ಅಪ್ಪನ ವಯಸ್ಸಿನ ಕಾರು ನೋಡಿ ಅಪ್ಪನೇ ನೆನಪಾಯ್ತು ಎಂದ ನವರಸನಾಯಕ ಜಗ್ಗೇಶ್

ಸ್ಯಾಂಡಲ್ವುಡ್ ನಟ, ನವರಸನಾಯಕ ಜಗ್ಗೇಶ್ ಅವರು ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಅಲ್ಲದೇ ಅವರು ಅಭಿಮಾನಿಗಳ ಜೊತೆಗೆ ನಿರಂತರ ಸಂಪರ್ಕದಲ್ಲಿ ಇರಲು ಸೋಶಿಯಲ್ ಮೀಡಿಯಾಗಳು ಅವರಿಗೆ ದೊಡ್ಡ ನೆರವನ್ನು ನೀಡಿದೆ ಎನ್ನಬಹುದು. ಆಗಾಗ ಜಗ್ಗೇಶ್ ಅವರು ಒಂದಲ್ಲಾ ಒಂದು ವಿಶೇಷವಾದ ವಿಷಯವನ್ನು ಹಂಚಿಕೊಳ್ಳುತ್ತಾರೆ. ತಮ್ಮ ಜೀವನದ ಸಿಹಿ ಕಹಿ ಅನುಭವಗಳನ್ನು ವಿವರಿಸುತ್ತಾರೆ. ಸ್ಪೂರ್ತಿಯ ವಿಚಾರಧಾರೆಗಳನ್ನು ತಿಳಿಸುತ್ತಾರೆ. ಹೀಗೆ ಹತ್ತು ಹಲವು ವಿಚಾರಗಳನ್ನು ಜಗ್ಗೇಶ್ ಅವರು ಹಂಚಿಕೊಳ್ಳುತ್ತಾರೆ. ಇದೀಗ ನಟ ಜಗ್ಗೇಶ್ ಅವರು ತಮ್ಮ ಸೋಶಿಯಲ್ ಮೀಡಿಯಾ […]

Continue Reading

ನನ್ನ ಮಗನ ಭವಿಷ್ಯ ಹಾಗೂ ಅವಕಾಶಗಳಿಗೆ ನಾನೇ ಮಣ್ಣು ಹಾಕಿ ಬಿಟ್ಟೆ: ನವರಸ ನಾಯಕ ಜಗ್ಗೇಶ್ ಅಸಮಾಧಾನ

ಕನ್ನಡ ಚಿತ್ರರಂಗದ ಹಿರಿಯ ನಟ ನವರಸ ನಾಯಕ ಜಗ್ಗೇಶ್ ಅವರ ಪುತ್ರ ಗುರುರಾಜ್ ಸಿನಿಮಾಗಳಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ವರ್ಷಗಳ ಹಿಂದೆ ಇಳಿದರಾದರೂ, ಅವರಿಗೆ ನಿರೀಕ್ಷಿತ ಮಟ್ಟದ ಯಶಸ್ಸು ಸಿಗಲಿಲ್ಲ. ಅನಂತರ ಚಿತ್ರರಂಗದಿಂದ ಸದಾ ಅಂತರವನ್ನು ಕಾಯ್ದುಕೊಂಡು ಬಂದಿದ್ದ ಗುರುರಾಜ್ ಅವರು ಈಗ ಹೊಸದೊಂದು ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಂ ಬ್ಯಾಕ್ ಮಾಡುತ್ತಿದ್ದಾರೆ. ಅವರ ಹೊಸ ಸಿನಿಮಾದ ಟ್ರೈಲರ್ ನಿನ್ನೆಯಷ್ಟೇ ಬಿಡುಗಡೆಯಾಗಿದೆ. ಈ ಹೊಸ ಸಿನಿಮಾಕ್ಕೆ ‘ಕಾಗೆ ಮೊಟ್ಟೆ’ ಎನ್ನುವ ವಿಭಿನ್ನವಾದ ಶೀರ್ಷಿಕೆಯನ್ನು ಇಡಲಾಗಿದ್ದು,ಶೀರ್ಷಿಕೆ ಎಲ್ಲರ ಗಮನ […]

Continue Reading

ನವರಸನಾಯಕ ಜಗ್ಗೇಶ್ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಜೊತೆಯಾಗಿ ಹೋಗಿದ್ದೆಲ್ಲಿಗೆ??

ಸ್ಯಾಂಡಲ್ವುಡ್ ನ ಹಿರಿಯ ನಟ ನವರಸ ನಾಯಕ ಜಗ್ಗೇಶ್ ಅವರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ರಸ್ತುತ ಅವರು ತೋತಾಪುರಿ ಹಾಗೂ ರಂಗನಾಯಕ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದಲ್ಲದೇ ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಸಿನಿಮಾಗಳನ್ನು ನೀಡುತ್ತಿರುವ ಸ್ಯಾಂಡಲ್ವುಡ್ ನ‌ ಸಿನಿಮಾ ನಿರ್ದೇಶಕ ಸಂತೋಷ್ ಆನಂದ್ರಾಮ್ ಅವರ ಜೊತೆಗೆ ಕೈ ಜೋಡಿಸಿರುವ ಜಗ್ಗೇಶ್ ಅವರ ಹೊಸ ಸಿನಿಮಾ ರಾಘವೇಂದ್ರ ಸ್ಟೋರ್ಸ್ ಸಿನಿಮಾ ಕೂಡಾ ಘೋಷಣೆಯಾಗಿದ್ದು, ಸಿಕ್ಕಾಪಟ್ಟೆ ಸಿನಿಮಾ ಕೆಲಸ ಗಳಲ್ಲಿ ಜಗ್ಗೇಶ್ ಅವರು ಬ್ಯುಸಿಯಾಗಿದ್ದಾರೆ. ‌ ಇನ್ನು […]

Continue Reading

ಅಂದು ಹಬ್ಬಕ್ಕಾಗಿ ರವಿಚಂದ್ರನ್ ಅವರ ಬಳಿ 200 ರೂ ಕೇಳಿದ್ದೆ: ನವರಸ ನಾಯಕ ಜಗ್ಗೇಶ್ ಸ್ಮರಿಸಿದರು ಭಾವನಾತ್ಮಕ ಘಟನೆ

ತಮ್ಮ ಸುದೀರ್ಘವಾದ ಸಿನಿ ಜೀವನದ ಪಯಣದಲ್ಲಿ ಹಲವು ಏಳು ಬೀಳು ಗಳನ್ನು ಕಂಡು ಯಶಸ್ಸು ಹಾಗೂ ಜನಪ್ರಿಯತೆ ಪಡೆದುಕೊಂಡು ನವರಸ ನಾಯಕ ಎನ್ನುವ ಬಿರುದನ್ನು ಪಡೆದು ನಾಡಿನ ಸಿನಿ ಪ್ರೇಕ್ಷಕರನ್ನು ರಂಜಿಸುತ್ತಿರುವವರು ಕನ್ನಡ ಚಿತ್ರರಂಗದ ಹಿರಿಯ ನಟ ಜಗ್ಗೇಶ್ ಅವರು. ಖಳ ನಟ ನಾಗಿ, ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡು,‌ ಹಾಸ್ಯ ನಟನಾಗಿ, ಯಶಸ್ವಿ ನಾಯಕ ನಟನಾಗಿ ಯಶಸ್ಸಿನ ಮೆಟ್ಟಿಲುಗಳನ್ನು ಏರುತ್ತಾ ಬಂದಿರುವ ಜಗ್ಗೇಶ್ ಅವರ ಜೀವನವೇ ಒಂದು ಅದ್ಭುತ ಕಥಾ ಸಾಗರ ಎಂದರೆ ತಪ್ಪಾಗಲಾರದು. ನಟ ಜಗ್ಗೇಶ್ […]

Continue Reading

ಜಗ್ಗೇಶ್ ಅವರ SSLC ಮಾರ್ಕ್ಸ್ ನೋಡಿ ಅವರಪ್ಪ ಬೂಟ್ ನಲ್ಲಿ ಹೊಡೆದಿದ್ದರಂತೆ: ಅಂಕಪಟ್ಟಿ ಶೇರ್ ಮಾಡಿದ ನಟ

ಕನ್ನಡ ಚಿತ್ರರಂಗದ ಹಿರಿಯ ನಟ ಎನಿಸಿಕೊಂಡಿರುವಂತಹ ನವರಸನಾಯಕ ಖ್ಯಾತಿಯ ನಟ ಜಗ್ಗೇಶ್ ಅವರು ಸೋಶಿಯಲ್ ಮೀಡಿಯಾ ಗಳಲ್ಲಿ ಸಾಕಷ್ಟು ಸಕ್ರಿಯವಾಗಿರುವ ನಟ. ಇಲ್ಲಿ ಅವರು ತಮ್ಮ ಜೀವನದ ಅನೇಕ ಸಿಹಿ ಕಹಿ ಘಟನೆಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಲೇ ಇರುತ್ತಾರೆ. ಇದೀಗ ಅವರು ತಮ್ಮ ಹತ್ತನೇ ತರಗತಿಯ ಅಂಕಪಟ್ಟಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೇ ಆಗ ಆ ಅಂಕಗಳನ್ನು ಗಳಿಸಿದ್ದಕ್ಕಾಗಿ ತಮ್ಮ ತಂದೆಯವರಿಂದ ಬೂಟಿನಲ್ಲಿ ಏಟು ತಿಂದ ಘಟನೆಯನ್ನು ಅವರು ಸ್ಮರಿಸಿಕೊಂಡು, ಎಲ್ಲರೊಂದಿಗೆ ಒಂದಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ. […]

Continue Reading