ಮದುವೆ ನಂತರ ನಯನತಾರಾ ಮಹತ್ವದ ನಿರ್ಧಾರ: ಅಚ್ಚರಿ ಮೂಡಿಸಿದ ನಟಿಯ ನಡೆಗೆ ಹರಿದು ಬಂತು ಮೆಚ್ಚುಗೆ

ಮೊನ್ನೆ ಮೊನ್ನೆಯಷ್ಟೇ ತಮಿಳು ಸಿನಿಮಾ ನಿರ್ದೇಶಕ ವಿಘ್ನೇಶ್ ಶಿವನ್ ಜೊತೆಗೆ ಲೇಡಿ ಸೂಪರ್ ಸ್ಟಾರ್ ಖ್ಯಾತಿಯ ದಕ್ಷಿಣದ ಸ್ಟಾರ್ ನಟಿ ನಯನತಾರಾ ಬಹಳ ಅದ್ದೂರಿಯಾಗಿ ನಡೆದ ವಿವಾಹ ಸಂಭ್ರಮದಲ್ಲಿ ಸಪ್ತಪದಿ ತುಳಿದು, ಹೊಸ ಜೀವನಕ್ಕೆ ಅಡಿಯಿಟ್ಟಿದ್ದರು. ಆದರೆ ಈಗ ನಟಿ ಮದುವೆಯ ನಂತರ ಖಾಸಗಿ ಬದುಕಿಗಿಂತ ವೃತ್ತಿಪರತೆ ಮೊದಲು ಎಂದು ತಮ್ಮ ಕೆಲಸಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಿರುವ ವಿಚಾರ ಇದೀಗ ಸುದ್ದಿಯಾಗಿದ್ದು, ನಟಿಯ ಈ ನಿರ್ಧಾರವನ್ನು ಕಂಡು ಅವರ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ ಮತ್ತು ಸೋಶಿಯಲ್ ಮೀಡಿಯಾ […]

Continue Reading