ಖಡಕ್ ಲುಕ್ ನಲ್ಲಿ ಜಗಪತಿ ಬಾಬು: ಸಲಾರ್ ಸಿನಿಮಾದ ರಾಜಮನಾರ್ ಪಾತ್ರದ ಫಸ್ಟ್ ಲುಕ್ ಬಿಡುಗಡೆ

82 Viewsಚಂದನವನದಲ್ಲಿ ಉಗ್ರಂ ಸಿನಿಮಾದ ಮೂಲಕ ಒಂದು ಸೂಪರ್ ಹಿಟ್ ಸಿನಿಮಾವನ್ನು ಜನರ ಮುಂದೆ ತಂದಂತಹ ಪ್ರತಿಭಾವಂತ ನಿರ್ದೇಶಕ ಪ್ರಶಾಂತ್ ನೀಲ್. ಅವರು ಈ ಸಿನಿಮಾದ ನಂತರ ಕೆಜಿಎಫ್ 1 ನಂತಹ ಪ್ಯಾನ್ ಇಂಡಿಯಾ ಸಿನಿಮಾ ನಿರ್ದೇಶನ ಮಾಡಿ, ಭಾರತೀಯ ಚಿತ್ರರಂಗದ ಗಮನವನ್ನು ಸೆಳೆಯುವಂತೆ ಮಾಡಿದರು. ಕೆಜಿಎಫ್ ಚಾಪ್ಟರ್ ಒನ್ ಮೂಲಕ ಸಖತ್ ಸದ್ದು ಮಾಡಿದ ಪ್ರಶಾಂತ್ ನೀಲ್, ಕೆಜಿಎಫ್ ಟು ಮೂಲಕ ಇನ್ನೊಂದು ಹೊಸ ನಿರೀಕ್ಷೆಯನ್ನು ಹುಟ್ಟುಹಾಕಿದ್ದಾರೆ. ಅವರ ನಿರ್ದೇಶನದ ಕೆಜಿಎಫ್ ಚಾಪ್ಟರ್ ಟು ಬಿಡುಗಡೆಯ […]

Continue Reading