“ಸಮಯವು ಬಹಳ ವೇಗವಾಗಿ ಹಾರುತ್ತಿದೆ” ಜನ್ಮದಿನದ ಖುಷಿಯಲ್ಲಿ ಗಟ್ಟಿಮೇಳ ಖ್ಯಾತಿಯ ವಿಕ್ಕಿ ಹೇಳಿದ ಮನಸ್ಸಿನ ಮಾತುಗಳು

ಕನ್ನಡ ಕಿರುತೆರೆ ಮಾತ್ರವೇ ಅಲ್ಲದೇ ಚಿತ್ರರಂಗದಲ್ಲಿ ಕೂಡಾ ತೊಡಗಿಸಿಕೊಂಡಿರುವ ಗಟ್ಟಿಮೇಳ ಧಾರಾವಾಹಿಯ ವಿಕ್ಕಿ ಪಾತ್ರಧಾರಿಯಾಗಿ ಅಪಾರವಾದ ಜನಾದರಣೆಯನ್ನು ಹಾಗೂ ಜನರ ಅಭಿಮಾನವನ್ನು ಪಡೆದುಕೊಂಡಿರುವ ನಟ ಅಭಿಷೇಕ್ ದಾಸ್ ಅವರು ಇತ್ತೀಚಿಗಷ್ಟೇ ತಮ್ಮ ಜನ್ಮದಿನವನ್ನು ಬಹಳ ಸಂಭ್ರಮದಿಂದ ಆಚರಣೆ ಮಾಡಿಕೊಂಡಿದ್ದಾರೆ. ಚಿತ್ರೀಕರಣದ ನಡುವೆ ಸ್ವಲ್ಪ ಬಿಡುವು ಮಾಡಿಕೊಂಡು ತಮ್ಮ ಜನ್ಮದಿನವನ್ನು ಸಂಭ್ರಮಿಸಲು ನಿರ್ಧರಿಸಿದ್ದ ಅಭಿಷೇಕ ದಾಸ್ ಅವರು ತಮ್ಮ ಆಪ್ತರನ್ನು ಜನ್ಮದಿನದ ಪಾರ್ಟಿಗೆ ಬರಮಾಡಿಕೊಂಡಿದ್ದರು. ಅಭಿಷೇಕ್ ದಾಸ್ ಅವರ ಜನ್ಮದಿನದ ಸಂಭ್ರಮಕ್ಕೆ ಆಹ್ವಾನಿತರಾಗಿದ್ದವರಲ್ಲಿ ನಟ ರಕ್ಷ್, ಶರಣ್ಯಾ ಶೆಟ್ಟಿ, […]

Continue Reading

ಬಾಹುಬಲಿ ಪ್ರಭಾಸ್ ನೀಡಿದ ಉಡುಗೊರೆಗೆ ಇನ್ಸ್ಟಾಗ್ರಾಂ ನಲ್ಲಿ ಧನ್ಯವಾದ ಹೇಳಿದ ಬೇಬೋ ಕರೀನಾ ಕಪೂರ್

ಸ್ಟಾರ್ ನಟ ಪ್ರಭಾಸ್ ಶೀಘ್ರದಲ್ಲೇ ಆದಿಪುರುಷ್ ಸಿನಿಮಾ ಮೂಲಕ ನಟ ಸೈಫ್ ಅಲಿ ಖಾನ್ ಜೊತೆಗೆ ಬೆಳ್ಳಿ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಆದಿಪುರುಷ್ ಸಿನಿಮಾದಲ್ಲಿ ಪ್ರಭಾಸ್ ಶ್ರೀ ರಾಮನಾಗಿ, ಸೈಫ್ ಅಲಿ ಖಾನ್ ರಾವಣನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆನ್ ಸ್ಕ್ರೀನ್ ಇವರು ಒಬ್ಬರು ಮತ್ತೊಬ್ಬರಿಗೆ ಎದುರಾಗಿ ಕಾಣಿಸಿಕೊಳ್ಳಬಹುದು ಆದರೆ ಆಫ್ ಸ್ಕ್ರೀನ್ ಈ ಇಬ್ಬರು ನಟರ ನಡುವಿನ ಕೆಮಿಸ್ಟ್ರಿ ಬಹಳ ಚೆನ್ನಾಗಿದೆ. ಇದಕ್ಕೆ ಒಂದು ಉತ್ತಮ ಉದಾಹರಣೆ ಎನ್ನುವಂತಹ ಘಟನೆಯೊಂದು ಇತ್ತೀಚಿಗೆ ನಡೆದಿದ್ದು, ಈ ಘಟನೆಯ ವಿಷಯವೀಗ ಮಾದ್ಯಮಗಳ […]

Continue Reading

ಇನ್ಸ್ಟಾಗ್ರಾಂ ಗೆ ಕಾಲಿಟ್ಟ ಸ್ಟಾರ್ ನಟಿ: ಕೆಲವೇ ಗಂಟೆಗಳಲ್ಲಿ 1.4 ಮಿಲಿಯನ್ ಹಿಂಬಾಲಕರು,ಹೇಗಿದೆ ನೋಡಿ ಸ್ಟಾರ್ ಡಂ

ದಕ್ಷಿಣ ಸಿನಿಮಾರಂಗದ ಜನಪ್ರಿಯ ನಟಿ, ತಮಿಳು ಚಿತ್ರರಂಗದ ಸ್ಟಾರ್ ನಟ ಎನಿಸಿಕೊಂಡಿರುವ ಸೂರ್ಯ ಅವರ ಪತ್ನಿಯಾಗಿರುವ ನಟಿ ಜ್ಯೋತಿಕಾ ದೊಡ್ಡ ಮಟ್ಟದಲ್ಲಿ ಅಭಿಮಾನಿಗಳನ್ನು ಹೊಂದಿರುವ ನಟಿಯಾಗಿದ್ದಾರೆ. ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ನಟಿಸಿರುವ ಜ್ಯೋತಿಕಾ, ತಮಿಳು ಚಿತ್ರರಂಗದಲ್ಲಿ ಒಂದು ಕಾಲದ ನಂಬರ್ ವನ್ ನಟಿಯಾಗಿದ್ದವರು. ನಟ ಸೂರ್ಯ ಅವರ ಜೊತೆಗೆ ವಿವಾಹವಾದ ನಂತರವೂ ಸಹಾ ಜ್ಯೋತಿಕಾ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಮಹಿಳಾ ಪ್ರಧಾನ ಕಥೆಗಳನ್ನು ಹೊಂದಿರುವ ಸಿನಿಮಾಗಳಲ್ಲಿ ಜ್ಯೋತಿಕಾ ಹೆಚ್ಚಾಗಿ ಕಾಣಿಸಿಕೊಂಡು, ಮಹಿಳಾ ಪ್ರೇಕ್ಷಕರ ಅಭಿಮಾನವನ್ನು ತನ್ನದಾಗಿಸಿಕೊಳ್ಳುತ್ತಿದ್ದಾರೆ. ಇಂದು […]

Continue Reading

ಸ್ಟಾರ್ ನಟಿಯರಿಗೆ ಶಾಕ್ : 2 ಕೋಟಿ ಅಭಿಮಾನಿಗಳಿಗೆ ಐ ಲವ್ ಯು ಹೇಳಿದ ನಟಿ ರಶ್ಮಿಕಾ ಮಂದಣ್ಣ

ನಟಿ ರಶ್ಮಿಕಾ ಮಂದಣ್ಣ ಅವರ ಜನಪ್ರಿಯತೆಯ ವೇಗವು ಕೇವಲ ವೇಗವಾಗಿ ಉಳಿದಿಲ್ಲ, ಅವರ ಜನಪ್ರಿಯತೆಯ ನಾಗಾಲೋಟ ಇದೀಗ ದಕ್ಷಿಣದ ಟಾಪ್ ಹೀರೋಯಿನ್ ಗಳನ್ನು ಸಹಾ ಹಿಂದಿಕ್ಕಿ ಮುಂದೆ ಸಾಗಿದ್ದಾರೆ. ದಿನ ಕಳೆದ ಹಾಗೆ ರಶ್ಮಿಕಾ ಮಂದಣ್ಣ ಅವರ ಜನಪ್ರಿಯತೆ ಹೆಚ್ಚುತ್ತಲೇ ಇದೆ. ಸದ್ಯಕ್ಕೆ ಬಾಲಿವುಡ್ ನಲ್ಲಿ ಎರಡು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಅವರು ಸ್ಟೈಲಿಷ್ ಸ್ಟಾರ್ ಅರ್ಜುನ್ ಅವರ ಜೊತೆಗೆ ನಟಿಸಿರುವ ಬಹು ನಿರೀಕ್ಷಿತ ಸಿನಿಮಾ ಪುಷ್ಪ ಈ ವರ್ಷ ಕ್ರಿಸ್ ಮಸ್ ಹಬ್ಬಕ್ಕೆ ತೆರೆಗೆ ಬರಲಿದೆ […]

Continue Reading

ನಟಿ ಆಲಿಯಾ ಭಟ್ ಹೆಗಲೇರಿದ ಮಹತ್ತರ ಜವಾಬ್ದಾರಿ: ಈ ಜವಾಬ್ದಾರಿ ಕೊಟ್ಟವರಾರು??

ಬಾಲಿವುಡ್ ಚಿತ್ರರಂಗದ ಪ್ರಖ್ಯಾತ ನಟಿ ಎನಿಸಿಕೊಂಡಿರುವ ಆಲಿಯಾ ಭಟ್ ಇದೇ ಮೊದಲ ಬಾರಿಗೆ ದಕ್ಷಿಣದ ಸಿನಿಮಾವೊಂದರಲ್ಲಿ ನಟಿಸಿದ್ದಾರೆ. ಆಲಿಯಾ ಬಾಹುಬಲಿ ಖ್ಯಾತಿಯ ನಿರ್ದೇಶಕ ರಾಜಮೌಳಿ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ, ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಗಳು ಎನಿಸಿಕೊಂಡಿರುವಂತಹ ರಾಮ್ ಚರಣ್ ತೇಜಾ ಹಾಗೂ ಜೂನಿಯರ್ ಎನ್ಟಿಆರ್ ನಾಯಕರಾಗಿರುವ ಬಹು ನಿರೀಕ್ಷಿತ ಸಿನಿಮಾ ಆರ್ ಆರ್ ಆರ್ ಸಿನಿಮಾದ ಒಂದು ಪ್ರಮುಖ ಪಾತ್ರದ ಮೂಲಕ ದಕ್ಷಿಣ ಸಿನಿರಂಗಕ್ಕೆ ಪ್ರವೇಶ ಮಾಡುತ್ತಿದ್ದಾರೆ. ಈಗಾಗಲೇ ಆಲಿಯಾ ಭಟ್ ಅವರ ಲುಕ್ ಕೂಡಾ […]

Continue Reading