ನಾನೇ ಜಯಲಲಿತಾ ಮಗಳೆಂದು ಸಾಬೀತು ಮಾಡುವೆ: ಮೈಸೂರಿನ ಮಹಿಳೆಯ ಸಂಚಲನ ಹೇಳಿಕೆ

ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ದೊಡ್ಡ‌ ಹೆಸರು. ಜಯಲಲಿತಾ ಅವರು ನಿಧನ ಹೊಂದಿ ಐದು ವರ್ಷಗಳಾಗಿದೆ. ಜಯಲಲಿತಾ ನಿಧನ ಹೊಂದಿದ ಎರಡು ವರ್ಷಗಳ ಬಳಿಕ ಬೆಂಗಳೂರಿನ ಅಮೃತ ಎನ್ನುವವರು ತಾನು ಜಯಲಲಿತಾ ಮಗಳು ಎಂದು ಹೇಳಿ ಭಾರೀ ಸಂಚಲನವನ್ನು ಹುಟ್ಟು ಹಾಕಿದ್ದರು. ಆಗ ಅಮೃತಾ ನನ್ನ ತಾಯಿ ಜಯಲಲಿತಾ, ಆಕೆಗೆ ಸಾರ್ವಜನಿಕವಾಗಿ ನನ್ನನ್ನು ಮಗಳು ಎಂದು ಹೇಳುವುದಕ್ಕೆ ಭಯವಿತ್ತು. ನನ್ನನ್ನು ಮಗಳೆಂದು ಹೇಳಿದರೆ ನನಗೆ ತೊಂದರೆಯಾಗುತ್ತದೆ ಎನ್ನುವ ಭಯವಿತ್ತು ಎನ್ನುವ ಕಾರಣಕ್ಕೆ ಅವರು ಅದನ್ನು ಬಹಿರಂಗ ಪಡಿಸಲಿಲ್ಲ […]

Continue Reading

ಸಿನಿಮಾ ಬಿಡುಗಡೆಗೂ ಮುನ್ನ ಕಂಗನಾ ಮಾಡಿದ ಕೆಲಸಕ್ಕೆ ಹರಿದು ಬರುತ್ತಿದೆ ನೆಟ್ಟಿಗರ ಅಪಾರ ಮೆಚ್ಚುಗೆ

ಸದಾ ಒಂದಲ್ಲ ಒಂದು ಹೇಳಿಕೆಯ ಮೂಲಕ ವಿ ವಾ ದಗಳಿಗೆ ಕಾರಣವಾಗುವ ಬಾಲಿವುಡ್ ನಟಿ ಕಂಗನಾ ರಣಾವತ್ ಸಿನಿಮಾಗಳ ವಿಚಾರಕ್ಕೆ ಬಂದರೆ ಒಂದಕ್ಕಿಂತ ಮತ್ತೊಂದು ಎನ್ನುವ ಹಾಗೆ ಅವರು ವೈವಿಧ್ಯಮಯ ಪಾತ್ರಗಳಿಗೆ ಜೀವವನ್ನು ತುಂಬುವುದರಲ್ಲಿ ಪ್ರವೀಣೆ ಎನ್ನುವಂತೆ ವಿಮರ್ಶಕರಿಂದ ಈಗಾಗಲೇ ಮೆಚ್ಚುಗೆಗಳನ್ನು ಪಡೆದುಕೊಂಡಿದ್ದಾರೆ. ಪ್ರಸ್ತುತ ಅವರು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ದಕ್ಷಿಣ ಸಿನಿಮಾರಂಗದ ಸ್ಟಾರ್ ನಟಿಯಾಗಿದ್ದ ದಿವಂಗತ ಜಯಲಲಿತಾ ಅವರ ಜೀವನವನ್ನು ಆಧರಿಸಿದ ತಲೈವಿ ಸಿನಿಮಾದಲ್ಲಿ, ಜಯಲಲಿತಾ ಪಾತ್ರವನ್ನು ಪೋಷಿಸಿದ್ದಾರೆ. ಈ ಸಿನಿಮಾ ಇದೇ ಸೆಪ್ಟೆಂಬರ್ 10 […]

Continue Reading