ್ಸಿಡೆಂಟ್ ಜೇಂಡೆಯ ತಂತ್ರವಲ್ಲ ತಾನೇ??

ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುವ ಜನಪ್ರಿಯ ಧಾರಾವಾಹಿಗಳ ಹೆಸರು ಬಂದಾಗ ಅಲ್ಲಿ ಜೊತೆ ಜೊತೆಯಲಿ ಇದ್ದೇ ಇರುತ್ತದೆ.‌ ಹೌದು, ಈ ಧಾರಾವಾಹಿ ಈಗಾಗಲೇ ದೊಡ್ಡ ಮಟ್ಟದ ಜನಪ್ರಿಯತೆಯನ್ನು ಪಡೆದುಕೊಂಡು ಯಶಸ್ಸಿನ ನಾಗಾಲೋಟವನ್ನು ಮಾಡುತ್ತಿದೆ. ಹಲವು ಟ್ವಿಸ್ಟ್ ಹಾಗೂ ಟರ್ನ್ ಗಳ ಮೂಲಕ ಜನರ ಗಮನವನ್ನು ಸೆಳೆದಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಧಾರಾವಾಹಿಯ ಮಹತ್ವದ ಘಟ್ಟ ಪ್ರಸಾರವಾಗುತ್ತಿದ್ದು, ಆರ್ಯ ವರ್ಧನ್ ಹಾಗೂ ಜೇಂಡೆಯ ಅಸಲಿ ಮುಖ ಏನು ಅನ್ನೋದು ಅನು ಹಾಗೂ ಮೀರಾ ಇಬ್ಬರಿಗೂ ತಿಳಿದಾಗಿದೆ. ಅವರ ಆಟಕ್ಕೆ ಅಂತ್ಯ […]

Continue Reading

ಶೀಘ್ರದಲ್ಲೇ ಮುಗಿಯಲಿದೆಯಾ ಜೊತೆ ಜೊತೆಯಲಿ ಸೀರಿಯಲ್?? ವೀಕ್ಷಕರನ್ನು ಕಾಡಿದೆ ಈ ಪ್ರಶ್ನೆ

ಕಿರುತೆರೆ ವಿಚಾರ ಯಾವಾಗಲೇ ಬಂದರೂ ಕೂಡಾ ತಕ್ಷಣ ನೆನಪಾಗುವುದು ಧಾರಾವಾಹಿಗಳು. ‌ಧಾರಾವಾಹಿಗಳು ನೂರಿದ್ದರೂ ಸಹಾ ಟಾಪ್ ಸೀರಿಯಲ್ ಎನ್ನುವ ಹೆಗ್ಗಳಿಕೆಗೆ ಮಾತ್ರವೇ ಕೆಲವೇ ಸೀರಿಯಲ್ ಗಳು ಪಾತ್ರವಾಗಿದ್ದು, ಇವು ಕಿರುತೆರೆಯ ಅಪಾರ ಪ್ರೇಕ್ಷಕರ ಆದರ ಅಭಿಮಾನಗಳನ್ನು ಗಳಿಸಿಕೊಂಡು ಮಿಂಚುತ್ತಿವೆ. ಸಂಜೆಯಾದರೆ ಅನೇಕರಿಗೆ ಮನರಂಜನೆಯ ಪ್ರಮುಖ ಮೂಲವಾಗಿದೆ ಈ ಧಾರಾವಾಹಿಗಳು. ಪ್ರೇಕ್ಷಕರು ಇವುಗಳೊಂದಿಗೆ ಭಾವನಾತ್ಮಕವಾಗಿ ಸಹಾ ಬೆಸೆದುಕೊಂಡಿರುತ್ತಾರೆ. ಸೀರಿಯಲ್ ಪಾತ್ರಗಳು ತಮ್ಮ ಕುಟುಂಬದ ಒಂದು ಭಾಗವೇನೋ ಎನ್ನುವ ಹಾಗೆ ಭಾವಿಸುವವರ ಸಂಖ್ಯೆ ಸಹಾ ಕಡಿಮೆ ಏನಿಲ್ಲ. ಹೀಗೆ ಜನಪ್ರಿಯತೆಯ […]

Continue Reading

ಮೀರಾಳಿಗೆ ಸತ್ಯದ ದರ್ಶನ ಮಾಡಿಸಲು ಸಜ್ಜಾದ ಅನು?? ಜೊತೆ ಜೊತೆಯಲಿ ಸೀರಿಯಲ್ ನ ರೋಚಕ ತಿರುವು

ಕನ್ನಡ ಕಿರುತೆರೆ ಹೆಸರು ಬಂದ ಕೂಡಲೇ ಅಲ್ಲಿ ತಟ್ಟನೆ ನೆನಪಾಗುವುದು ಧಾರಾವಾಹಿಗಳು. ಕನ್ನಡ ಕಿರುತೆರೆಯಲ್ಲಿ ಧಾರಾವಾಹಿಗಳದ್ದೇ ದರ್ಬಾರು, ಮನರಂಜನೆಯ ವಿಚಾರದಲ್ಲಿ ಅವುಗಳದ್ದೇ ಸಿಂಹಪಾಲು. ಕಿರುತೆರೆಯಲ್ಲಿ ಹತ್ತು ಹಲವು ಸೀರಿಯಲ್ ಗಳು ಪ್ರಸಾರ ಆಗುತ್ತಿರಬಹುದು. ಆದರೆ ಅವುಗಳಲ್ಲಿ ಕೆಲವು ಮಾತ್ರವೇ ಜನ ಮನ್ನಣೆ ಪಡೆದು ಅಪಾರವಾದ ಯಶಸ್ಸನ್ನು ಪಡೆದು, ಟಾಪ್ ಧಾರಾವಾಹಿಗಳು ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿವೆ. ಅಂತಹುದೇ ಒಂದು ಜನಪ್ರಿಯ ಧಾರಾವಾಹಿ ಜೊತೆ ಜೊತೆಯಲಿ. ಆರಂಭದಿಂದ ಇಂದಿನವರೆಗೆ ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತಾ ಸಾಗಿರುವ ಸೀರಿಯಲ್ ಆಗಿದೆ ಜೊತೆ ಜೊತೆಯಲಿ. […]

Continue Reading

ಅನು ವಾರ್ನಿಂಗ್ ಗೆ ಬೆದರಿದ ಮೀರಾ ಹೆಗ್ಡೆ: ಮುಂದೆ ಮೀರಾ ನಡೆ ಯಾವ ಕಡೆ? ಜೊತೆ ಜೊತೆಯಲಿ ಹೊಸ ಟ್ವಿಸ್ಟ್

ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಅತಿ ಹೆಚ್ಚು ಜನಪ್ರಿಯತೆಯನ್ನು ಪಡೆದಿರುವ ಧಾರಾವಾಹಿಗಳ ಸಾಲಿನಲ್ಲಿ ಜೊತೆ ಜೊತೆಯಲಿ ಧಾರಾವಾಹಿ ಕೂಡ ಸ್ಥಾನವನ್ನು ಪಡೆದುಕೊಂಡಿದೆ. ಈ ಧಾರಾವಾಹಿ ಆರಂಭವಾದಾಗಿನಿಂದಲೂ ಇಂದಿನವರೆಗೂ ಅಪಾರ ಪ್ರೇಕ್ಷಕರ ಆದರ ,ಅಭಿಮಾನವನ್ನು ಪಡೆದುಕೊಂಡು ಯಶಸ್ಸಿನ ಕಡೆಗೆ ಮುನ್ನುಗ್ಗುತ್ತಿದೆ. ಅದರಲ್ಲೂ ಈಗ ಧಾರಾವಾಹಿಯ ಪ್ರಮುಖ ಘಟ್ಟವು ಆರಂಭವಾಗಿದ್ದು, ವೀಕ್ಷಕರಿಗೆ ಭರ್ಜರಿ ಮನರಂಜನೆಯನ್ನು ನೀಡುತ್ತಿದೆ. ಕಥಾನಾಯಕಿಯಾದ ಅನು ಸಿರಿಮನೆಗೆ ತಾನೇ ರಾಜನಂದಿನಿಯ ಪುನರ್ಜನ್ಮ ಎನ್ನುವುದು ಅರಿವಾಗಿದೆ. ರಾಜನಂದಿನಿ ಅಧ್ಯಾಯ ಮುಗಿದಿದ್ದು, ಅನು ಈಗ ರಾಜನಂದಿನಿಯಾಗಿ ತಾನು ಮಾಡಲು ಬಂದಿರುವ […]

Continue Reading

ಆ ಘಳಿಗೆ ಬಂದೇ ಬಂತು, ಹೊಸ ರೂಪದಲ್ಲಿ ತಾಯಿ ಮಗಳ‌ ಮಿಲನ: ಭಾವುಕ ಕ್ಷಣದತ್ತ ಜೊತೆ ಜೊತೆಯಲಿ!!

ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುವ ಸೀರಿಯಲ್ ಗಳಿಗೆ ದೊಡ್ಡ ಮಟ್ಟದ ಅಭಿಮಾನಿ ಬಳಗವಿದೆ‌. ಆದ್ದರಿಂದಲೇ ಅನೇಕ ಧಾರಾವಾಹಿಗಳು ಟಾಪ್ ಧಾರಾವಾಹಿಗಳಾಗಿ ಯಶಸ್ಸನ್ನು ಪಡೆದಿವೆ. ಹೀಗೆ ಟಾಪ್ ಧಾರಾವಾಹಿಗಳ ಸಾಲಿನಲ್ಲಿ ಮುಂದೆ ಸಾಗುತ್ತಿದೆ ಜೊತೆ ಜೊತೆಯಲಿ ಧಾರಾವಾಹಿ. ಹಿಂದೊಮ್ಮೆ ಟಾಪ್ ಒನ್ ಸ್ಥಾನದಲ್ಲಿ ಇದ್ದಂತಹ ಜೊತೆ ಜೊತೆಯಲಿ ಈಗ ಟಾಪ್ ಒನ್ ಅಲ್ಲದೇ ಹೋದರೂ ಕೂಡಾ ಸೀರಿಯಲ್ ಪ್ರೇಕ್ಷಕರನ್ನು ಸೆಳೆಯುವಲ್ಲಿ ಮಾತ್ರ ಹಿಂದೆ ಬಿದ್ದಿಲ್ಲ. ರೋಚಕ ತಿರುವುಗಳ ಮೂಲಕ ಭರ್ಜರಿ ಮನರಂಜನೆ ನೀಡುತ್ತಿದೆ. ಜೊತೆ ಜೊತೆಯಲಿ ಸೀರಿಯಲ್ ನಲ್ಲಿ ಇತ್ತೀಚಿಗೆ […]

Continue Reading

ತನ್ನ ಅಸ್ತಿತ್ವದ ವಾಸ್ತವ ರಾಜನಂದಿನಿ ಎನ್ನುವ ಸತ್ಯ ಅರಿತಳೇ ಅನು!! ರೋಚಕ ಘಟ್ಟ ತಲುಪಿದ ಜೊತೆ ಜೊತೆಯಲಿ

ಜೊತೆ ಜೊತೆಯಲಿ ಕನ್ನಡ ಕಿರುತೆರೆಯ ಲೋಕದ ಒಂದು ಜನಪ್ರಿಯ ಧಾರಾವಾಹಿ. ಈ ಧಾರಾವಾಹಿಯನ್ನು ಬಹಳ ಇಷ್ಟಪಟ್ಟು ನೋಡುವ ಒಂದು ದೊಡ್ಡ ಅಭಿಮಾನ ಬಳಗವೇ ಇದೆ ಎನ್ನುವ ವಿಷಯವನ್ನು ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಖಂಡಿತ ಇಲ್ಲ. ಇದಕ್ಕೆ ಸಾಕ್ಷಿ ಎನ್ನುವಂತೆ ಆರಂಭದಿಂದಲೂ ಈ ಧಾರಾವಾಹಿ ಟಾಪ್ ಧಾರಾವಾಹಿಗಳ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿದೆ. ಆರಂಭದಲ್ಲೇ ಕಿರುತೆರೆಯ ಲೋಕದಲ್ಲಿ ಹೊಸ ದಾಖಲೆ ಬರೆದು, ಹೊಸ‌ ಇತಿಹಾಸ ರಚಿಸಿದ ಸೀರಿಯಲ್ ಜೊತೆ ಜೊತೆಯಲಿ ಈಗ ಮಹತ್ವದ ಘಟ್ಟವನ್ನು ತಲುಪಿದೆ. ಜೊತೆ ಜೊತೆಯಲಿ ಸೀರಿಯಲ್ […]

Continue Reading

ಅಷ್ಟಮಿ ರಾತ್ರಿಯ ರಹಸ್ಯ ಬಯಲಾಗೋ ಸಮಯ ಬಂದಾಯ್ತು!! ರೋಚಕ ಘಟ್ಟದತ್ತ ಜೊತೆ ಜೊತೆಯಲಿ ಸೀರಿಯಲ್

ಕನ್ನಡ ಕಿರುತೆರೆಯಲ್ಲಿ ಪ್ರಸಾರ ಆರಂಭ ಮಾಡಿದ ಮೊದಲ ದಿನದಿಂದಲೇ ಸಂಚಲನ ಸೃಷ್ಟಿಸಿದ ಸೀರಿಯಲ್ ಎಂದರೆ ಅದು ಜೊತೆ ಜೊತೆಯಲಿ. ಆರ್ಯವರ್ಧನ್ ಹಾಗೂ ಅನು ಸಿರಿಮನೆಯ ನಡುವಿನ ಅಪರೂಪದ ಪ್ರೇಮಕಥೆಯಲ್ಲೊಂದು ಊಹಿಸಿರದ ತಿರುವು ಪ್ರೇಕ್ಷಕರಿಗೆ ನೀಡಿದ ಶಾ ಕ್, ಮೂಡಿಸಿದ ಅಚ್ಚರಿ ಅದ್ಭುತವಾದ ಅನುಭೂತಿಯನ್ನು ನೀಡಿರುವುದು ಖಂಡಿತ. ಯಾರನ್ನು ಪ್ರೇಕ್ಷಕರು ಆದರ್ಶವಂತ ನಾಯಕನಾಗಿ ನೋಡುತ್ತಾ ಬಂದಿದ್ದರೋ, ಅದೇ ನಾಯಕ ಖಳನಾಯಕನೆಂದು ನಾಯಕಿಯ ಅರಿವಿಗೆ ಬರಲು ಆರಂಭಿಸಿದೆ. ವರ್ಧನ್ ಆಸ್ತಿಯನ್ನು ತನ್ನದಾಗಿಸಿಕೊಳ್ಳಲು ಸುಭಾಷ್ ಪಾಟೀಕ್ ಮಾಡಿದ ಪ್ರಯತ್ನ, ಹೆಣೆದ ಕುತಂತ್ರಗಳು, […]

Continue Reading

ಅನು ಸಿರಿಮನೆ ಖ್ಯಾತಿಯ ಮೇಘಾ ಶೆಟ್ಟಿ ಗ್ಲಾಮರಸ್ ಫೋಟೋ ಶೂಟ್ ನೋಡಿ, ಫಿದಾ ಆದ ಅಭಿಮಾನಿಗಳು!!

ಧಾರಾವಾಹಿ ಗಳ ಮೂಲಕ ನಟನೆಯ ಲೋಕಕ್ಕೆ ಅಡಿಯಿಡುವ ನಟಿಯರಲ್ಲಿ ಹಲವರು ಸಿನಿಮಾ ರಂಗಕ್ಕೂ ಪಾದಾರ್ಪಣೆ ಮಾಡುತ್ತಾರೆ. ಅದರಲ್ಲಿ ಬೆರಳೆಣಿಕೆಯಷ್ಟು ನಟಿಯರು ಮಾತ್ರವೇ ದೊಡ್ಡ ಹೆಸರು ಮಾಡಿದರೆ, ಕೆಲವು ನಟಿಯರು ಸ್ಟಾರ್ ನಟಿಯರಾಗಿ ಸಿನಿಮಾ ರಂಗದಲ್ಲಿ ಮಿಂಚುತ್ತಾರೆ. ಇದೀಗ ಅಂತಹುದೇ ಒಂದು ಸಿನಿ ಯಾತ್ರೆಗೆ ಸಿದ್ಧವಾಗಿರುವ ನಟಿ ಮೇಘಾ ಶೆಟ್ಟಿ. ನಟಿ ಮೇಘಾ ಶೆಟ್ಟಿ ಕಿರುತೆರೆಯ ಟಾಪ್ ಧಾರಾವಾಹಿಗಳಲ್ಲಿ ಒಂದಾದ ಜೊತೆ ಜೊತೆಯಲಿ ಸೀರಿಯಲ್ ನಲ್ಲಿ ನಾಯಕಿಯ ಪಾತ್ರದ ಮೂಲಕ ಕಿರುತೆರೆಗೆ ಎಂಟ್ರಿ ನೀಡಿದರು‌. ಜೊತೆ ಜೊತೆಯಲಿ ಧಾರಾವಾಹಿಯಲ್ಲಿ […]

Continue Reading

ಖಂಡಿತ ಮತ್ತೆ ನಂಬರ್ ಒನ್ ಆಗುತ್ತೆ ಜೊತೆ ಜೊತೆಯಲಿ: ಪ್ರೇಕ್ಷಕರ ಈ ಮಾತು ನಿಜ ಮಾಡಲು ಸಜ್ಜಾಯ್ತಾ ವೇದಿಕೆ??

ಕನ್ನಡ ಕಿರುತೆರೆಯಲ್ಲಿ ಜನಪ್ರಿಯ ಧಾರವಾಹಿಗಳು ಬಹಳಷ್ಟಿವೆ. ಆದರೆ ಈ ಜನಪ್ರಿಯ ಧಾರಾವಾಹಿಗಳಲ್ಲಿ ಜನ ಮನ್ನಣೆಯನ್ನು ದೊಡ್ಡ ಮಟ್ಟದಲ್ಲಿ ಪಡೆದು ಯಶಸ್ಸಿನ ನಾಗಾಲೋಟವನ್ನು ಮಾಡಿ ಟಾಪ್ ಸೀರಿಯಲ್ ಗಳ ಸ್ಥಾನವನ್ನು ಪಡೆಯುವಲ್ಲಿ ಮಾತ್ರ ಕೆಲವೇ ಧಾರಾವಾಹಿಗಳು ಯಶಸ್ಸನ್ನು ಪಡೆದುಕೊಳ್ಳುತ್ತವೆ. ಧಾರಾವಾಹಿಗಳ ಅಭಿಮಾನಿಗಳಿಗೆ ಸಹಾ ತಮ್ಮ ನೆಚ್ಚಿನ ಧಾರಾವಾಹಿ ಅಗ್ರ ಧಾರಾವಾಹಿ ಆದರೆ ಸಂತೋಷ ಪಡುವುದು ಉಂಟು. ಸಾಮಾಜಿಕ ಜಾಲತಾಣಗಳಲ್ಲಾದರೆ ತಮ್ಮ ನೆಚ್ಚಿನ ಸೀರಿಯಲ್ ನಟ, ನಟಿಯರನ್ನು ಫಾಲೋ ಮಾಡುವ ಅಭಿಮಾನಿಗಳ ಸಂಖ್ಯೆ ಸಹಾ ಹೆಚ್ಚಾಗಿಯೇ ಇದೆ. ಕಿರುತೆರೆಯ ಜನಪ್ರಿಯ […]

Continue Reading