ಲೈವ್ ನಲ್ಲಿ ಅಭಿಮಾನಿ ಕೃತಿ ಕರಬಂಧಾನ ಇಂತ ಮುಜುಗರ ಹುಟ್ಸೋ ಪ್ರಶ್ನೇನಾ ಕೇಳೋದು? ಆದ್ರೂ ನಟಿ ಉತ್ತರ ಕೊಟ್ರು

73 Viewsಸಿನಿಮಾ ಜಗತ್ತು ಎನ್ನುವುದೊಂದು ಮಾಯಾ ಲೋಕ ಇದ್ದಂತೆ. ಈ ಲೋಕದಲ್ಲಿ ಕಾಲಿಟ್ಟವರು ರಾತ್ರೋ ರಾತ್ರಿ ಸ್ಟಾರ್ ಗಳಾಗಿ ಬಿಡುತ್ತಾರೆ. ಸಹಜವಾಗಿಯೇ ಇಂದಿನ ಬಹುತೇಕ ಎಲ್ಲಾ ಸಿನಿಮಾ ನಟ ನಟಿಯರು ಕೂಡಾ ಸೋಶಿಯಲ್ ಮೀಡಿಯಾಗಳಲ್ಲಿ ಸಕ್ರಿಯವಾಗಿದ್ದಾರೆ. ಈ ಮೂಲಕ ಅವರು ತಮ್ಮ ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರವಾಗಿದ್ದಾರೆ. ಸೋಶಿಯಲ್ ಮೀಡಿಯಾಗಳಿಂದ ದೂರ ಉಳಿಯುವುದು ಸಿನಿಮಾ ನಟ, ನಟಿಯರಿಗೆ ಒಂದು ಅನಿವಾರ್ಯತೆ ಎನ್ನುವಂತೆ ಆಗಿದೆ‌. ಅವರು ಅದನ್ನು ಬಿಟ್ಟು ದೂರ ಹೋದರೆ ಎಲ್ಲರಿಗಿಂತ ಹೆಚ್ಚು ಬೇಸರ ಪಟ್ಟುಕೊಳ್ಳುವುದು ಎಂದರೆ ಅದು […]

Continue Reading