ಆ ರೀತಿ ಇದ್ರೆ ನಾವು ಬಯಸಿದ್ದೆಲ್ಲಾ ಸಿಗುತ್ತೆ: ಸಮಂತಾ ಹೇಳಿದ ಶಿಸ್ತಿನ ಪಾಠಕ್ಕೆ ಥ್ರಿಲ್ಲಾದ ಅಭಿಮಾನಿಗಳು!!

ಹೀರೋಯಿನ್ ಸಮಂತಾ ಈಗ ದಕ್ಷಿಣ ಭಾರತದ ಸ್ಟಾರ್ ನಟಿಯಾಗಿದ್ದಾರೆ. ಹಿಂದೊಮ್ಮೆ ಸಾಮಾನ್ಯ ಹೀರೋಯಿನ್ ಗಳ ಹಾಗೆಯೇ ನಾಯಕ ನಟರ ಜೊತೆಗೆ ಹಾಡಿ, ಕುಣಿಯುವ ಪಾತ್ರಗಳನ್ನು ನಿರ್ವಹಿಸುತ್ತಿದ್ದರು. ಪ್ರಸ್ತುತ ನಟಿ ಸಮಂತಾ ಬಹಳ ಬೇಡಿಕೆಯ ನಟಿಯಾಗಿ ಬೆಳೆದಿದ್ದಾರೆ. ಅಲ್ಲದೇ ಪಾತ್ರಕ್ಕೆ ಪ್ರಾಧಾನ್ಯತೆಯಿರುವ ಸಿನಿಮಾಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳುವ ಮೂಲಕ ತಮ್ಮ ತಾರಾ ವರ್ಚಸ್ಸನ್ನು ಹೆಚ್ಚಿಸಿಕೊಂಡಿದ್ದಾರೆ. ಅಲ್ಲದೇ ಸಿನಿಮಾವೊಂದರ ಕೆಲವೇ ನಿಮಿಷಗಳ ವಿಶೇಷ ಹಾಡಿಗೆ ಹೆಜ್ಜೆ ಹಾಕಲು ಕೋಟಿ ಕೋಟಿ ರೂಪಾಯಿಗಳ ಸಂಭಾವನೆ ಪಡೆಯುವಷ್ಟು ಮಟ್ಟಿಗೆ ಬೇಡಿಕೆಯನ್ನು ಸೃಷ್ಟಿಸಿಕೊಂಡಿದ್ದಾರೆ. ನಟ […]

Continue Reading

ಫೇಸ್ ಬುಕ್ ಇನ್ನು ನೆನಪು ಮಾತ್ರ: ಇಷ್ಟು ವರ್ಷಗಳ ನಂತರ ಇಂತಹ ನಿರ್ಧಾರವೇಕೆ?

ಸಾಮಾಜಿಕ ಮಾದ್ಯಮಗಳ ದೈತ್ಯ ಎಂದರೆ ಅನುಮಾನವೇ ಇಲ್ಲದೇ ಅದು ಫೇಸ್ ಬುಕ್ ಎಂದು ಹೇಳಬಹುದು. ಫೇಸ್‌ಬುಕ್‌ ಇಲ್ಲದೇ ಜಗತ್ತನ್ನು ಊಹಿಸಿಕೊಳ್ಳುವುದು ಸಹಾ ಸಾಧ್ಯವಿಲ್ಲ ಎನ್ನುವಷ್ಟರ ಮಟ್ಟಿಗೆ ಇಂದು ನೆಟ್ಟಿಗರು ಇದರ ಮೇಲೆ ಅವಲಂಬಿತರಾಗಿದ್ದಾರೆ. ಫೇಸ್ ಬುಕ್ ಹೆಸರು ವಿಶ್ವದಾದ್ಯಂತ ಜನಜನಿತವಾಗಿದೆ. ಇದೀಗ ಸೋಷಿಯಲ್ ಮೀಡಿಯಾಗಳ ಈ ದಿಗ್ಗಜ ಎನಿಸಿಕೊಂಡಿರುವ ಫೇಸ್ ಬುಕ್ ಇಂಕ್ ಮುಂದಿನ ವಾರ ಹೊಸ ಹೆಸರಿನೊಂದಿಗೆ ಕಂಪನಿಯನ್ನು ಮರು ಬ್ರಾಂಡ್ ಮಾಡಲು ಯೋಚಿಸುತ್ತಿದೆ ಎನ್ನುವ ಮಾಹಿತಿಯೊಂದು ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದು, ಈ ವಿವರಗಳನ್ನು ಅಕ್ಟೋಬರ್ 19ರಂದು […]

Continue Reading

ಹಿರಿಯ ಅಧಿಕಾರಿಯಾದ ಮಗನಿಗೆ ತಾಯಿಯಿಂದ ಸೆಲ್ಯೂಟ್: ಅದ್ಭುತ ಘಟನೆಗೆ ನೆಟ್ಟಿಗರ ಅಪಾರ ಮೆಚ್ಚುಗೆ

ತಾಯಿಗೆ ತನ್ನ ಮಕ್ಕಳು ತಮ್ಮ ಜೀವನದಲ್ಲಿ ತನಗಿಂತ ಮುಂದೆ ಹೋದಾಗ, ಯಶಸ್ಸಿನ ಹಾದಿಯಲ್ಲಿ ತನ್ನನ್ನು ದಾಟಿ ತನ್ನ ಮಕ್ಕಳು ಮುಂದೆ ಹೋದರೆ ಆ ತಾಯಿಗೆ ಆಗುವ ಖುಷಿಗೆ ಬೆಲೆ ಕಟ್ಟುವುದು ಅಸಾಧ್ಯ. ಆ ಆನಂದಕ್ಕೆ ಪಾರವೇ ಇರುವುದಿಲ್ಲ ಎಂದು ಹೇಳಬಹುದು. ಅಂತಹ ಸಂದರ್ಭದಲ್ಲಿ ಆ ತಾಯಿಯ ಹೆಮ್ಮೆಯಿಂದ ಬೀಗುತ್ತಾಳೆ, ತಾನೇ ಗೆದ್ದೆ ಎನ್ನುವಷ್ಟು ಸಂಭ್ರಮವನ್ನು ಪಡುತ್ತಾಳೆ. ಈಗ ಅಂತುಹುದೇ ಒಂದು ಅದ್ಭುತವಾದ ಘಳಿಗೆಯ ಅಂದರೆ ಎಎಸ್ಐ ಆಗಿರುವ ತಾಯಿ ಹಾಗೂ ಡಿ ವೈ ಎಸ್ ಪಿ ಆಗಿರುವ […]

Continue Reading